ನಿತ್ಯಭವಿಷ್ಯ : 26-02-2020

0
         ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
  ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
  ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
       ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
         ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
           ಮೋ : 9743666601

ಮೇಷರಾಶಿ
ವ್ಯಾಪಾರಿ ವರ್ಗಕ್ಕೆ ಉತ್ತಮ ಆದಾಯದಿಂದ ಮುನ್ನಡೆ, ವೃತ್ತಿರಂಗದಲ್ಲಿ ಹೊಸಚಿಂತನೆಗೆ ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ಆಲಸ್ಯದಿಂದ ಪ್ರಗತಿಯಲ್ಲಿ ಹಿನ್ನಡೆ ಸಾಧ್ಯತೆ. ರಾಜಕಾರಣಿಗಳಿಗೆ ಪದಚ್ಯುತಿ. ಅವಿವಾಹಿತರಿಗೆ ಕಂಕಣಬಲ. ದಿನಾಂತ್ಯಕ್ಕೆ ಶುಭವಾರ್ತೆ ಮನಸ್ಸಿಗೆ ಹಿತವನ್ನು ನೀಡುತ್ತದೆ.

ವೃಷಭರಾಶಿ
ಕಾರ್ಯರಂಗದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ಜವಾಬ್ದಾರಿಯಿಂದ ಮುನ್ನಡೆಗೆ ಸಹಕಾರ. ರಾಜಕೀಯ ವ್ಯಕ್ತಿಗಳೊಡನೆ ಒಡನಾಟ. ಕುಟುಂಬದ ಸಮಸ್ಯೆಯ ಬಗ್ಗೆ ಗಮನಹರಿಸಿ, ಅತ್ಯಾಪ್ತರಿಗೆ ಸಹಕಾರ ಮಾಡಿದ ಖುಷಿ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳಿಗೆ ಬದಲಾವಣೆಯ ಯೋಗವಿದೆ.

ಮಿಥುನರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಲಭಿಸುತ್ತದೆ. ವ್ಯಾಪಾರ, ಉದ್ಯಮದಲ್ಲಿ ಉತ್ತಮ ಆದಾಯ, ಆದರೆ ವಂಚನೆ ಹೋಗುವ ಅವಕಾಶವಿದೆ. ವೃತ್ತಿರಂಗದಲ್ಲಿ ಪೈಪೋಟಿ. ಆದರೂ ಗೆಲುವು ನಿಮ್ಮದಾಗುತ್ತದೆ. ದಾಯಾದಿಗಳ ಕಿರುಕುಳವಿದ್ದರೂ, ಇಡೀ ದಿನ ನೆಮ್ಮದಿಯಾಗಿರುವಿರಿ.

ಕಟಕರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಭವಾಗಲಿದೆ. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಕಿರುಕುಳ. ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಜಾಗೃತೆವಹಿಸಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶಗಳು ನಿಮ್ಮದಾಗುತ್ತದೆ.

ಸಿಂಹರಾಶಿ
ಆರ್ಥಿಕ ಸಂಕಷ್ಟಗಳು ದೂರವಾಗಿ ನೆಮ್ಮದಿ ಕಾಣುವಿರಿ. ತಾತ್ಕಾಲಿಕ ವೃತ್ತಿಯವರಿಗೆ ಕೆಲಸವು ಖಾಯಂ ಆಗುತ್ತದೆ. ಅನಿರೀಕ್ಷಿತ ಕಾರ್ಯಸಾಧನೆ ಮನಸಿಗೆ ಸಂತಸವನ್ನು ತರುತ್ತದೆ. ಕೃಷಿ ಉತ್ಪನ್ನಗಳಿಂದ ಹೆಚ್ಚಿನ ಆದಾಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಶುಭದಿನ. ರಾಜಕೀಯ ವ್ಯಕ್ತಿಗೆ ಹೆಚ್ಚು ಅನುಕೂಲ. ದೇವತಾ ಕಾರ್ಯಗಳ ಬಗ್ಗೆ ಚಿಂತನೆ. ಆದರೆ ಹಿತವಾಗಿ ವರ್ತಿಸಿದ್ದಲ್ಲಿ ಹೆಚ್ಚಿನ ಅನುಕೂಲವಿದೆ.

ಕನ್ಯಾರಾಶಿ
ಉದ್ಯೋಗಿಗಳ ಪಾಲಿಗೆ ಅತ್ಯಂತ ಯಶಸ್ಸಿನ ದಿನ. ಹಣದ ಚಿಂತನೆ ನಿಮ್ಮನ್ನು ಕಾಡಲಿದೆ. ದೂರದ ಊರಿಗೆ ವರ್ಗಾವಣೆಯಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗುತ್ತದೆ. ಆಲಸ್ಯದಿಂದ ಅವಕಾಶ ಕೈತಪ್ಪು ಸಾಧ್ಯತೆಯಿದೆ. ವಿದ್ಯಾರ್ಥಿಗಳು ಉತ್ತಮ ದಿನ.

ತುಲಾರಾಶಿ
ಹೊಸ ಯೋಜನೆಗಳನ್ನು ರೂಪಿಸಲು ಅತ್ಯುತ್ತಮವಾದ ದಿನ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ಹಿರಿಯರಿಗೆ ರಕ್ತದೊತ್ತಡ ಬಾಧೆ ಕಾಡಲಿದೆ. ಪ್ರಪಂಚದ ಕಡೆಗಿನ ನಿಮ್ಮ ದೃಷ್ಟಿ ಬದಲಾಗಲಿದೆ. ಹೊಸ ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರಲು ಚಿಂತನೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಮಾಲೀಕರೊಂದಿಗೆ ಎಚ್ಚರವಾಗಿರಿ. ಆದಾಯ ಹೆಚ್ಚಿದ್ದರೂ ಖರ್ಚು ಅಧಿಕವಾದೀತು.

ವೃಚ್ಚಿಕರಾಶಿ
ಮತ್ಸ್ಯೋದ್ಯಮ ವರ್ಗದವರಿಗೆ ಹೆಚ್ಚಿನ ಲಾಭ. ಮಾತಾಪಿತೃರರ ಜೊತೆಗೆ ಪುಣ್ಯಕ್ಷೇತ್ರ ದರ್ಶನ. ವೃತ್ತಿರಂಗದಲ್ಲಿ ಸಣ್ಣಪುಟ್ಟ ತೊಡಕು, ಹೆಚ್ಚಿನ ಶ್ರಮದಿಂದ ತೊಡಕನ್ನು ನಿವಾರಣೆ ಮಾಡುಕೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಆದಾಯ ಲಭಿಸುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ.

ಧನುರಾಶಿ
ವ್ಯಾಪಾರ ವಹಿವಾಟಿನಲ್ಲಿ ಪಾಲುದಾರ ವಂಚನೆ ಬಯಲಿಗೆ ಬರಲಿದೆ. ಹೆಮ್ಮೆ ಪಡುವಂತಹ ಯೋಜನೆಯೊಂದನ್ನು ಪೂರ್ಣಗೊಳಿಸುವಿರಿ. ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ. ವಿದ್ಯಾರ್ಥಿಗಳಿಗೆ ಶುಭದಿನ. ಸಂಗಾತಿಯೊಂದಿಗೆ ಸುಂದರ ಸಂಜೆ. ಸಂಚಾರದಲ್ಲಿ ಎಚ್ಚರಿಕೆ ತೀರಾ ಅಗತ್ಯ.

ಮಕರರಾಶಿ
ಸಾರಿಗೆ ಉದ್ಯಮ ನಡೆಸುವವರಿಗೆ ಉತ್ತಮ ಆದಾಯ. ಕಾರ್ಯಕ್ಷೇತ್ರಗಳಲ್ಲಿ ಮುನ್ನಡೆ. ವ್ಯಾಪಾರಿ ವರ್ತಕ್ಕೆ ಶುಭವಾರ್ತೆಯನ್ನು ಕೇಳುವ ಅವಕಾಶ. ಅನಿರೀಕ್ಷಿತ ಧನಲಾಭ. ಅವಿವಾಹಿತರಿಗೆ ಕಂಕಣಬಲ ಕೂಡಿಬರುತ್ತದೆ. ಮಾತನಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ಕುಂಭರಾಶಿ
ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಅನಿರೀಕ್ಷಿತ ಅಚ್ಚರಿಯ ವಾರ್ತೆ ನಿಮ್ಮದಾಗಲಿದೆ. ಆಭರಣ ಖರೀದಿಯ ಯೋಗ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಹಿರಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ. ವ್ಯವಹಾರದ ಲಾಭ ಅನ್ಯರ ಪಾಲಾಗುವ ಸಾಧ್ಯತೆಯಿದೆ.

ಮೀನರಾಶಿ
ಸರಕಾರಿ ನೌಕರರಿಗೆ ಬಿಡುವಿಲ್ಲದ ದಿನ. ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಉತ್ತಮ ಆದಾಯ. ರಾಜಕಾರಣಿಗಳಿಗೆ ಕಿರಿಕಿರಿ, ಆಲಸ್ಯದಿಂದ ಪ್ರಗತಿಯಲ್ಲಿ ಹಿನ್ನಡೆ ಸಾಧ್ಯತೆ. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಅನಿರೀಕ್ಷಿತ ಶುಭಸುದ್ದಿ ಮನಸಿಗೆ ಸಂತಸವನ್ನು ತರುತ್ತದೆ. ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ.

           ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
  ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
  ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
       ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
         ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
           ಮೋ : 9743666601

Leave A Reply

Your email address will not be published.