ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯ ಭವಿಷ್ಯ : 26-01-2021

ನಿತ್ಯ ಭವಿಷ್ಯ : 26-01-2021

- Advertisement -

ಮೇಷರಾಶಿ
ವಿದ್ಯಾರ್ಥಿಗಳಿಗೆ ಅದೃಷ್ಟದ ದಿನ, ವೃತ್ತಿಯಲ್ಲಿ ಅಭಿವೃದ್ದಿ ಕಂಡು ಬಂದರೂ ಬದಲಾವಣೆ ಸಿದ್ದರಾಗಿ, ಸೇವಕ ವರ್ಗದಿಂದ ಸಹಾಯ, ಅಲ್ಪ ಲಾಭ, ಯತ್ನ ಕಾರ್ಯ ಅನುಕೂಲ, ವೃಥಾ ಅಲೆದಾಟ, ಧರ್ಮಕಾರ್ಯ ಸಕ್ತಿ, ಮನಸ್ಸಿಗೆ ಸಂತೋಷ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ
ವೃತ್ತಿ ಕ್ಷೇತ್ರದಲ್ಲಿ ಹಿತಶತ್ರುಗಳ ಕಿರುಕುಳ, ಪ್ರಯಾಣದಿಂದ ತೊಂದರೆ, ಮಿತ್ರರಿಂದ ವಂಚನೆ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ, ಮನಸಿಗೆ ಬೇಸರ, ಸ್ಥಳ ಬದಲಾವಣೆ, ಸಾಧಾರಣ ಪ್ರಗತಿ, ದಾಂಪತ್ಯ ಕಲಹ.

ಮಿಥುನರಾಶಿ
ಸಾಮಾಜಿಕವಾಗಿ ಮನ್ನಣೆ, ಸಜ್ಜನರ ಸಹವಾಸದಿಂದ ಕೀರ್ತಿ, ಭೂಲಾಭ, ಧನಾಗಮನ, ವೃತ್ತಿರಂಗದಲ್ಲಿ ಯೋಜನೆಯೊಂದು ಸಾಕಾರಗೊಳ್ಳಲಿದೆ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಉತ್ತಮ ಫಲ, ಅಧಿಕ ಖರ್ಚಿನಿಂದ ಚಿಂತೆ.

ಕಟಕರಾಶಿ
ಅನಿರೀಕ್ಷಿತ ಪ್ರಯಾಣವು ಶುಭವನ್ನು ತರಲಿದೆ, ಶತ್ರು ಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ ಎಚ್ಚರವಹಿಸಿ, ಉದ್ಯೋಗದಲ್ಲಿ ಕಿರಿ-ಕಿರಿ, ದೇವರ ಪ್ರಾರ್ಥನೆಯನ್ನು ಮಾಡಿ.

ಸಿಂಹರಾಶಿ
ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫಲಕಾರಿಯಾಗಲಿದೆ, ಗೃಹದಲ್ಲಿ ಸಣ್ಣಪುಟ್ಟ ಮನಸ್ಥಾಪಗಳು ಮಾನಸಿಕ ನೆಮ್ಮದಿ ಹಾಳು ಮಾಡಲಿದೆ, ವ್ಯರ್ಥ ಧನಹಾನಿ, ಅನಾರೋಗ್ಯ,ಮನಸ್ಸಿಗೆ ಬೇಸರ, ಋಣಭಾದೆ, ಪರಸ್ಥಳ ವಾಸ, ವ್ಯಾಪಾರದಲ್ಲಿ ನಷ್ಟ.

ಕನ್ಯಾರಾಶಿ
ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡಲಿದೆ, ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು, ನವದಂತಿಗಳಿಗೆ ಸಂತಾನ ಭಾಗ್ಯದ ಸೂಚನೆ, ಅಧ್ಯಯನದಿಂದ ಸಾರ್ಥಕತೆ, ಕಳೆದುಹೋದ ವಸ್ತುಗಳು ಕೈ ಸೇರುತ್ತದೆ, ಅನಾರೋಗ್ಯ.

ತುಲಾರಾಶಿ
ಹೊಸ ಕಾರ್ಯಕ್ಕೆ ಕೈ ಹಾಕಲು ಸೂಕ್ತ ಕಾಲ, ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಹಣಕಾಸಿನ ವಿಷಯಗಳಲ್ಲಿ ಎಚ್ಚರವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಂಸಾರಿಕವಾಗಿ ಸಂತಸದ ವಾತಾವರಣ, ಚಂಚಲತೆ ಕಾಡಲಿದೆ.

ವೃಶ್ಚಿಕರಾಶಿ
ಆರೋಗ್ಯ ಭಾಗ್ಯವು ಹಂತ ಹಂತವಾಗಿ ಸುಧಾರಿಸಲಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಕಾರ್ಯರಂಗದಲ್ಲಿ ಯಶಸ್ಸು, ತೀರ್ಥಕ್ಷೇತ್ರ ದರ್ಶನ, ಹಿರಿಯರ ಆಗಮನ, ವಾತ-ಪಿತ್ತ ರೋಗಗಳಿಂದ ದೇಹದಲ್ಲಿ ತೊಂದರೆ, ವಾಹನದಿಂದ ತೊಂದರೆ.

ಧನಸುರಾಶಿ
ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು, ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ ತೋರುವಿರಿ, ಕೃಷಿ ಕ್ಷೇತ್ರದವರಿಗೆ ಹೆಚ್ಚಿನ ಲಾಭ, ಕಠಿಣ ಪರಿಶ್ರಮದಿಂದ ಲಾಭದಾಯಕ, ಪಟ್ಟುಬಿಡದೆ ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ.

ಮಕರರಾಶಿ
ಆರ್ಥಿಕ ಕಿರಿಕಿರಿಯನ್ನು ಅನುಭವಿಸುವಿರಿ, ಶತ್ರುಬಾಧೆ ನಿವಾರಣೆಯಾದರೂ ಹಿತಶತ್ರುಗಳ ಕಾಟ ತಪ್ಪದು, ಹೂಡಿಕೆಯಿಂದ ಲಾಭ, ವೈಯಕ್ತಿಕ ವಿಚಾರಗಳಿಂದ ಮನಸ್ಥಾಪ, ದುಷ್ಟ ಜನರ ಸಹವಾಸ, ಮನಕ್ಲೇಷ, ಕುಟುಂಬ ಸೌಖ್ಯ, ಶತ್ರುನಾಶ.

ಕುಂಭರಾಶಿ
ವಾದ ವಿವಾದಗಳಿಗೆ ಸಿಲುಕದಿರಿ, ಹಿರಿಯರಿಗೆ ಆರೋಗ್ಯ ಸಮಸ್ಯೆ, ವೃತ್ತಿರಂಗದಲ್ಲಿ ಏರುಪೇರು, ಮಾನಸಿಕ ಒತ್ತಡಗಳು, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಲಾಭ, ಮಿತ್ರರಲ್ಲಿ ದ್ವೇಷ, ವಿಪರೀತ ಖರ್ಚು, ವೈದ್ಯರಿಗೆ ಉತ್ತಮ ಆದಾಯ.

ಮೀನರಾಶಿ
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ವಂಚನೆ ಸಾಧ್ಯತೆ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಕ್ಷೇತ್ರ ಕ್ಷೇತ್ರದಲ್ಲಿ ಬುದ್ದಿ ಜೀವಿಗಳಿಗೆ ಮುಖಭಂಗ, ಕುಟುಂಬದ ಸಹಕಾರವಿಲ್ಲದೆ ಕೆಲಸ ಕಾರ್ಯಗಳು ವಿಳಂಭವಾಗಲಿದೆ, ಒಪ್ಪಂದ ವ್ಯವಹಾರಗಳಲ್ಲಿ ಲಾಭ, ಮನಶಾಂತಿ, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular