Browsing Tag

ನಿತ್ಯ ಭವಿಷ್ಯ

Horoscope Today : ದಿನಭವಿಷ್ಯ : ಆರ್ಥಿಕವಾಗಿ ಅನುಕೂಲಕರ

ಮೇಷರಾಶಿ(Horoscope) ಅತಿಯಾಗಿ ತಿನ್ನುವುದನ್ನು ತಪ್ಪಿ, ಫಿಟ್‌ ಆಗಿರಲು ವ್ಯಾಯಾಮವನ್ನು ಮಾಡಿ, ಹಣಕಾಸಿನ ಆಗಮನದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ, ನಿಮ್ಮ ಜ್ಞಾನ ಸುತ್ತಮುತ್ತಲಿನ ಜನರನ್ನು ಆಕರ್ಷಿಸಲಿದೆ, ಪ್ರೀತಿಯಲ್ಲಿಂದು ನಿಮ್ಮ ಪಾಲಿಗೆ ಅದೃಷ್ಟದ ದಿನ, ಬಹು
Read More...

Today Horoscope : ದಿನಭವಿಷ್ಯ : ಮಿಥುನರಾಶಿಯವರಿಗೆ ಅಧಿಕ ಖರ್ಚು

ಮೇಷರಾಶಿಜೀವನವನ್ನು ಆನಂದಿಸಿ, ಯೋಗ ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಮಾನಸಿಕವಾಗಿ ಸದೃಢರಾಗಲು ಆಧ್ಯಾತ್ಮದ ಕಡೆಗೆ ಗಮನ ಹಿರಿಸಿ, ನಿಮ್ಮ ಹೂಡಿಕೆ ಭವಿಷ್ಯದಲ್ಲಿ ಲಾಭವನ್ನು ತರಲಿದೆ, ದೀರ್ಘಕಾಲದವರೆಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುವ ಏಕಾಂಗಿ ಹಂತವು ಕೊನೆಗೊಳ್ಳುತ್ತದೆ,
Read More...

Horoscope : ದಿನಭವಿಷ್ಯ : ಅತಿಯಾದ ಚಿಂತೆ ಮಾನಸಿಕ ನೆಮ್ಮದಿಗೆ ಭಂಗ

ಮೇಷರಾಶಿಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ಕೊಡುತ್ತವೆ, ಆತ್ಮವಿಶ್ವಾಸ ಹೆಚ್ಚಲಿದೆ, ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಅಧಿಕ ಲಾಭ, ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಿ, ಅಚ್ಚರಿಯ ಸಂದೇಶವು ನಿಮಗೆ ಸಿಹಿ ಕನಸನ್ನು ನೀಡುತ್ತದೆ. ಜೀವನವನ್ನು ಆನಂದಿಸಲು, ಸ್ನೇಹಿತರನ್ನು
Read More...

Today Horoscope : ಈ ರಾಶಿಯವರಿಂದು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ

ಮೇಷರಾಶಿಪಾರದರ್ಶಕ ವ್ಯವಹಾರದಿಂದ ಲಾಭ, ಹೊಸ ಸ್ನೇಹಿತರ ಭೇಟಿಯಿಂದ ಅನುಕೂಲ, ಅಧಿಕ ಧನಾಗಮನ, ಆಸ್ತಿ ವಿಚಾರದಲ್ಲಿ ನೆಮ್ಮದಿ, ಕಠಿಣ ಪರಿಶ್ರಮದಿಂದ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ. ವೃಷಭರಾಶಿಹಣಕಾಸಿನ ವಿಚಾರದಲ್ಲಿ
Read More...

Daily Horoscope : ಯಾರಿಗೆ ಶುಭ, ಯಾವರಾಶಿಗೆ ಲಾಭ

ಮೇಷರಾಶಿಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳ ವಿಚಾರದಲ್ಲಿ ಕಿರಿಕಿರಿ, ಸರಕಾರಿ ಕೆಲಸ ಕಾರ್ಯಗಳು ಕೈಗೂಡಲಿದೆ, ಆರ್ಥಿಕವಾಗಿ ಅನುಕೂಲವಿದ್ದರೂ ಖರ್ಚು ಅಧಿಕವಾಗಲಿದೆ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ. ವೃಷಭರಾಶಿಕ್ರೀಡಾಪಟುಗಳಿಗೆ ಶುಭ ಸುದ್ದಿ, ಉದಾಸೀನತೆಯಿಂದ ಕಾರ್ಯ ಹಾನಿ,
Read More...

Daily Horoscope : ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ

ಮೇಷರಾಶಿಆತುರದ ನಿರ್ಧಾರ ಬೇಡ, ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯವಹಾರದಲ್ಲಿ ದಿನೇ ದಿನೇ ಅಭಿವೃದ್ದಿ ಕಂಡುಬರಲಿದೆ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ, ವೃತ್ತಿರಂಗದಲ್ಲಿ ಉತ್ಸಾಹದ ವಾತಾವರಣ ಕಂಡುಬರಲಿದೆ, ಸಾಲ ಮಾಡುವ ಸಂಭವ ವೃಷಭರಾಶಿಗೃಹಿಣಿಯರಿಗೆ ಅನುಕೂಲ, ದ್ರವ್ಯ ನಷ್ಟ, ಸಾಲಭಾದೆ,
Read More...

Daily Horoscope : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿಯತ್ನ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ, ಗೃಹದಲ್ಲಿ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ. ವೃಷಭರಾಶಿವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಜೊತೆ ಮನಸ್ತಾಪ, ಕೋಪ ಜಾಸ್ತಿ, ಆರ್ಥಿಕ ಅಡಚಣೆ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪ ಬುದ್ಧಿ,
Read More...

Daily Horoscope : ಯಾವರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿನಿರೀಕ್ಷಿತ ರೂಪದಲ್ಲಿ ಅಭಿವೃದ್ದಿ, ದುಡಿಮೆಗೆ ತಕ್ಕ ಫಲ, ಉದ್ಯೋಗ, ವ್ಯವಹಾರದಲ್ಲಿ ಎಚ್ಚರಿಕೆ, ಸ್ವತಃ ವ್ಯವಹಾರಸ್ಥರಿಗೆ ಅನುಕೂಲ, ವಾಹನ ಅಪಘಾತದ ಎಚ್ಚರಿಕೆ, ವ್ಯವಹಾರದಲ್ಲಿ ಗೊಂದಲ, ದಿನಾಂತ್ಯಕ್ಕೆ ಶುಭಫಲ. ವೃಷಭರಾಶಿಮಾನಸಿಕ ನೆಮ್ಮದಿ ಭಂಗ, ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಲಿದೆ,
Read More...

Daily Horoscope : ಈ ರಾಶಿಯವರಿಗೆ ಅದೃಷ್ಟದ ದಿನ

ಮೇಷರಾಶಿತಾಳ್ಮೆಯಿಂದ ವ್ಯವಹರಿಸಿ, ಸ್ತ್ರೀಯರಿಂದ ಅನುಕೂಲ, ಕೆಲವೊಂದು ವಿಚಾರ ಗೊಂದಲಕ್ಕೀಡು ಮಾಡಲಿದೆ, ಕೌಟುಂಬಿಕವಾಗಿ ನೆಮ್ಮದಿ, ಮಾತಿನಿಂದ ಕಾರ್ಯ ಜಯ, ಪಾಲುದಾರಿಕೆಯಲ್ಲಿ ಮನಸ್ತಾಪ. ವೃಷಭರಾಶಿಸಾಮಾಜಿಕವಾಗಿ ಮನ್ನಣೆ, ಉದ್ಯೋಗ ಲಾಭ, ಅಧಿಕ ಖರ್ಚು, ಪ್ರಯಾಣ ಮಾಡುವ ಸಂದರ್ಭ, ಅವಿವಾಹಿತರಿಗೆ
Read More...

ನಿತ್ಯಭವಿಷ್ಯ : ಹೇಗಿದೆ ಶನಿವಾರದ ಜಾತಕಫಲ

ಮೇಷರಾಶಿಕೆಲಸ ಕಾರ್ಯಗಳು ಕೈಗೂಡಲಿದೆ, ತಂದೆಯಿಂದ ಅನುಕೂಲ, ನಾನಾ ರೀತಿಯಲ್ಲಿ ಧನ ಸಂಗ್ರಹಕ್ಕೆ ಅನುಕೂಲ, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಪರಿಸ್ಥಿತಿ ಉತ್ತಮ, ಶುಭಮಂಗಲ ಕಾರ್ಯಕ್ಕಾಗಿ ಓಡಾಟ. ವೃಷಭರಾಶಿಆರೋಗ್ಯದ ವಿಚಾರದಲ್ಲಿ ಸುಧಾರಣೆ ಕಂಡು ಬರಲಿದೆ,
Read More...