Daily Horoscope : ಮಿಥುನರಾಶಿಯವರಿಗೆ ಸಂತಸದ ದಿನ

ಮೇಷ ರಾಶಿ
ಧಾನಲಾಭ, ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು, ಹಿತಶತ್ರುಗಳ ಕಾಟ, ಮಕ್ಕಳ ಪ್ರಗತಿ, ನಿಮ್ಮ ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ, ಮನಸ್ಸಿಗೆ ಸಂತೋಷ ನೆಮ್ಮದಿ.

ವೃಷಭರಾಶಿ
ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಇಳಿಯಬೇಡಿ, ಕುಟುಂಬ ಸದಸ್ಯರ ಸಹಾಯ, ಆರ್ಥಿಕವಾಗಿ ಏರುಪೇರು, ಸುಖ ಭೋಜನ, ಮನಶಾಂತಿ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

ಮಿಥುನರಾಶಿ
ಸ್ನೇಹಿತರಿಂದ ಸಹಕಾರ, ಪರಿಶ್ರಮಕ್ಕೆ ತಕ್ಕ ಫಲ, ಕೌಟುಂಬಿಕವಾಗಿ ಸಂತಸದ ದಿನ, ಉದ್ಯೋಗದಲ್ಲಿ ಬಡ್ತಿ, ವಿವಿಧ ಮೂಲಗಳಿಂದ ಹಣಕಾಸು ಒದಗಿಬರಲಿದೆ.

ಕರ್ಕಾಟಕರಾಶಿ
ಆರೋಗ್ಯದ‌ ಬಗ್ಗೆ ಕಾಳಜಿಯಿರಲಿ, ದಾಯಾದಿಗಳ ವೈರತ್ವ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ‌ ಖರ್ಚು, ಮಾತಿನ ಮೇಲೆ ಎಚ್ಚರವಿರಲಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನ ಹರಿಸಿ.

ಸಿಂಹರಾಶಿ
ತಾಳ್ಮೆಯಿಂದ‌ ವ್ಯವಹರಿಸಿ,‌ಕುಟುಂಬ ಸೌಖ್ಯ, ನಿವೇಷನ‌ ಖರೀದಿ ಅವಕಾಶ, ಯತ್ನ ಕಾರ್ಯಗಳಲ್ಲಿ ಗೆಲುವು, ದ್ರವ್ಯಲಾಭ, ಶತ್ರು ನಾಶ, ಪ್ರಯಾಣದಿಂದ ತೊಂದರೆ, ಮನೋವ್ಯಥೆ, ರೋಗಬಾಧೆ.

ಕನ್ಯಾರಾಶಿ
ಹಣಕಾಸಿನ ವಿಚಾರದಲ್ಲಿ ಶುಭದಿನ, ಇತರರೊಂದಿಂಗೆ ವ್ಯವಹರಿಸು ವಾಗ ಎಚ್ಚರಿಕೆಯಿರಲಿ, ದೇವತಾ ಕಾರ್ಯಗಳಲ್ಲಿ ಭಾಗಿ, ಕೈಗೆ ಬಂದ ಸಂಪಾದನೆ ಇತರರಿಗೆ ಸಹಾಯ, ದಾನ ಮಾಡುವಿರಿ.

ತುಲಾರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಮನ್ನಣೆ, ಅವಿವಾಹಿತರಿಗೆ ಶುಭದಿನ, ಮನಸ್ಸಿಗೆ ನೆಮ್ಮದಿ, ಅಕಾಲ ಭೋಜನ ಪ್ರಾಪ್ತಿ, ದೂರ ಸಂಚಾರ‌‌ಬೇಡ, ಹಣಕಾಸು ಸಮಸ್ಯೆ, ಬಂಧು-ಮಿತ್ರರ ಸಹಕಾರ.

ವೃಶ್ಚಿಕರಾಶಿ
ಕೌಟುಂಬಿಕವಾಗಿ ಕಿರಿಕಿರಿ, ವ್ಗವಹಾರ ಕ್ಷೇತ್ರದಲ್ಲಿ ಎಚ್ಚರಿಕೆ ಅಗತ್ಯ, ಮಕ್ಕಳಿಂದ ನಿಂದನೆ, ದೈನಂದಿನ ನೆಮ್ಮದಿಗೆ ಭಂಗ, ಋಣಭಾದೆ, ಪ್ರಯಾಣದಲ್ಲಿ ತೊಂದರೆ, ವಾಹನ ಚಲನೆಯಲ್ಲಿ ಎಚ್ಚರ.

ಧನಸ್ಸುರಾಶಿ
ಸಾಂಸಾರಿಕ‌ ಸಂಬಂಧಗಳು ಸಡಿಲವಾಗಲಿದೆ, ವೃತ್ತಿರಂಗದಲ್ಲಿ ಶುಭಫಲ ಗಳು ಗೋಚರಕ್ಕೆ ಬರಲಿದೆ,  ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ, ಬಾಕಿ ಹಣ ವಸೂಲಿ, ಗಣ್ಯ ವ್ಯಕ್ತಿಗಳ ಭೇಟಿ.

ಮಕರರಾಶಿ
ನಿಮ್ಮ ಪಾಲಿಗಿಂದು ಶುಭದಿನ, ವೃತ್ತಿರಂಗದಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗಲಿದೆ, ಕುಟುಂಬದಲ್ಲಿ ವೈಮನಸ್ಸು, ಶುಭ ಕಾರ್ಯಕ್ಕೆ ಬಂಧುಗಳ ಸಹಾಯ, ಕೆಲಸಕಾರ್ಯಗಳಲ್ಲಿ ನಿರ್ವಿಘ್ನ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ

ಕುಂಭರಾಶಿ
ಬದುಕಿನ ಜೀವನ ಶೈಲಿಯೇ ಬದಲಾಗಲಿದೆ, ಅಮೂಲ್ಯ ವಸ್ತುಗಳ ಖರೀದಿ, ಯಾವುದೇ ಕಾರ್ಯ ಮಾಡುವಾಗ ಎಚ್ಷರಿಕೆಯನ್ನು ವಹಿಸಿ, ವ್ಯಾಪಾರಿಗಳಿಗೆ ಲಾಭ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಇಷ್ಟಾರ್ಥಸಿದ್ಧಿ.

ಮೀನರಾಶಿ
ಸರ್ಕಾರಿ ನೌಕರರಿಗೆ ಸಮಸ್ಯೆ, ಗೃಹ ನಿರ್ಮಾಣದ ಕಾರ್ಯಕ್ಕೆ ಚಾಲನೆ, ಅಭಿವೃದ್ದಿ ಗೋಚರಕ್ಕೆ ಬರಲಿದೆ, ಖರ್ಚು ವೆಚ್ಚಗಳ ಮೇಲೆ‌ ಹಿಡಿತ ವಿರಲಿ, ಉದ್ಯೋಗದಲ್ಲಿ ಕಿರಿ-ಕಿರಿ, ವಿದ್ಯಾರ್ಥಿಗಳಿಗೆ ಶುಭ, ಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಸಂತೋಷ.

Comments are closed.