Daily Horoscope : ಹೇಗಿದೆ ಶನಿವಾರದ‌ ಶುಭಫಲ

ಮೇಷರಾಶಿ
ಸಾಂಸಾರಿಕವಾಗಿ‌ ನೆಮ್ಮದಿ,‌ ಹೊಸ ಕಾರ್ಯಗಳಿಗೆ ಸಕಾಲ, ಅಭಿವೃದ್ಧಿ ಗೋಚರಕ್ಕೆ ಬರಲಿದೆ, ವ್ಯವಹಾರಗಳು ಸರಾಗವಾಗಿ‌ ನಡೆಯಲಿದೆ.‌ ಮನೋರೋಗಗಳು, ಅಧಿಕ ನಿದ್ರಾಭಂಗ, ಆರೋಗ್ಯ ವ್ಯತ್ಯಾಸ

ವೃಷಭರಾಶಿ
ವೃತ್ತಿರಂಗದಲ್ಲಿ ನಾನಾ‌ ರೀತಿಯ ಸಮಸ್ಯೆಗಳು ತೋರಿಬರಲಿದೆ, ಇಂದು ಮಹತ್ವದ ದಿನ,‌ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯುವಿರಿ, ಅಕ್ರಮ ಧನ ಸಂಪಾದನೆ, ಆಸ್ತಿ ವಿಚಾರದಲ್ಲಿ ಜಯ, ಮಾನ ಅಪಮಾನಗಳು

ಮಿಥುನರಾಶಿ
ಸ್ವಯಂಕೃತ ಅಪರಾಧ, ಗೃಹಗತಿಗಳು ನಿಮಗೆ ಪೂರಕವಾಗಿವೆ, ಬಯಸಿ ದ್ದನ್ನು ಗಿಟ್ಟಿಸಿಕೊಳ್ಳುವ ಯೋಗ, ಆಸ್ತಿ ವಿಚಾರವಾಗಿ ಗೊಂದಲ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ

ಕರ್ಕಾಟಕರಾಶಿ
ಆಸ್ತಿ ಖರೀದಿ ಯೋಗ, ಸಾಮಾಜಿಕವಾಗಿ ಮನ್ನಣೆ,‌ ಸಾಮಾಜಿಕವಾಗಿ‌ ನೆಮ್ಮದಿ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ, ಕೆಲಸ ಕಾರ್ಯಗಳಿಗೆ ವಿಘ್ನ, ತಂದೆಯ ಆರೋಗ್ಯ ವ್ಯತ್ಯಾಸ,ಅಧಿಕ ಖರ್ಚು

ಸಿಂಹರಾಶಿ
ಮೇಲಾಧಿಕಾರಿಗಳಿಂದ ಪ್ರಶಂಸೆ, ಹೊಸ ಯೋಜನೆ ರೂಪಿಸುವಿರಿ, ವ್ಯಾಪಾರ ವ್ಯವಹಾರಗಳಲ್ಲಿ ಗೆಲುವು, ಉದ್ಯೋಗ ವ್ಯಾಪಾರಕ್ಕೆ ಸರ್ಕಾರದಿಂದ ತಡೆ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಧನ ಸಂಪತ್ತು

ಕನ್ಯಾರಾಶಿ
ದೃಢ ಹೆಜ್ಜೆಯನ್ನಿಟ್ಟು ಮುಂದುವರಿಯಿರಿ, ಸಂಸಾರಿಕ ಸಂಬಂಧಗಳು ಗಟ್ಟಿಯಾಗಲಿದೆ, ತ್ರಾಸದಾಯಕ ದಿನ, ನಿದ್ರಾಭಂಗ, ಸಹೋದರಿ ಅಥವಾ ಮಿತ್ರರಿಂದ ಲಾಭ

ತುಲಾರಾಶಿ
ದುಡುಕಿನ ವ್ಯವಹಾರ ಬೇಡ, ತಾಳ್ಮೆ‌ ಸಮಾಧಾನದಿಂದ ಮುಂದುವರಿ ಯಿರಿ, ತಂದೆಯಿಂದ ನೋವು, ದುಃಸ್ವಪ್ನಗಳು, ಸೇವಕರಿಂದ ಮತ್ತು ಕೆಲಸಗಾರರಿಂದ ನಷ್ಟ.

ವೃಶ್ಚಿಕರಾಶಿ
ಕೌಟುಂಬಿಕ ವಿಚಾರದಲ್ಲಿ ಸಂಘರ್ಷ ಬೇಡ, ಧಾರ್ಮಿಕ ಕೆಲಸ ಕಾರ್ಯ ಗಳಿಂದ ಅನುಕೂಲ, ಸರ್ಕಾರಿ ಕೆಲಸ ಕಾರ್ಯಗಳಿಂದ ಅನುಕೂಲ, ಪರಸ್ಥಳ ಪ್ರವಾಸಿಗಳಿಂದ ಅನುಕೂಲ ಮತ್ತು ಲಾಭ

ಧನಸ್ಸುರಾಶಿ
ಉದ್ಯೋಗ ಒತ್ತಡ, ಧನಾತ್ಮಕ ಅಂಶಗಳಿಂದ ಗೆಲುವು, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ದ್ವಂದ್ವಗಳಿಂದ ಅವಕಾಶವಂಚಿತ, ತಂದೆಯಿಂದ ಮಾನಸಿಕ ನೆಮ್ಮದಿ.

ಮಕರರಾಶಿ
ಕೋಪರದ ಕೈಗೆ ಬುದ್ದಿಯನ್ನು ಕೊಅನುಕೂಲ.‌ ಮಕ್ಕಳು ಬುದ್ದಿಯನ್ನು ಕೆಡಿಸಲಿದ್ದಾರೆ. ಕುಟುಂಬ ಸಮೇತ ಪ್ರಯಾಣ ಮಾಡುವ ಆಲೋಚನೆ, ಸ್ವಯಂಕೃತ ಅಪರಾಧದಿಂದ ಸಂಕಷ್ಟ, ಸಾಲ ಕೇಳುವ ಸ್ಥಿತಿ.

ಕುಂಭರಾಶಿ
ಚಿಂತೆಯು ನಿಮ್ಮನ್ನು ಕಾಡಲಿದೆ, ವ್ಯವಹಾರದಲ್ಲಿ ತೊಡಕು, ತಾಳ್ಮೆ ಯಿಂದ ನೆಮ್ಮದಿ, ಕುಟುಂಬದವರೊಡನೆ ವಾಗ್ವಾದ, ಮಕ್ಕಳಿಂದ ನೋವು, ಸಂಬಂಧಗಳಲ್ಲಿ ಅನ್ಯೋನ್ಯತೆ ಹೆಚ್ಚು

ಮೀನರಾಶಿ
ಕಾರ್ಯರಂಗದಲ್ಲಿ ದೂರದೃಷ್ಟಿ‌ ನೆರವಿಗೆ ಬರಲಿದೆ, ಆಕಸ್ಮಿಕ ಧನಲಾಭ, ದುಷ್ಟ ವ್ಯಕ್ತಿಗಳ ಸಹವಾಸ, ಆರೋಗ್ಯ ಸಮಸ್ಯೆಯಿಂದ ನರಳಾಟ, ದುಷ್ಟ ಆಲೋಚನೆಗಳು

Comments are closed.