Daily Horoscope : ಹೇಗಿದೆ‌ ಇಂದಿನ ಜಾತಕಫಲ

ಮೇಷರಾಶಿ
ಆರ್ಥಿಕ ಅಭಿವೃದ್ದಿ, ಹೊಸ ವ್ಯವಹಾರದಲ್ಲಿ ನಷ್ಟ, ತಾಯಿಯಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಸಮಸ್ಯೆ, ದುಶ್ಚಟಗಳು ಅಧಿಕ, ಮಾನ ಅಪಮಾನ, ತಂದೆಯೊಡನೆ ಕಲಹ.

ವೃಷಭರಾಶಿ
ವ್ಯವಹಾರಿಕವಾಗಿ ಅಭಿವೃದ್ದಿ,‌ ಸಹೋದ್ಯೋಗಿಗಳ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ವಿಷಯಗಳಿಂದ ಸಮಸ್ಯೆ, ವಾಹನಗಳಿಂದ ಪೆಟ್ಟು.

ಮಿಥುನರಾಶಿ
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ಹೊಸ ಉದ್ಯೋಗದ ಅವಕಾಶ, ಅಧಿಕ ಧನ ನಷ್ಟ, ಬಂಧು ಬಾಂಧವರಿಂದ ನಿಂದನೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ಧಿ, ಪಿತ್ರಾರ್ಜಿತ ಆಸ್ತಿ ವಿಷಯಗಳಲ್ಲಿ ಗೊಂದಲ.

ಕರ್ಕಾಟಕರಾಶಿ
ಹಲವು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಅಸ್ತಿ ಕಲಹ, ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ, ಬಂಧು ಬಾಂಧವರಿಂದ ಸಮಸ್ಯೆ, ಅನಾರೋಗ್ಯ ಸಮಸ್ಯೆ, ದುಃಸ್ವಪ್ನಗಳು

ಸಿಂಹರಾಶಿ
ವ್ಯವಹಾರ, ಉದ್ಯೋಗದಲ್ಲಿ ಶುಭ ಸೂಚನೆ, ಮನೆಯಲ್ಲಿ ಬೇಸರದ ವಾತಾವರಣ, ನಿದ್ರಾಭಂಗ, ಮಿತ್ರರಿಂದ ತೊಂದರೆ, ಆಸ್ತಿ ವಿಚಾರದಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.

ಕನ್ಯಾರಾಶಿ
ಸಂಕಷ್ಟಗಳಿಂದ ಪಾರಾಗುವಿರಿ, ಆತುರದ ನಿರ್ಧಾರದಿಂದ ನಷ್ಟ, ಮಾನಸಿಕ ಚಿಂತೆ, ಸೇವಕರ ಮತ್ತು ಕಾರ್ಮಿಕರ ಸಮಸ್ಯೆ, ಅವಕಾಶ ಕೈ ತಪ್ಪುವುದು, ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿ.

ತುಲಾರಾಶಿ
ಮಾನಸಿಕ ಕಿರಿಕಿರಿ, ರಾಜಕಾರಣಿಗಳಿಗೆ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ, ಕೆಲಸ ಕಾರ್ಯ ಗಳಲ್ಲಿ ಅಡೆತಡೆ, ಅಧಿಕ ಖರ್ಚು, ಮನೆಯಲ್ಲಿ ನೆಮ್ಮದಿ, ಮಕ್ಕಳ ಅಭಿವೃದ್ಧಿಗೆ ಅಡೆತಡೆ, ಭಾವನಾತ್ಮಕ ಚಿಂತೆ.

ವೃಶ್ಚಿಕರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಆರ್ಥಿಕವಾಗಿ‌ ಅಭಿವೃದ್ದಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಷಯಗಳಲ್ಲಿ ಗೊಂದಲ, ಮನೆಯ ವಾತಾವರಣದಲ್ಲಿ ಆತಂಕ, ವಾಹನಗಳಿಂದ ತೊಂದರೆ.

ಧನಸ್ಸುರಾಶಿ
ಸ್ನೇಹಿತರ ಸಹಕಾರ,‌ ನೆರೆ ಹೊರೆಯವರ ಸಹಕಾರ, ಆಕಸ್ಮಿಕ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಬಂಧು-ಬಾಂಧವರು ದೂರ, ಆರ್ಥಿಕ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ಭವಿಷ್ಯದ ಬಗ್ಗೆ ಆತಂಕ.

ಮಕರರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಮಾತಿನಿಂದ ಸಮಸ್ಯೆ, ಆತ್ಮವಿಮರ್ಶೆ‌ ಮಾಡಿಕೊಳ್ಳಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ, ಶತ್ರು ಕಾಟ, ಬಾಡಿಗೆದಾರನಿಂದ ಕಿರಿಕಿರಿ, ಬಂಧುಗಳಿಂದ ನೋವು.

ಕುಂಭರಾಶಿ
ಅನಾರೋಗ್ಯ, ಉದರ‌‌ ಸಂಬಂಧಿ ಸಮಸ್ಯೆ, ಮನೆಯಲ್ಲಿ ಅಶಾಂತಿ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ಮಕ್ಕಳಿಂದ ಲಾಭ, ಕ್ರಿಮಿಕೀಟಗಳ ಭಯ, ಸಾಲ ಮಾಡುವ ಸನ್ನಿವೇಶ.

ಮೀನರಾಶಿ
ಹಳೆಯ ಸ್ನೇಹಿತರ ಭೇಟಿ, ಆರ್ಥಿಕ ಸಂಕಷ್ಟ, ಅನಾವಶ್ಯಕ ಕಿರಿಕಿರಿ, ಅಧಿಕ ಚಿಂತೆ, ನಿದ್ರಾಭಂಗ, ಉದ್ಯೋಗ ದಲ್ಲಿ ಸಮಸ್ಯೆ, ಶತ್ರು ದಮನ, ಹಳೆಯ ವ್ಯಾಜ್ಯಗಳು ಪರಿಹಾರ, ಕೋರ್ಟ್ ಕೇಸುಗಳಲ್ಲಿ ಜಯ.

Comments are closed.