ಮೇಷರಾಶಿ
ಆತುರದ ನಿರ್ಧಾರ ಬೇಡ, ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯವಹಾರದಲ್ಲಿ ದಿನೇ ದಿನೇ ಅಭಿವೃದ್ದಿ ಕಂಡುಬರಲಿದೆ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ, ವೃತ್ತಿರಂಗದಲ್ಲಿ ಉತ್ಸಾಹದ ವಾತಾವರಣ ಕಂಡುಬರಲಿದೆ, ಸಾಲ ಮಾಡುವ ಸಂಭವ
ವೃಷಭರಾಶಿ
ಗೃಹಿಣಿಯರಿಗೆ ಅನುಕೂಲ, ದ್ರವ್ಯ ನಷ್ಟ, ಸಾಲಭಾದೆ, ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮಿತ್ರರಲ್ಲಿ ದ್ವೇಷ, ನಿಂದನೆ ಬೇಸರ, ಹಿರಿಯರಿಗೆ ಗೌರವ ನೀಡಿ.
ಮಿಥುನರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಮನಃಶಾಂತಿ, ಗುರು ಹಿರಿಯರ ಭೇಟಿ, ಆರ್ಥಿಕ ರಂಗದಲ್ಲಿ ಹೆಚ್ಚಿನ ಅಭಿವೃದ್ದಿ, ಧನ ಲಾಭ, ಕಾರ್ಯನುಕೂಲ, ಭಡ್ತಿಯೋಗ, ಮಕ್ಕಳಿಂದ ಸಹಕಾರ, ಕುಟುಂಬ ಸೌಖ್ಯ.
ಕರ್ಕಾಟಕರಾಶಿ
ಬಂದ ಅವಕಾಶಗಳನ್ನು ಬಳಸಿಕೊಳ್ಳಿ, ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಲಿದೆ, ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಭಾತೃಗಳಿಂದ ತೊಂದರೆ, ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವಿರಿ, ಅನಾರೋಗ್ಯ, ಮನಸ್ಸಿಗೆ ಚಿಂತೆ.
ಸಿಂಹರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆವಹಿಸಿ, ಕುಟುಂಬ ಸೌಖ್ಯ, ಧನವ್ಯಯ, ಆಹಾರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನಸು ಗೊಂದಲದ ಗೂಡಾಗಲಿದೆ, ಸ್ನೇಹಿತರಿಂದ ಸಹಾಯ
ಕನ್ಯಾರಾಶಿ
ಕಾರ್ಯರಂಗದಲ್ಲಿ ಮೇಲಾಧಿಕಾರಿಗಳ ಭಿನ್ನಾಭಿಪ್ರಾಯ, ದೇವರ ದರ್ಶನ ಭಾಗ್ಯ, ಸಹೋದ್ಯೋಗಿಗಳ ಸಹಕಾರ, ಯತ್ನ ಕಾರ್ಯ ಗಳಲ್ಲಿ ಜಯ, ಅಧಿಕಾರ-ಪ್ರಾಪ್ತಿ, ದ್ರವ್ಯಲಾಭ, ನಾನಾ ರೀತಿಯ ಸಂಪಾದನೆ.
ತುಲಾರಾಶಿ
ಆರೋಗ್ಯದಲ್ಲಿ ಸುಧಾರಣೆ, ಚೋರಾಗ್ನಿ ಭೀತಿ, ಶತ್ರು ಭಯ, ದೈಹಿಕ, ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿದೆ, ನ್ಯಾಯಾಲಯದ ವಿಚಾರದಲ್ಲಿ ಜಯ, ವಿವಾಹಕ್ಕೆ ಅಡಚಣೆ, ಮನಸ್ತಾಪ.
ವೃಶ್ಚಿಕರಾಶಿ
ಮನೆಯಲ್ಲಿ ಮಂಗಲ ಕಾರ್ಯ, ಶತ್ರುಗಳಿಂದ ತೊಂದರೆ, ವ್ಯವಹಾರದಲ್ಲಿ ಏರುಪೇರು, ಪತಿ, ಪತ್ನಿಯರ ಸಹಕಾರ ದೊರೆಯಲಿದೆ, ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಸಲ್ಲದ ಅಪವಾದ
ಧನಸುರಾಶಿ
ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ, ಕಾರ್ಯರಂಗ, ವಿದ್ಯಾರಂಗದಲ್ಲಿ ಪ್ರಗತಿ, ಮನಸ್ಸಿಗೆ ಸಂತೋಷ, ಧನಾತ್ಮಕ ಯೋಚನೆಯಿಂದ ಒಳಿತು, ಯತ್ನ ಕಾರ್ಯನುಕೂಲ, ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಗೌರವ.
ಮಕರರಾಶಿ
ನೆರೆಹೊರೆಯವರ ಸಹಕಾರ, ಧರ್ಮಕಾರ್ಯಾಸಕ್ತಿ, ನಿಮ್ಮಿಚ್ಚೆಯಂತೆ ಎಲ್ಲವೂ ನಡೆಯುವುದಿಲ್ಲ, ಬಂದದನ್ನು ಸರಿಯಾಗಿ ಬಳಸಿಕೊಳ್ಳಿ, ದ್ರವ್ಯ ಲಾಭ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಕುಂಭರಾಶಿ
ಹಿರಿಯರ ಮಾತನ್ನು ಆಲಿಸುವುದರಿಂದ ಅನುಕೂಲ, ಅಲ್ಪ ಪ್ರಗತಿ, ನಂಬಿದ ಜನರಿಂದ ಮೋಸ, ಆರ್ಥಿಕ ಅಭಿವೃದ್ದಿ ವೃದ್ದಿಸಲಿದೆ, ಅಲಂಕಾರಿಕ ವಸ್ತುಗಳ ಖರೀದಿ, ಕಾರ್ಯಭಂಗ, ಕೋರ್ಟ್ ವ್ಯವಹಾರಗಳಲ್ಲಿ ಅಪಜಯ.
ಮೀನರಾಶಿ
ಮಂಗಳ ಕಾರ್ಯಕ್ಕಾಗಿ ಚಿಂತನೆ, ಬಂಧುಗಳಿಂದ ಹಿಂಸೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಹೊಸ ಯೋಜನೆಗಳು ಕೈಗೂಡಲಿದೆ, ಮನೆಯಲ್ಲಿ ತಂದೆ ತಾಯಿಯ ಮಾತಿಗೆ ಬೆಲೆ ಕೊಡಿ, ಮನಸ್ಸಿನಲ್ಲಿ ಗೊಂದಲ.