ನಿತ್ಯಭವಿಷ್ಯ : ವೃಷಭರಾಶಿಯವರಿಗೆ ಧನಲಾಭ

ಮೇಷರಾಶಿ
ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕ, ಶತ್ರು ದಮನ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತೊಂದರೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ನೋವು.

ವೃಷಭರಾಶಿ
ವಿವಿಧ ಮೂಲಗಳಿಂದ ಧನಾಗಮನ, ಸಾಂಸಾರಿಕವಾಗಿ ನೆಮ್ಮದಿ, ಆಸ್ತಿ ವಿಚಾರವಾಗಿ ಕಿರಿಕಿರಿ, ಬಂಧು ಬಾಂಧವರಿಂದ ಅಪನಿಂದನೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆರ್ಥಿಕ ನಷ್ಟ.

ಮಿಥುನರಾಶಿ
ಧನಾರ್ಜನೆಯು ನೆಮ್ಮದಿಯನ್ನು ತರಲಿದೆ, ವ್ಯವಹಾರಗಳು ಪ್ರಗತಿ ಪಥದತ್ತ ಸಾಗಲಿದೆ, ಕಾರ್ಯಗಳಲ್ಲಿ ಗೆಲುವು, ಅನುಕೂಲಕರ ದಿವಸ, ಸಾಲದ ಚಿಂತೆ, ಅಧಿಕ ಉಷ್ಣ.

ಕರ್ಕಾಟಕರಾಶಿ
ಆತುರ ಗೊಂದಲ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಸಾಮಾಜಿಕವಾಗಿ ಸ್ಥಾನಮಾನ, ಆದಾಯವಿದ್ದರೂ ಖರ್ಚು ಅಧಿಕವಾಗಲಿದೆ, ವಿಪರೀತ ಮೊಂಡುತನ, ಧೈರ್ಯ ಸ್ವಂತ ಉದ್ಯಮ ವ್ಯಾಪಾರಕ್ಕೆ ಸಿದ್ಧತೆ, ಮಕ್ಕಳು ಪ್ರಯಾಣ ಮಾಡುವ ಸಂದರ್ಭ.

ಸಿಂಹರಾಶಿ
ಅನಾವಶ್ಯಕವಾಗಿ ಅಡ್ಡಿ ಆತಂಕಗಳು ತಂದೊಡ್ಡಲಿದೆ, ವ್ಯಾಜ್ಯಗಳು ಪರಿಹಾರವಾಗಲಿದೆ, ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಆಹಾರ ಸೇವನೆಯಿಂದ ತೊಂದರೆ.

ಕನ್ಯಾರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಗೆಲುವು, ಸಮಸ್ಯೆಗಳು ಮೇಲಿಂದ ಮೇಲೆ ಒಂದು ಎದುರಾಗಲಿದೆ, ಉದ್ಯೋಗನಿಮಿತ್ತ ಪ್ರಯಾಣ, ವಾಗ್ವಾದ ಮತ್ತು ಕಲಹಗಳು, ನಿಮಗೆ ಸಿಗಬೇಕಾದ ಸ್ಥಾನ ಮಾನ ಬೇರೆಯವರ ಪಾಲು.

ತುಲಾ: ಉದ್ಯೋಗ ಒತ್ತಡ, ಅನಿರೀಕ್ಷಿತ ಪ್ರಯಾಣ, ಮಾತಿನಿಂದ ಸಮಸ್ಯೆ.

ವೃಶ್ಚಿಕರಾಶಿ
ಮಾನಸಿಕವಾಗಿ ಕಿರಿಕಿರಿ, ಕಾರ್ಯಕ್ಷೇತ್ರದಲ್ಲಿ ಜಯ, ನಿರುದ್ಯೋಗಿಗಳು ಅವಕಾಶಕ್ಕಾಗಿ ಪರದಾಟ, ತಂದೆಯಿಂದ ಲಾಭ, ಆರೋಗ್ಯ ಸಮಸ್ಯೆ ಕಾಡುವುದು ಎಚ್ಚರಿಕೆ.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಕಿರಿಕಿರಿ, ಪ್ರಯತ್ನ ಬಲದಿಂದ ಗೆಲುವು, ಹಿತಶತ್ರುಗಳಿಗೆ ಸೋಲು, ನೆರೆಹೊರೆಯವರ ಸಹಕಾರ, ಮಾಂಗಲ್ಯ ಯೋಗ, ಉದ್ಯೋಗ ನಷ್ಟ, ನಿದ್ರಾಭಂಗ.

ಮಕರರಾಶಿ
ಸಂಗಾತಿಯಿಂದ ಅನುಕೂಲ, ವಾದ ವಿವಾದಗಳಿಂದ ಮಾನಸಿಕ ಕ್ಲೇಶ, ಆರೋಗ್ಯದಲ್ಲಿ ಜಾಗೃತೆ ವಹಿಸಿ,  ಪಾಲುದಾರಿಕೆಯಲ್ಲಿ ಅನುಕೂಲ ಮತ್ತು ಲಾಭ ಸಾಲಬಾಧೆಗಳು.

ಕುಂಭರಾಶಿ
ಸಾಂಸಾರಿಕವಾಗಿ ನೆಮ್ಮದಿ, ನೀಚ ಜನರಿಂದ ದೂರವಿರಿ, ಹೊಸ ವ್ಯಾಪಾರ, ವ್ಯವಹಾರ ಬೇಡ, ಅನುಕೂಲಕರ ದಿವಸ, ಸ್ವಂತ ಉದ್ಯೋಗ, ವ್ಯವಹಾರದಲ್ಲಿ ಜಯ, ದಾಯಾದಿ ಕಲಹ.

ಮೀನರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕಾರ್ಯಕ್ಷೇತ್ರದಲ್ಲಿ ಉದ್ವೇಗ, ವ್ಯಾಪಾರದಲ್ಲಿ ಕೊಂಚ ಲಾಭ, ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಪ್ರೀತಿ-ಪ್ರೇಮದಲ್ಲಿ ಜಯ, ಸ್ಥಿರಾಸ್ತಿ ಅನುಕೂಲ, ಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.

Comments are closed.