Daily Horoscope : ಯಾವ ರಾಶಿಗೆ ಲಾಭ, ಯಾರಿಗೆ ಶುಭ

ಮೇಷರಾಶಿ
ಹೊಸ ಅವಕಾಶಗಳು ಒದಗಿ‌ ಬರಲಿದೆ, ಅಧಿಕ‌ ಖರ್ಚು, ಉದ್ಯೋಗ ದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಪ್ರಿಯಜನರ ಸಂದರ್ಶನ, ಮನಶಾಂತಿ, ದೇವತಾ ದರ್ಶನ, ಸಂತಾನ ಪ್ರಾಪ್ತಿ.

ವೃಷಭರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಕೃಷಿಕರಿಗೆ ಲಾಭ, ಆರ್ಥಿಕ ವಿಚಾರದಲ್ಲಿ ಅನುಕೂಲ, ದೂರದ ಬಂಧು ಮಿತ್ರರಲ್ಲಿ ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು, ವಾಹನದಿಂದ ತೊಂದರೆ, ಅಪಘಾತ.

ಮಿಥುನರಾಶಿ
ಸ್ನೇಹಿತರಿಂದ ಸಹಾಯ ದೊರೆಯಲಿದೆ, ಉದ್ಯೋಗ ದಲ್ಲಿ ಕಿರಿಕಿರಿ, ದುಷ್ಟಬುದ್ಧಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಾತೃವಿನಿಂದ ಸಹಾಯ, ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಋಣ ವಿಮೋಚನ.

ಕರ್ಕಾಟಕರಾಶಿ
 ಸ್ವತಃ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ,‌ ಸ್ನೇಹಿತರ ಭೇಟಿ, ದಾಯಾದಿ ಕಲಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿರುತ್ತದೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.

ಸಿಂಹರಾಶಿ
ವ್ಯವಹಾರಿಕವಾಗಿ ತಲೆನೋವು, ಆರ್ಥಿಕ ಸಂಕಷ್ಟ, ಅನಾರೋಗ್ಯ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಅಕಾಲ ಭೋಜನ.

ಕನ್ಯಾರಾಶಿ
ಮೇಲಾಧಿಕಾರಿಗಳ ಕಿರಿಕಿರಿ, ಹಳೆಯ ಬಾಕಿ ಮರಳಿ ಬರಲಿದೆ, ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲಕರ, ವಸ್ತ್ರ ಖರೀದಿ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.

ತುಲಾರಾಶಿ
ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ, ಇಷ್ಟ ಮಿತ್ರರ ಭೇಟಿ, ಹಿತ ಶತ್ರುಗಳಿಂದ ತೊಂದರೆ, ಕುಟುಂಬ ಸೌಖ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯಪ್ರಾಪ್ತಿ, ಚಂಚಲ ಮನಸ್ಸು.

ವೃಶ್ಚಿಕರಾಶಿ
ಮನೆಯಲ್ಲಿ ಅಶಾಂತಿ, ಆರ್ಥಿಕ ಸಂಕಷ್ಟ, ಹಳೆಯ ತಪ್ಪುಗಳ ಪುನರಾವರ್ತನೆ, ನಂಬಿದ ಜನರಿಂದ ಮೋಸ ಎಚ್ಚರದಿಂದಿರಿ, ಸ್ತ್ರೀಯರಿಗೆ ತೊಂದರೆ, ಮನಸ್ತಾಪ, ಆರೋಗ್ಯದಲ್ಲಿ ಏರುಪೇರು.

ಧನಸ್ಸುರಾಶಿ
ಮಕ್ಕಳಿಗೆ ಅಧಿಕ ಪ್ರಯತ್ನ‌ಬಲ ಅಗತ್ಯ, ಸ್ನೇಹಿತರ ಭೇಟಿಯಿಂದ ಅನುಕೂಲ, ಗುರು ಹಿರಿಯರಲ್ಲಿ ಭಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ, ಸ್ತ್ರೀ ಲಾಭ.

ಮಕರರಾಶಿ
ಆರೋಗ್ಯದಲ್ಲಿ ಪ್ರಗತಿ, ದೂರ ಸ್ಥಳಕ್ಕೆ ಭೇಟಿ, ಯತ್ನ ಕಾರ್ಯಗಳಲ್ಲಿ ವಿಳಂಬ, ನೌಕರಿಯಲ್ಲಿ ಕಿರಿಕಿರಿ, ಧನವ್ಯಯ, ಸ್ಥಳ ಬದಲಾವಣೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಹೊಸ ಹೂಡಿಕೆ ಬೇಡ.

ಕುಂಭರಾಶಿ
ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಕ್ರಯ ವಿಕ್ರಯ ಗಳಿಂದ ಲಾಭ, ಆಸ್ತಿ ಮಾರಾಟರಿಂದ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ, ನಂಬಿದ ಜನರಿಂದ ಅಶಾಂತಿ.

ಮೀನರಾಶಿ
ಹೈನುಗಾರಿಕೆ ವೃತ್ತಿಯಲ್ಲಿ ಅಧಿಕ ಲಾಭ, ಮನೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ಸಿಗಲಿದೆ, ಭೂಮಿ ಕೊಳ್ಳುವಿಕೆ, ಪತಿ ಪತ್ನಿಯರಲ್ಲಿ ಸಂತೋಷ, ಪರರಿಂದ ಸಹಾಯ, ಸಾಲದಿಂದ ಮುಕ್ತಿ.

Comments are closed.