ಸೋಮವಾರ, ಏಪ್ರಿಲ್ 28, 2025
Homehoroscopeದಿನಭವಿಷ್ಯ : ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ, ಯಾವ ರಾಶಿಗೆ ಶುಭ

ದಿನಭವಿಷ್ಯ : ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ, ಯಾವ ರಾಶಿಗೆ ಶುಭ

- Advertisement -

ಮೇಷರಾಶಿ
ಆರೋಗ್ಯದ ಕಡೆಗೆ ಎಚ್ಚರಿಕೆ, ವಿರೋಧಿಗಳ ಪಿತೂರಿಯ ಬಗ್ಗೆ ಗಮನ ಇರಲಿ, ಮನೆಯ ಸದಸ್ಯರ ಜೊತೆ ಸಮಯ ಕಳೆಯುವಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಮನೋವ್ಯಾಧಿ.

ವೃಷಭರಾಶಿ
ದಿನವಿಡೀ ಉತ್ಸಾಹದಿಂದ ಕೂಡಿರಲಿದೆ, ಪ್ರೇಮಿಗಳಿಗೆ ಶುಭದಿನ, ವ್ಯವಹಾರದಲ್ಲಿ ಗೊಂದಲ, ಇತರರ ಸಲಹೆ ಪಡೆಯಿರಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚು, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಉನ್ನತಿ ಬಗ್ಗೆ ಆಲೋಚನೆ, ಬಂಧುಗಳಿಂದ ಆರ್ಥಿಕ ಸಹಾಯ.

ಮಿಥುನರಾಶಿ
ವಾದ ವಿವಾದಗಳಿಂದ ದೂರವಿರಿ, ಪುಣ್ಯಕ್ಷೇತ್ರಗಳ ದರ್ಶನ, ಇತರರಿಗೆ ಸಹಾಯ ಮಾಡುವಿರಿ, ತಾಯಿಂದ ಅನುಕೂಲ, ಭೂಮಿ ಮತ್ತು ವಾಹನದಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಅಡೆತಡೆ, ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ.

ಕರ್ಕಾಟಕರಾಶಿ
ಸ್ತ್ರೀಯರಿಂದ ಲಾಭ, ಅದೃಷ್ಟ ತರಲಿದೆ, ಹೊಸ ಹೂಡಿಕೆಯ ಬಗ್ಗೆ ಚಿಂತನೆ, ಮನೆಯಲ್ಲಿ ನೆಮ್ಮದಿ, ಹಳೆಯ ವ್ಯಾಜ್ಯ ಪರಿಹಾರ ಕಾಣಲಿದೆ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಕಲಾವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲ.

ಸಿಂಹರಾಶಿ
ಕಠಿಣ ಪರಿಶ್ರಮ ಫಲಕೊಡಲಿದೆ, ಕುಟುಂಬ ಸದಸ್ಯರೊಂದಿಗೆ ವಿಹಾರ, ವಾದದಿಂದ ಸಮಸ್ಯೆ ಎದುರಾಗಲಿದೆ, ಪಾಲುದಾರಿಕೆಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಒತ್ತಡ, ಮರೆವಿನ ಸ್ವಭಾವ ಹೆಚ್ಚು, ಸಾಲದ ಚಿಂತೆ, ನಿದ್ರಾಭಂಗ, ಆರೋಗ್ಯದಲ್ಲಿ ಏರುಪೇರು.

ಕನ್ಯಾರಾಶಿ
ಜೀವನದ ಪ್ರಯಾಣ ಹೊಸ ತಿರುವು ಪಡೆಯಲಿದೆ, ಶುಭ ಸುದ್ದಿ ಕೇಳುವಿರಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಪ್ರಭಾವಿ ವ್ಯಕ್ತಿಯಿಂದ ಲಾಭ, ದೂರ ಪ್ರಯಾಣ, ಉದ್ಯೋಗದಲ್ಲಿ ಬಡ್ತಿ, ಪ್ರಗತಿ ಮಾನ ಸನ್ಮಾನಗಳು, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾರಾಶಿ
ಆರೋಗ್ಯ, ಆರ್ಥಿಕ ಸಮಸ್ಯೆಗಳು ಪರಿಹಾರ ಕಾಣಲಿದೆ, ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ, ಮನೆಯಲ್ಲಿ ಮಂಗಲ ಕಾರ್ಯ, ವಿದ್ಯಾರ್ಥಿಗಳಿಗೆ ಅನುಕೂಲ, ಆಕಸ್ಮಿಕ ಅವಕಾಶಗಳು, ಸ್ಥಿರಾಸ್ತಿ ಮತ್ತು ಹೆಣ್ಣುಮಕ್ಕಳಿಂದ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಶ್ಚಿಕರಾಶಿ
ಕಚೇರಿಯಲ್ಲಿ ವಿಶೇಷ ಬದಲಾವಣೆ, ಮಕ್ಕಳೊಂದಿಗೆ ಸಮಯ ಕಳೆಯುವಿರಿ, ಸ್ನೇಹಿತರಿಂದ ಸಹಕಾರ, ಕಠಿಣ ಪರಿಶ್ರಮದಿಂದ ಅಧಿಕ ಲಾಭ, ಅಕಾಲ ಭೋಜನ, ತಂದೆಯಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ಕರ್ಮ ಫಲ ಪ್ರಾಪ್ತಿ, ಮಿತ್ರರಿಂದ ಅನುಕೂಲ.

ಧನಸ್ಸುರಾಶಿ
ರಾಜಕಾರಣಿಗಳಿಗೆ ಶುಭದಿನ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೂರದ ಬಂಧುಗಳ ಭೇಟಿ, ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ, ಉದ್ಯೋಗ ಸ್ಥಳದಲ್ಲಿ ಕಲಹಗಳು, ಹಣಕಾಸಿನ ನೆರವು ಲಭಿಸುವುದು, ಕುಟುಂಬ ನಿರ್ವಹಣೆಗಾಗಿ ಸಾಲ.

ಇದನ್ನೂ ಓದಿ : Childhood Mental Health : ಮಕ್ಕಳ ಮಾನಸಿಕ ಆರೋಗ್ಯ ನಿರ್ಲಕ್ಷಿಸಬಾರದು

ಮಕರರಾಶಿ
ಮನೆಯ ಹಿರಿಯ ಸದಸ್ಯರ ಆರೋಗ್ಯ ಕೈಕೊಡಲಿದೆ, ವ್ಯವಹಾರದಲ್ಲಿ ಲಾಭ, ಅಧಿಕ ವೆಚ್ಚವನ್ನು ನಿಯಂತ್ರಿಸಿ, ಗೊಂದಲ ಕಡಿಮೆಯಾಗಲಿದೆ, ಮಿತ್ರರಿಂದ ಅನಾನುಕೂಲ, ಸಾಮಾಜಿಕ ಚರ್ಚೆ, ಸಂಗಾತಿಯಿಂದ ಅನುಕೂಲ, ಉದ್ಯೋಗ ನಿಮಿತ್ತ ಪ್ರಯಾಣ.

ಕುಂಭರಾಶಿ
ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಸ್ತಿ ಸಂಬಂಧಿಸಿದ ಸಮಸ್ಯೆ ಪರಿಹಾರ ಕಾಣಲಿದೆ, ಸರಕಾರಿ ಕೆಲಸಗಳಲ್ಲಿ ಜಯ, ಸಾಲದ ಸಮಸ್ಯೆ, ಅನುಕೂಲಕರ ದಿವಸ, ಮಕ್ಕಳು ದೂರ, ಸ್ನೇಹಿತರ ಸಹಕಾರ.

ಮೀನರಾಶಿ
ವ್ಯವಹಾರದಲ್ಲಿ ಹೂಡಿಕೆಯಿಂದ ಲಾಭ, ಹೊಸ ಒಡಂಬಡಿಕೆಗೆ ಸಹಿ ಹಾಕುವಿರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ ಮತ್ತು ಸಹಕಾರ, ಮಹಿಳೆಯರಿಂದ ಅನಿರೀಕ್ಷಿತ ಅನುಕೂಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular