ಮೇಷರಾಶಿ
ಯತ್ನ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ, ಗೃಹದಲ್ಲಿ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ.
ವೃಷಭರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಜೊತೆ ಮನಸ್ತಾಪ, ಕೋಪ ಜಾಸ್ತಿ, ಆರ್ಥಿಕ ಅಡಚಣೆ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪ ಬುದ್ಧಿ, ಸಾಧಾರಣ ಫಲ.
ಮಿಥುನರಾಶಿ
ಹೊಸ ಕಾರ್ಯಗಳಿಗೆ ಚಾಲನೆ, ಧಾರ್ಮಿಕ ಕಾರ್ಯಗಳತ್ತ ಒಲವು, ಮನೆಯಲ್ಲಿ ನೆಮ್ಮದಿ, ಮನಃಶಾಂತಿ, ಭಯ ಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ.
ಕರ್ಕಾಟಕರಾಶಿ
ಹಿಂದಿನ ತಪ್ಪುಗಳ ಕುರಿತು ಪಶ್ಚಾತಾಪ, ವ್ಯವಹಾರಿಕವಾಗಿ ಹಿನ್ನಡೆ, ರಾಜಕಾರಣಿಗಳಿಗೆ ಕಿರಿಕಿರಿ, ಪರರಿಗೆ ವಂಚಿಸುವಿರಿ, ದುಷ್ಟಬುದ್ಧಿ, ದಾರಿದ್ರ್ಯ, ಋಣಭಾದೆ, ಅಶುಭ ಫಲ.
ಸಿಂಹರಾಶಿ
ಆರ್ಥಿಕವಾಗಿ ನೆಮ್ಮದಿಯ ದಿನ, ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ವ್ಯವಹಾರಿಕವಾಗಿ ಶುಭ ಸೂಚನೆ, ವ್ಯಾಪಾರದಲ್ಲಿ ಅಲ್ಪ ಲಾಭ, ಮನಶಾಂತಿ.
ಕನ್ಯಾರಾಶಿ
ಮೇಲಾಧಿಕಾರಿಗಳಿಂದ ಸಹಕಾರ, ಉದ್ಯೋಗದಲ್ಲಿ ಬಡ್ತಿ, ಧನಲಾಭ, ಸಾಂಸಾರಿಕವಾಗಿ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹಕ್ಕಾಗಿ ಪ್ರಯಾಣ.
ತುಲಾರಾಶಿದಇಲಯ
ಸಾಮಾಜಿಕವಾಗಿ ಮನ್ನಣೆ, ಅಧಿಕಾರಿಗಳಲ್ಲಿ ಕಲಹ, ಇತರರಿಗೆ ಸಹಾಯ ಮಾಡುವರಿ, ಶತ್ರುಗಳಿಂದ ತೊಂದರೆ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ.
ವೃಶ್ಚಿಕರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಸಲ್ಲದ ಅಪವಾದ, ಭೂಮಿ ಕಳೆದುಕೊಳ್ಳುವಿರಿ, ವ್ಯವಹಾರದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರ ಭೇಟಿ,
ಧನಸ್ಸುರಾಶಿ
ಶ್ರಮಕ್ಕೆ ತಕ್ಕ ಫಲ ಸಿಗದೆ ಬೇಸರ, ಮಾನಸಿಕವಾಗಿ ಕಿರಿಕಿರಿ, ಮಕ್ಕಳೊಂದಿಗೆ ಕಾಲ ಕಳೆಯುವಿರಿ, ಸಜ್ಜನ ವಿರೋಧ, ಆಕಾಲ ಭೋಜನ, ಸ್ಥಳ ಬದಲಾವಣೆ, ಆಲಸ್ಯ ಮನೋಭಾವ, ಸಾಧಾರಣ ಫಲ.
ಮಕರರಾಶಿ
ಸಾಮಾಜಿಕ ಸೇವೆಗಾಗಿ ತುಡಿತ, ಸೇವಕರಿಂದ ಸಹಾಯ, ಆರ್ಥಿಕವಾಗಿ ಅಭಿವೃದ್ದಿ, ಕೊಟ್ಟ ಸಾಲ ಮರಳಿ ಬರಲಿದೆ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.
ಕುಂಭರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ, ವ್ಯಾಸಂಗಕ್ಕೆ ತೊಂದರೆ, ನೆರೆ ಹೊರೆಯವರ ವಿರೋಧ, ದಾಯಾದಿ ಕಲಹ, ಅಧಿಕ ಖರ್ಚು, ಮನಸ್ತಾಪ, ಆಧ್ಯಾತ್ಮದತ್ತ ಒಲವು.
ಮೀನರಾಶಿ
ಮಾಡಿದ ಕಾರ್ಯದ ಕುರಿತು ಪಶ್ಚಾತಾಪ, ಎಲ್ಲಿ ಹೋದರೂ ಅಶಾಂತಿ, ಸಾಂಸಾರಿಕವಾಗಿ ನೆಮ್ಮದಿ, ವ್ಯವಹಾರಿಕವಾಗಿ ಕೊಂಚ ಚೇತರಿಕೆ, ಧನವ್ಯಯ, ಭಯ ಭೀತಿ, ದ್ರವ್ಯನಾಶ, ಗುಪ್ತಾಂಗ ರೋಗಗಳು.