Horoscope : ದಿನಭವಿಷ್ಯ : ಈ ರಾಶಿಯವರಿಗೆ ಭಾರೀ ಅದೃಷ್ಟ

ಮೇಷರಾಶಿ
ನಿಮ್ಮ ದಯೆಯ ಸ್ವಭಾವ ಸಂತೋಷದ ಕ್ಷಣಗಳನ್ನು ತರುತ್ತದೆ. ಅದೃಷ್ಟದ ನಕ್ಷತ್ರಗಳು ಹಣಕಾಸನ್ನು ಹರಿಯುವಂತೆ ಮಾಡುತ್ತದೆ. ಇತರರನ್ನು ನೋಯಿಸದಿರಲು ಪ್ರಯತ್ನಿಸಿ, ನಿಮ್ಮ ಕುಟುಂಬದ ಅಗತ್ಯಗಳಿಗೆ ಸ್ಪಂದಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರಿಕೆವಹಿಸಿ, ಗುಪ್ತ ಸಮಸ್ಯೆಗಳು ಪರಿಹಾರವನ್ನು ಕಾಣಲಿದೆ.

ವೃಷಭರಾಶಿ
ಭೂಮಿ ಖರೀದಿ ಮಾರಾಟದಿಂದ ಅಧಿಕ ಲಾಭ, ಇತರರು ಸಲಹೆಯನ್ನು ಆಲಿಸಿ, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ, ನಿಮ್ಮ ತಪ್ಪುಗಳನ್ನು ಸಾಬೀತು ಪಡಿಸಲು ಪ್ರಯತ್ನಿಸುವರು, ಪ್ರಯಾಣವು ಲಾಭದ ಫಲಿತಾಂಶವನ್ನು ತರಲಿದೆ, ವೈವಾಹಿಕ ಜೀವನವು ಅದ್ಬುತವಾಗಿರಲಿದೆ, ಸಂಗಾತಿಯ ಬೇಡಿಕೆಗಳನ್ನು ಈಡೇರಿಸಿ.

ಮಿಥುನರಾಶಿ
ಮುಂದೆ ಉತ್ತಮ ಸಮಯ ಬರಲಿದೆ, ನೀವಿಂದು ಹೆಚ್ಚು ಸಕ್ರೀಯರಾಗಿರುತ್ತೀರಿ, ಬೆಟ್ಟಿಂಗ್‌ ಜೂಜಾಟದಿಂದ ನಷ್ಟ ಸಂಭವ, ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುವಿರಿ, ಪ್ರಣಯಕ್ಕೆ ಇಂದು ಉತ್ತಮ ದಿನವಲ್ಲ, ಕೆಲಸ ಕಾರ್ಯಗಳು ನಿಧಾನಗತಿಯಿಂದ ಕೂಡಿರಲಿದೆ, ಒತ್ತಡವನ್ನು ದೂರ ಮಾಡಿಕೊಳ್ಳುವ ಕಾರ್ಯದಲ್ಲಿ ಭಾಗಿಯಾಗಿ.

ಕರ್ಕಾಟಕರಾಶಿ
ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಗಂಭೀರ ಪ್ರಯತ್ನವನ್ನು ಮಾಡಿ, ಉದ್ಯಮಿಗಳು ಮನೆಯ ಸದಸ್ಯರಿಂದ ದೂರವಿರಬೇಕಾಗುತ್ತದೆ. ಹಣಕಾಸಿನ ಸಹಾಯ ಪಡೆದವರು ವಾಪಾಸ್‌ ನೀಡುವುದಿಲ್ಲ, ಪಾಲುದಾರಿಕೆ ವ್ಯವಹಾರ ಹೆಚ್ಚು ಲಾಭವನ್ನು ತಂದುಕೊಡಲಿದೆ, ಮನೆಯವರನ್ನು ಚೆನ್ನಾಗಿ ಅರಿತುಕೊಳ್ಳಿ, ಮೇಲಾಧಿಕಾರಿಗಳ ಪ್ರಶಂಸೆ ವ್ಯಕ್ತವಾಗಿಲಿದೆ.

ಸಿಂಹರಾಶಿ
ನಿಮಗಿಂದು ಸಾಕಷ್ಟು ಕಾಲವಕಾಶ ದೊರೆಯಲಿದೆ, ಆರೋಗ್ಯಕ್ಕಾಗಿ ಧೀರ್ಘ ನಡಿಗೆ ಉತ್ತಮ, ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ, ಕೆಲಸ ಕಾರ್ಯಗಳನ್ನು ಇಂದೇ ಮುಗಿಸಲು ಪ್ರಯತ್ನಿಸಿ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಹೊಸ ಹೂಡಿಕೆಯನ್ನು ಮಾಡುವ ಮುನ್ನ ತಜ್ಞರ ಸಲಹೆಯನ್ನು ಆಲಿಸಿ, ಧಾರ್ಮಿಕ ಕ್ಷೇತ್ರಗಳ ಭೇಟಿ.

ಕನ್ಯಾರಾಶಿ
ಹಣ ಹೂಡಿಕೆಗಳು ಭರ್ಜರಿ ಲಾಭವನ್ನು ತಂದುಕೊಡಲಿದೆ, ಸಾಮಾಜಿಕವಾಗಿ ಗೌರವ, ಸಮ್ಮಾನ ದೊರೆಯಲಿದೆ, ಮನಸ್ಸಿನಲ್ಲಿ ಒಂಟಿತನ ಬಹ ಕಾಡಬಹುದು, ವೈವಾಹಿಕ ಜೀವನವು ಒತ್ತಡವನ್ನು ತರುತ್ತದೆ. ಏಕಾಂಗಿಯಾಗಿ ಸಮಯವನ್ನು ಕಳೆಯಲು ಇದು ಉತ್ತ,ಮ ಸಮಯವಲ್ಲ. ಉದ್ಯೋಗಿಗಳಿಗೆ ಮುಂಭಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.

ತುಲಾರಾಶಿ
ಒಂದಕ್ಕಿಂತ ಹೆಚ್ಚು ಮೂಲದಿಂದ ಹಣದ ನೆರವು ದೊರೆಯಲಿದೆ, ಉದ್ಯೋಗದ ಹುಡುಕಾಟದ ಪ್ರಯಾಣವು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ, ಸಂದರ್ಶನದ ಸಮಯದಲ್ಲಿ ಶಾಂತಿಯನ್ನು ಕಾಪಾಡಿ, ಸಂಬಂಧಗಳಿಗೆ ಹೆಚ್ಚಿನ ಬೆಲೆಯನ್ನು ನೀಡಿ, ಯಾವುದೇ ಯೋಜನೆ ರೂಪಿಸುವ ಮೊದಲು ಸಂಗಾತಿಯ ಸಲಹೆಯನ್ನು ಪಡೆಯಿರಿ.

ವೃಶ್ಚಿಕರಾಶಿ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಆಧ್ಯಾತ್ಮದ ಕಡೆಗೆ ಒಲವು, ಜೀವನದ ಸಮಸ್ಯೆಯನ್ನು ಎದುರಿಸಲು ಯತ್ನಿಸಿ, ಷೇರು ಮಾರುಕಟ್ಟೆಯ ವ್ಯವಹಾರ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ದಿನಚರಿಯನ್ನು ಬದಲಾಯಿಸಿಕೊಳ್ಳಿ, ದೂರ ಪ್ರಯಾಣ ಅಚ್ಚರಿಯ ಲಾಭವನ್ನು ತರಲಿದೆ, ಸಹೋದರರು ನಿಮ್ಮ ಅಗತ್ಯತೆಗಳಿಗೆ ಸ್ಪಂದನೆಯನ್ನು ನೀಡಲಿದ್ದಾರೆ.

ಧನಸುರಾಶಿ
ಧ್ಯಾನ, ಯೋಗ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚು ಪ್ರಯೋಜನಕಾರಿ, ಭಾವನೆಗಳನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಬೇಡಿ, ಪ್ರಿಯಕರನ ಜೊತೆಗೆ ಸುತ್ತಾಟ, ಹೃದಯಕ್ಕೆ ಹತ್ತಿರವಿರುವ ಜನರ ಭೇಟಿಯಿಂದ ಸಂತಸ, ಮನೆಯಲ್ಲಿ ಹೊಂದಾಣಿಕೆಯಿಂದ ಅಧಿಕ ಲಾಭ, ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ.

ಮಕರರಾಶಿ
ದೊಡ್ಡ ಸಂಕಷ್ಟದಿಂದ ನೀವು ಹೊರಗೆ ಬರಲಿದ್ದೀರಿ, ಹಣದ ಮಹತ್ವ ನಿಮಗೆ ಅರಿವಾಗಲಿದೆ, ಪ್ರೇಮಿಯನ್ನು ನಿರಾಸೆ ಗೊಳಿಸಬೇಡಿ, ಮಾನಸಿಕ ಆರೋಗ್ಯ ವೃದ್ದಿಯಾಗಲಿದೆ, ಅನಿರೀಕ್ಷಿತ ಧನಲಾಭ ನಿಮಗೆ ಸಂತಸವನ್ನು ತರಲಿದೆ, ಸಮಯವನ್ನು ನೀವು ಏಕಾಂಗಿಯಾಗಿ ಕಳೆಯಲು ಯತ್ನಿಸುವಿರಿ, ದಿನಾಂತ್ಯ ಶುಭವಾರ್ತೆಯೊಂದನ್ನು ಕೇಳುವಿರಿ. ದೇವರನ್ನು ಪ್ರಾರ್ಥಿಸಿ.

ಕುಂಭರಾಶಿ
ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಐತಿಹಾಸಿಕ ಸ್ಮಾರಕಕ್ಕೆ ಟಿಕ್ನಿಕ್‌ ಹೋಗುವಿರಿ, ಮಾನಸಿಕ ನೆಮ್ಮದಿ ದೊರೆಯಲಿದೆ, ಸಂಗಾತಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಬಹುದು, ಕುಟುಂಬ ಸದಸ್ಯರು ಸಹಕಾರ ನೀಡುವರು, ವೃತ್ತಿ ಜೀವನದಲ್ಲಿ ಹಲವು ಬದಲಾವಣೆಯನ್ನು ಕಾಣುವಿರಿ, ಸಂಗಾತಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡು ಮಾಡಲಿದೆ, ದೂರ ಪ್ರಯಾಣ ದೇಹಾಯಾಸವನ್ನು ನೀಡಲಿದೆ.

ಮೀನರಾಶಿ
ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಡಿ, ಇತರರ ಸಹಕಾರದಿಂದ ಹಣಗಳಿಸುವಿರಿ, ಸ್ನೇಹಿತರು ಹಾಗೂ ಪಾಲುದಾರರಿಂದ ಲಾಭ ದೊರೆಯಲಿದೆ, ದೂರದ ಬಂಧುಗಳ ಭೇಟಿಯಿಂದ ಸಂತಸ, ಸಂಬಂಧಿಕರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ, ಪತ್ನಿಗೆ ಭಾವನಾತ್ಮಕ ಬೆಂಬಲವನ್ನು ನೀಡುವಿರಿ, ನೆರೆ ಹೊರೆಯವರೊಂದಿಗೆ ಉತ್ತಮ ಒಡನಾಟ, ಸಾಮಾಜಿಕವಾಗಿ ಗೌರವ ದೊರೆಯಲಿದೆ. ಸಾಧ್ಯವಾದಷ್ಟು ಸೈಲೆಂಟ್‌ ಆಗಿರುವುದು ಉತ್ತಮ.

( Horoscope today astrological prediction for October 07 )

Comments are closed.