ನಿತ್ಯಭವಿಷ್ಯ : 11-04-2021

ಮೇಷರಾಶಿ
ವ್ಯಾವಹಾರಿಕವಾಗಿ ಲಾಭದಾಯಕ ದಿನ, ಹರುಷದಿಂದ ತುಂಬಿರಲಿದೆ,  ಅಧಿಕಾರಿಗಳಿಂದ ತೊಂದರೆ, ವಿರೋಧಿಗಳಿಂದ ತೊಂದರೆ, ಕುಟುಂಬ ದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ.

ವೃಷಭರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಲಿದೆ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಪರಸ್ಥಳ ವಾಸ, ವ್ಯರ್ಥ ಧನಹಾನಿ, ಆರೋಗ್ಯದಲ್ಲಿ ಚೇತರಿಕೆ, ಧನಾಗಮನ, ಸಜ್ಜನರ ಸಹವಾಸದಿಂದ ಕೀರ್ತಿ.

ಮಿಥುನರಾಶಿ
ಗೃಹ ನಿರ್ಮಾಣದ ಕಾರ್ಯ ಕೈಗೂಡಲಿದೆ, ಶುಭಕಾರ್ಯ ಗಳಲ್ಲಿ ಭಾಗಿ, ವಸ್ತ್ರಾಭರಣ ಖರೀದಿ, ಸಂತಸದ ಸಮಾಚಾರ ಕೇಳುವಿರಿ, ಕುಟುಂಬ ಸೌಖ್ಯ, ಬಂಧುಮಿತ್ರರ ಭೇಟಿ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಮನಸಿಗೆ ಶಾಂತಿ.

ಕಟಕರಾಶಿ
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಹಠಾತ್ ಪ್ರಗತಿ ಕಂಡುಬರಲಿದೆ, ಸಿಹಿ, ಕಹಿಯನ್ನು ಸಮಾನವಾಗಿ ಸ್ವೀಕರಿಸಲು ಸಿದ್ದರಾಗಿರಬೇಕು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಶುಭಫಲಗಳು ಪ್ರಾಪ್ತಿ, ಯತ್ನ ಕಾರ್ಯ ಅನುಕೂಲ, ಭೂಲಾಭ, ಕೃಷಿಯಲ್ಲಿ ಲಾಭ.

ಸಿಂಹರಾಶಿ
ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ಇಂದು ಅದೃಷ್ಟದ ದಿನ, ವ್ಯವಹಾರ ಕ್ಷೇತ್ರದಲ್ಲಿ ಗೊಂದಲ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ಅಧಿಕ ಖರ್ಚು,

ಕನ್ಯಾರಾಶಿ
ಬಂಧು ಮಿತ್ರರಲ್ಲಿ ವಿರೋಧ, ಋಣಭಾದೆ, ಶತ್ರು ಭಾದೆ, ಹಣಕಾಸಿನ ತೊಂದರೆ, ದುಷ್ಟ ಜನರಿಂದ ದೂರವಿರಿ, ಕಾರ್ಯಸಾಧನೆಗಾಗಿ ತಿರುಗಾಟ, ಸಂಬಂಧಿಕರಿಂದ ಸಹಕಾರ, ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸಿ, ವ್ಯವಹಾರಗಳಲ್ಲಿ ಲಾಭ, ದಾಯಾದಿ ಕಲಹ, ಅತಿಯಾದ ಭಯ, ಮನಕ್ಲೇಷ,

ತುಲಾರಾಶಿ
ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಸಾಂಸಾರಿಕ ಸಮಸ್ಯೆ ಜಟಿಲವಾಗಲಿದೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀ ಲಾಭ, ಕಾರ್ಯ ವಿಕಲ್ಪ, ಆರ್ಥಿಕ ಪರಿಸ್ಥಿತಿ ಏರು-ಪೇರು, ಮಕ್ಕಳಿಂದ ತೊಂದರೆ, ಅಪವಾದ ನಿಂದನೆ, ಶತ್ರುಭಾದೆ, .

ವೃಶ್ಚಿಕರಾಶಿ
ಶೀತ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ, ಆರ್ಥಿಕ ಅಡಚಣೆಗಳು ದೂರವಾಗಲಿದೆ, ಯೋಜನಗಳು ಕಾರ್ಯರೂಪಕ್ಕೆ ಬರಲಿದೆ, ಕುಲದೇವರ ದರ್ಶನದಿಂದ ಅನುಕೂಲ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಾಲಭಾದೆ, ಅನ್ಯ ಜನರಲ್ಲಿ ದ್ವೇಷ, ಕೋಪ ಜಾಸ್ತಿ, ದ್ರವ್ಯನಾಶ.

ಧನಸುರಾಶಿ
ಮಾನಸಿಕ ಒತ್ತಡ, ದೂರ ಸಂಚಾರ, ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಗತಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ,‌ ಗಣ್ಯ ವ್ಯಕ್ತಿ ಯೊಬ್ಬರ ಭೇಟಿ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಮನಃಶಾಂತಿ, ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ,

ಮಕರರಾಶಿ
ವಿದೇಶ ಪ್ರಯಾಣ ಯೋಗ, ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ, ವ್ಯವಹಾರದಲ್ಲಿ ಲಾಭದಾಯಕ ದಿನ, ಮನಸಿಗೆ ಸಂತಸವನ್ನು ತರಲಿದೆ, ಆಕಸ್ಮಿಕ ಧನಲಾಭ, ಮನೆಯಲ್ಲಿ ಸಂಭ್ರಮ, ಇಷ್ಟ ಮಿತ್ರರ ಭೇಟಿ, ಮಹಿಳೆಯರಿಗೆ ಅನುಕೂಲಕರ, ವಿದ್ಯಾಭಿವೃದ್ಧಿ,

ಕುಂಭರಾಶಿ
ಜೀವನದಲ್ಲಿ ಹೊಸ ವಾತಾವರಣ, ಬಾಂಧವ್ಯ ಗಟ್ಟಿಯಾಗಲಿದೆ, ದೂರ ಪ್ರಯಾಣ, ಮನೆಯಲ್ಲಿ ನಿಮ್ಮ ಚಿಂತನೆಗಳು ಕಾರ್ಯರೂಪಕ್ಕೆ ಬರಲಿದೆ, ಬಾಕಿ ವಸೂಲಿ ಮಾಡುವ ಸಂಭವ, ವ್ಯವಹಾರದಲ್ಲಿ ದೃಷ್ಟಿ ದೋಷ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿನಲ್ಲಿ ಗೊಂದಲ.

ಮೀನರಾಶಿ
ಇಷ್ಟ ವಸ್ತುಗಳ ಖರೀದಿ, ಹಣಕಾಸಿನ ಮುಗ್ಗಟ್ಟು, ಸಾಂಸಾರಿಕವಾಗಿ ಕಿರಿಕಿರಿ, ಪ್ರಣಯ ಪ್ರಸಂಗಗಳಿಂದ ದೂರವಿರಿ, ರಿಯಲ್ ಎಸ್ಟೇಟ್‍ ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿಗಳಿಕೆ, ಮಾತೃವಿನಿಂದ ಧನಸಹಾಯ, ಪರಿಶ್ರಮಕ್ಕೆ ತಕ್ಕ ವರಮಾನ, ವಾರಾಂತ್ಯದಲ್ಲಿ ಧನಲಾಭ, ವಿವಾಹ ಯೋಗ.

Comments are closed.