ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 22-02-2020

ನಿತ್ಯಭವಿಷ್ಯ : 22-02-2020

- Advertisement -

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೇಷ : ಹೊಸ ಯೋಜನೆಯನ್ನು ಆರಂಭಿಸಲು ಸಕಾಲ ಕಾರ್ಯಕ್ಷೇತ್ರದಲ್ಲಿ ಮುಖ್ಯಗುರಿಯೊಂದನ್ನು ಸಾಧಿಸಲಿದ್ದೀರಿ. ಶುಭದಿನ, ಹಣಕಾಸಿನ ವಿಚಾರಣದಲ್ಲಿ ಸಮಸ್ಯೆಯಲ್ಲಿದ್ದವರು ಸುಧಾರಣೆಯನ್ನು ಕಾಣುವಿರಿ. ದೂರ ಸಂಚಾರದಲ್ಲಿ ಜಾಗೃತೆವಹಿಸಿ. ದಿನಾಂತ್ಯಕ್ಕೆ ಶುಭಫಲವನ್ನು ಕಾಣುವಿರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಷಭರಾಶಿ : ಕೆಲಸದ ಸ್ಥಳದಲ್ಲಿ ಒತ್ತಡ. ರಾಜಕೀಯದವರಿಗೆ ಯಶಸ್ಸು, ಋಣಾತ್ಮಕ ಚಿಂತೆ ಕಾಡುತ್ತದೆ. ಟೀಕೆಗಳನ್ನು ಎದುರಿಸುವಿರಿ. ಮರುವಿನ ಚಿಂತೆ ಕಾಡಲಿದೆ. ಅಲೆದಾಡ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಿಥುನ ರಾಶಿ : ಅನಿರೀಕ್ಷಿತ ಧನಾಗಮನ ಅಚ್ಚರಿಯನ್ನು ತಂದುಕೊಡಲಿದೆ. ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುವಿರಿ. ಅಧಿಕ ಸಂಚಾರದಿಂದ ದೇಹಾರೋಗ್ಯದ ಮೇಲೆ ಪರಿಣಾಮ. ಉತ್ತರೋತ್ತರ ಅಭಿವೃದ್ದಿ, ಅತ್ಯಂತ ಶುಭಫಲ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕರ್ಕಾಟಕ ರಾಶಿ : ಸಾಂಸಾರಿಕವಾಗಿ ನೆಮ್ಮದಿಯ ದಿನ. ವಿದ್ಯಾರ್ಥಿಗಳಿಗೆ ಯಶಸ್ಸು. ಕೋರ್ಟ್, ಕಚೇರಿಯಲ್ಲಿ ಅಧಿಕ ವ್ಯಯ. ತಲೆನೋವಿಗೆ ಸಂಬಂಧಿಸಿದ ಸಮಸ್ಯೆ. ದಿನಾಂತ್ಯಕ್ಕೆ ಶುಭವಾರ್ತೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸಿಂಹ ರಾಶಿ : ವ್ಯಾಪಾರ, ವ್ಯವಹಾರ ಮಾಡುವವರು ಎಚ್ಚರಿಕೆಯಿಂದರಬೇಕು. ಆರೋಗ್ಯದಲ್ಲಿ ಏರುಪೇರು. ಮನೋಕಾಮನೆಗಳು ಕಾರ್ಯಗತವಾಗಲಿದೆ. ನೌಕರರಿಗೆ ಶುಭಫಲ, ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನಾಗಮನ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕನ್ಯಾರಾಶಿ : ಅತ್ಯಂತ ಶುಭದಾಯಕವಾದ ದಿನ, ಕೋರ್ಟು ಕಚೇರಿಗಳಲ್ಲಿ ಗೆಲುವು, ಹಣಕಾಸಿನ ವಿಚಾರದಲ್ಲಿ ಏಳಿಕೆ ಕಾಣುವಿರಿ. ಹಿತಶತ್ರುಗಳಿಂದ ಮಾನಸಿಕ ತೊಳಲಾಟ, ಧನವ್ಯಯ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ತುಲಾರಾಶಿ : ವ್ಯಾಪಾರ, ವ್ಯವಹಾರ, ಹೂಡಿಕೆಯಲ್ಲಿ ಅಧಿಕ ಲಾಭ, ಕೌಟುಂಬಿಕವಾಗಿ ನೆಮ್ಮದಿಯ ದಿನ, ಸಂತೋಷದ ದಿನ, ಪತ್ನಿಯ ಸಹಕಾರದಿಂದ ಕಾರ್ಯಸಿದ್ದಿ, ಆಧ್ಯಾತ್ಮಿಕ ಆಸಕ್ತಿಯಿಂದ ಮನಸಿಗೆ ನೆಮ್ಮದಿ
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ವೃಚ್ಚಿಕರಾಶಿ : ಎಲ್ಲಾ ವಿಚಾರದಲ್ಲಿಯೂ ಚಿಂತೆ ನಿಮ್ಮನ್ನು ಕಾಡಲಿದೆ. ಸಿಟ್ಟನ್ನು ನಿಯಂತ್ರಿಸಿಕೊಳ್ಳಿ, ಬೇರೆಯವರಿಂದ ನಿಮಗೆ ಸಮಸ್ಯೆಯಾಗುವುದು ತಪ್ಪುತ್ತದೆ. ಸಜ್ಜನರ ಭೇಟಿಯಿಂದ ಉತ್ತಮ, ಮಾತಿನ ಮೇಲೆ ಹಿಡಿತವಿರಲಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಧನುರಾಶಿ : ಶುಭದಾಯಕವಾದ ದಿನ, ಸಾರ್ವಜನಿಕವಾಗಿ ಹೆಸರನ್ನು ಗಳಿಸುವಿರಿ. ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿದ್ದರೂ ಕೂಡ ಧನಾಗಮನಕ್ಕೆ ತೊಂದರೆಯಿರದು. ನಿಂತುಹೋದ ಕೆಸಕ್ಕೆ ಮರು ಚಾಲನೆ. ಉದ್ಯೋಗ ಪ್ರಾಪ್ತಿ ಸಾರ್ವಜನಿಕವಾಗಿ ಹೆಸರು ಗಳಿಸುವಿರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮಕರರಾಶಿ : ಪ್ರಯತ್ನ ಬಲಕ್ಕೆ ನಿರೀಕ್ಷಿತ ಶುಭಫಲ, ಧನಾಗಮನದಿಂದ ಕಾರ್ಯಸಾಧನೆ, ಯಾವುದೋ ವಿಚಾರ ನಿಮ್ಮನ್ನು ಕಾಡಲಿದೆ. ಚಿಂತೆಯನ್ನು ದೂರವಿಡಿ. ಯಶಸ್ಸು ಕಾಣುವಿರಿ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಕುಂಭ ರಾಶಿ : ಆರ್ಥಿಕವಾಗಿ ಲೆಕ್ಕಾಚಾರವನ್ನು ಹಾಕಿ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ, ಹಣಕಾಸಿನ ವಿಚಾರದಲ್ಲಿ ನಷ್ಟ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರುತ್ತದೆ, ಮಾನಸಿಕ ವೇತನೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಮೀನರಾಶಿ : ಹಿತಶತ್ರುಗಳ ಪ್ರಭಾವ ಹಂತ ಹಂತವಾಗಿ ಕಡಿಮೆಯಾಗಲಿದೆ, ಸಾಂಸಾರಿಕವಾಗಿ ಕಿರಿಕಿರಿ, ಅವಿವಾಹಿರಿಗೆ ಶುಭಫಲ, ಆರೋಗ್ಯ ಸಮಸ್ಯೆ ಕಾಡಲಿದೆ.
ಜ್ಯೋತಿಷ್ಯರು ವಾದಿರಾಜ್ ಭಟ್
9743666601
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

                    ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
    ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ. 
    ಸಮಸ್ಯೆಗಳು ಹತ್ತು-ಹಲವಾರು, ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ. 
              ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು. 
                  ಶ್ರೀ ಶ್ರೀ ವಾದಿರಾಜ್ ಭಟ್, ಜ್ಯೋತಿಷ್ಯರು
                     ಮೋ : 9743666601

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular