Browsing Tag

vadiraj bhat

ನಿತ್ಯಭವಿಷ್ಯ : 25-03-2020

ಮೇಷರಾಶಿವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು. ವೃಥಾ ತಿರುಗಾಟ, ಹಣಕಾಸು ತೊಂದರೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿನಲ್ಲಿ ಭಯ, ಪಾಪ ಕಾರ್ಯದಲ್ಲಿ ಆಸಕ್ತಿ, ಯತ್ನ!-->…
Read More...

ನಿತ್ಯಭವಿಷ್ಯ: 24-03-2020

ಮೇಷರಾಶಿಕುಟುಂಬ ಸೌಖ್ಯ, ನೂತನ ಉದ್ಯೋಗ ಪ್ರಾಪ್ತಿ, ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಚೇತರಿಕೆ. ವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು. !-->!-->…
Read More...

ನಿತ್ಯಭವಿಷ್ಯ : 22-03-2020

ಮೇಷರಾಶಿ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಯೋಗ್ಯ ವಯಸ್ಕರಿಗೆ ಬಾಳಸಂಗಾತಿಯ ಆಯ್ಕೆಯಾಗಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ, ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾಗಬಹುದು ಗಮನ ಹರಿಸಿರಿ. ಮಾತುಕತೆಯಿಂದ ಉತ್ತಮಫಲ. ವೃಷಭರಾಶಿ ಆರ್ಥಿಕ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗದ!-->!-->!-->…
Read More...

ನಿತ್ಯಭವಿಷ್ಯ :21-03-2020

ಮೇಷರಾಶಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಬಾರೀ ಮುನ್ನಡೆ, ಆರ್ಥಿಕವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಸಾರ್ವಜನಿಕವಾಗಿ ಪ್ರತಿಷ್ಠಿತರ ಸಹಕಾರದಿಂದ, ಪ್ರಭಾವದಿಂದಾಗಿ ಹಲವಾರು ಕೆಲಸ ಕಾರ್ಯಗಳು ಈಡೇರಲಿವೆ. ಕಾರ್ಯರಂಗದಲ್ಲಿ ಹೊಸಹೊಸ ಅವಿಷ್ಕಾರಗಳು ನಿಮ್ಮಿಂದ ನಡೆಯಲಿವೆ.!-->…
Read More...

ನಿತ್ಯಭವಿಷ್ಯ : 16-03-2020

ಮೇಷರಾಶಿವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ. ಸಂಚಾರದಲ್ಲಿ ಜಾಗ್ರತೆ.ವೃಷಭರಾಶಿಶರೀರದಲ್ಲಿ!-->!-->!-->…
Read More...

ನಿತ್ಯಭವಿಷ್ಯ : 15-03-2020

ಮೇಷರಾಶಿಹೊಸ ಜವಾಬ್ದಾರಿ ಹೆಗಲೇರಲಿದೆ. ವೃತ್ತಿರಂಗದಲ್ಲಿ ಕಾರ್ಯದಕ್ಷತೆಯಿಂದ ಅಧಿಕಾರ ಪ್ರಾಪ್ತಿಯಾದೀತು. ಕುಟುಂಬದೊಡನೆ ದೂರ ಪ್ರಯಾಣ, ರಾಜಕೀಯದಲ್ಲಿ ರಾಜಕಾರಣಿಗಳಿಗೆ ಯಶಸ್ಸು ದೊರಕಲಿದೆ. ನೆಮ್ಮದಿ ಜೀವನ, ಸಮಾರಂಭಗಳಿಗೆ ಭೇಟಿ, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ. ವಿದ್ಯಾರ್ಥಿಗಳು ತಮ್ಮ!-->…
Read More...

ನಿತ್ಯಭವಿಷ್ಯ : 13-03-2020

ಮೇಷರಾಶಿಸಾಂಸಾರಿಕವಾಗಿ ಗೃಹದಲ್ಲಿ ಶುಭಮಂಗಲ ಕಾರ್ಯಗಳು ನೆರವೇರಲಿದೆ. ಖರ್ಚುವೆಚ್ಚಗಳಿದ್ದರೂ ಆದಾಯಕ್ಕೆ ಕೊರತೆ ಇರಲಾರದು. ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಶುಭಕಾರ್ಯ, ಅಧಿಕ ಖರ್ಚು. ಆರೋಗ್ಯದಲ್ಲಿ!-->…
Read More...

ನಿತ್ಯಭವಿಷ್ಯ : 10-03-2020

ಮೇಷರಾಶಿಪ್ರಯತ್ನ ಬಲದಿಂದ ಕಾರ್ಯ ಸಿದ್ದಿ, ಮನಃ ಶಾಂತಿ, ಸಾಂಸಾರಿಕ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕವಾಗಿ ಉನ್ನತಿ ಗೋಚರಕ್ಕೆ ಬರಲಿದೆ. ಉದ್ಯೋಗ ಬದಲಾವಣೆ ಬಗ್ಗೆ ನೀವೆ ನಿರ್ಧರಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನಷ್ಟ. ಮಿತ್ರರ ಭೇಟಿ, ಶತ್ರು ನಾಶ. ವೃಷಭರಾಶಿನಿರುದ್ಯೋಗಿಗಳಿಗೆ ಹಲವಾರು!-->!-->!-->…
Read More...

ನಿತ್ಯಭವಿಷ್ಯ : 03-03-2020

ಮೇಷರಾಶಿಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವಿರಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯನ್ನು ನಿವೇ ಹೊರಬೇಕಾದೀತು. ಅನಾರೋಗ್ಯದ ಸಮಸ್ಯೆ, ಅನಿರೀಕ್ಷಿತ ಮೂಲಗಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಸಂಕಲ್ಪಿತ ಕೆಲಸಗಳಲ್ಲಿ ಅಡ್ಡಿ, ಕಂಕಣಬಲ. ಹಿರಿಯರ ಆಶೀರ್ವಾದ ಪಡೆಯಿರಿ. !-->!-->!-->…
Read More...

ನಿತ್ಯಭವಿಷ್ಯ – 01-03-2020

ಮೇಷರಾಶಿ ವ್ಯಾಪಾರ ವ್ಯವಹಾರಗಳ ನಷ್ಟ, ಆರೋಗ್ಯದ ಸಮಸ್ಯೆ, ಚಂಚಲ ಮನಸ್ಸು, ಹಣಕಾಸಿನ ತೊಂದರೆ, ಆರೋಗ್ಯದಲ್ಲಿ ಎಚ್ಚರಿಕೆ, ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯ, ಸಂಚಾರ ಭಾಗ್ಯ, ಮೋಸ ಹೋಗುವ ಸಾಧ್ಯತೆ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ಸಾಹ, ಹಿರಿಯರಿಗೆ ಆರೋಗ್ಯಭಾಗ್ಯ.ವೃಷಭರಾಶಿ!-->!-->!-->…
Read More...