Today Horoscope – ದಿನಭವಿಷ್ಯ : 30-07-2021

ಮೇಷರಾಶಿ
ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಸರಕಾರಿ ಕಾರ್ಯಗಳಲ್ಲಿ ಗೆಲವು, ಬಂಧು ಮಿತ್ರರಲ್ಲಿ ವಿರಸ, ದುಷ್ಟ ಕಾರ್ಯ, ಯತ್ನ ಕಾರ್ಯ ವಿಘ್ನ, ಅಧಿಕ ಖರ್ಚು ಮಾನಸಿಕ ಅಸಮತೋಲನ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಲ್ಪ ಮಟ್ಟಿನ ಆರ್ಥಿಕ ಸುಧಾರಣೆ, ಶುಭಕಾರ್ಯದಲ್ಲಿ ಆಸಕ್ತಿ, ಆರೋಗ್ಯ ಸುಧಾರಣೆ.

ವೃಷಭರಾಶಿ
ಅನಿರೀಕ್ಷಿತ ಪ್ರಯಾಣ, ಹಿರಿಯ ಆರೋಗ್ಯದ ಬಗ್ಗೆ ಕಾಳಜಿ, ಸಾಂಸಾರಿಕವಾಗಿ ನೆಮ್ಮದಿ, ಸಹೋದ್ಯೋಗಿಗಳ ಸಹಕಾರ, ಆರೋಗ್ಯ ಸುಧಾರಣೆ, ಯತ್ನ ಕಾರ್ಯ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಮಾನಸಿಕ ಚಿಂತೆ, ಪರಸ್ಥಳ ವಾಸ, ಅನಗತ್ಯ ತಿರುಗಾಟ

ಮಿಥುನರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹೊಸ ಹೂಡಿಕೆಯ ಬಗ್ಗೆ ಚಿಂತನೆ, ದೂರದ ಬಂಧುಗಳ ಆಗಮನ, ಅವಿವಾಹಿತರಿಗೆ ವಿವಾಹ ಯೋಗ, ಬಂಧು ಮಿತ್ರರ ಸಹಾಯ, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ಧನಹಾನಿ, ಸರ್ಕಾರಿ ಕಾರ್ಯ ವಿಘ್ನ

ಕರ್ಕಾಟಕರಾಶಿ
ಹಿರಿಯರ ಸಲಹೆಯನ್ನು ಆಲಿಸಿ, ಆರೋಗ್ಯದಲ್ಲಿ ಚೇತರಿಕೆ, ಜವಾಬ್ದಾರಿಯುತ ಧನಾರ್ಜನೆ, ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ, ವಸ್ತ್ರಾಭರಣ ಪ್ರಾಪ್ತಿ, ಸಜ್ಜನರ ಸಹವಾಸ ವ್ಯವಹಾರದಲ್ಲಿ ಧನಲಾಭ, ಶುಭಕಾರ್ಯ, ಆರೋಗ್ಯ ಸುಧಾರಣೆ, ಬಂಧು ಮಿತ್ರರ ಸಹಾಯ, ಉತ್ತಮ ಹೆಸರು, ಕುಟುಂಬ ಕಲಹ

ಸಿಂಹರಾಶಿ
ಅನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ಉದ್ಯೋಗದಲ್ಲಿ ಪ್ರಗತಿ, ಧೀರ್ಘ ಪ್ರಯಾಣದಿಂದ ಲಾಭ, ಕೆಲಸದಲ್ಲಿ ಅಡಚಣೆ, ಮಿತ್ರರ ವಿರೋಧ, ಅಧಿಕ ಖರ್ಚು, ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಅಲ್ಪ ಪ್ರಗತಿ, ಶತ್ರು ಕಾಟ, ಸಾಲದ ಚಿಂತೆ

ಕನ್ಯಾರಾಶಿ
ವ್ಯವಹಾರದಲ್ಲಿ ಲಾಭ, ಸರಕಾರಿ ಉದ್ಯೋಗಿಗಳಿಗೆ ಶುಭ, ಮೇಲಾಧಿಕಾರಿಗಳ ಸಹಕಾರ, ಆಸ್ತಿ ವಿವಾದ ಬಗೆ ಹರಿಯಲಿದೆ, ಸ್ಥಳ ಬದಲಾವಣೆ, ಪ್ರಯಾಣದಲ್ಲಿ ಅಡೆತಡೆ, ಬಂಧುಗಳಿಂದ ತೊಂದರೆ, ಆರೋಗ್ಯದಲ್ಲಿ ನಷ್ಟ, ಸೇವಕರಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ತೊಂದರೆ

ತುಲಾರಾಶಿ
ಮಕ್ಕಳ ವಿಚಾರದಲ್ಲಿ ಶುಭ ಸೂಚನೆ, ಸಾಂಸಾರಿಕ ಜೀವನದಲ್ಲಿ ಸುಖ, ಹಳೆಯ ಸ್ನೇಹಿತರ ಭೇಟಿ, ವ್ಯವಹಾರದಲ್ಲಿ ಧನಲಾಭ, ಆರೋಗ್ಯ ಸುಧಾರಣೆ, ಬಂಧುಗಳಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗ ಪ್ರಗತಿ, ಸ್ಥಳ ಬದಲಾವಣೆ, ಸೋಮಾರಿತನ

ವೃಶ್ಚಿಕರಾಶಿ
ಅನಿರೀಕ್ಷಿತವಾಗಿ ಧನಲಾಭ, ವ್ಯವಹಾರಿಕ ಕ್ಷೇತ್ರದಲ್ಲಿ ನೆಮ್ಮದಿ, ಕೃಷಿಕರಿಗೆ ಅಧಿಕ ಲಾಭ, ವಿನಾಕಾರಣ ತಿರುಗಾಟ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಮಕ್ಕಳವಿಚಾರದಲ್ಲಿ ನೆಮ್ಮದಿ, ವ್ಯಾಪಾರ ದಲ್ಲಿ ಲಾಭ, ಮಿತ್ರರಿಂದ ವಂಚನೆ, ದಾಯಾದಿ ಕಲಹ, ಆರೋಗ್ಯದಲ್ಲಿ ಚೇತರಿಕೆ

ಧನಸ್ಸುರಾಶಿ
ಆರೋಗ್ಯದ ಬಗ್ಗೆ ಗಮನ ಇರಲಿ, ಆಸ್ತಿ ವಿವಾದವೊಂದು ಬಗೆ ಹರಿಯಲಿದೆ, ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ, ವ್ಯಾಪಾರದಲ್ಲಿ ಅಲ್ಪ ಲಾಭ, ಕೌಟುಂಬಿಕ ನೆಮ್ಮದಿ, ಸೇವಕ ರಿಂದ ಸಮಸ್ಯೆ, ಅವಿವಾಹಿತರಿಗೆ ವಿವಾಹ ಭಾಗ್ಯ, ಮಕ್ಕಳಿಂದ ಅನುಕೂಲ.

ಮಕರರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಧಾರ್ಮಿಕ ಕಾರ್ಯದ ಬಗ್ಗೆ ಚಿಂತನೆ, ಪುಣ್ಯ ಕ್ಷೇತ್ರಗಳ ಭೇಟಿ, ಹೊಸ ಸ್ನೇಹಿತರ ಭೇಟಿಯಿಂದ ಲಾಭ, ಕುಟುಂಬದಲ್ಲಿ ನೆಮ್ಮದಿ, ಬಂಧು-ಮಿತ್ರ ರಿಂದ ಸಹಾಯ, ಸ್ಥಿರಾಸ್ತಿಯಿಂದ ಸಮಸ್ಯೆ, ಸಜ್ಜನರ ಸಂಗ, ಕಾರ್ಯಾನುಕೂಲ, ವ್ಯಾಪಾರದಲ್ಲಿ ಅನುಕೂಲ.

ಕುಂಭರಾಶಿ
ಕಾರ್ಯಕ್ಷೇತ್ರದಲ್ಲಿ ಹೊಸ ನಿರೀಕ್ಷೆ ಮೂಡಲಿದೆ, ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ, ಅಕಾಲ ಭೋಜನ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಅನುಕೂಲ, ಆರೋಗ್ಯ ಸುಧಾರಣೆ, ಸ್ಥಿರಾಸ್ತಿ ಪ್ರಾಪ್ತಿ, ಆರ್ಥಿಕ ಸುಧಾರಣೆ, ಮಾನಸಿಕ ಚಿಂತೆ, ಸರ್ಕಾರಿ ಕೆಲಸಗಳಲ್ಲಿ ವಿಳಂಬ

ಮೀನರಾಶಿ
ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ, ಸಾಂಸಾರಿಕವಾಗಿ ನೆಮ್ಮದಿ, ಕಾರ್ಯರಂಗದಲ್ಲಿ ಧನಾರ್ಜನೆ, ಮಂಗಳ ಕಾರ್ಯಗಳು, ಮನೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆಯಲಿದೆ, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಪ್ರಗತಿ, ದಾಯಾದಿ ಕಲಹ, ಅಪವಾದ ನಿಂದನೆ, ಮಕ್ಕಳಿಂದ ನೋವು

Comments are closed.