Kannada Astrologyದಿನಭವಿಷ್ಯ : ಬುಧನ ಹಿಮ್ಮುಖ ಚಲನೆ, ಹಣಕಾಸಿನ ವಿಚಾರದಲ್ಲಿ ಎಚ್ಚರ

Today Horoscope Kannada Astrology : ದಿನಭವಿಷ್ಯ ಇಂದು ಮಂಗಳವಾರ ನವೆಂಬರ್‌ 25 2025. ಬುಧನ ಹಿಮ್ಮುಖ ಚಲನೆಯ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ತ್ರಿಗ್ರಾಹಿ ಮತ್ತು ಚತುರ್ಗ್ರಾಹಿ ಯೋಗದಿಂದ ಹಲವು ಲಾಭಗಳು ದೊರೆಯಲಿದೆ. ಹಾಗಾದ್ರೆ ಇಂದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ ತಿಳಿಯೋಣಾ.

ಮೇಷ (Aries)
ಆರ್ಥಿಕ ಸ್ಥಿತಿ ಸುಧಾರಣೆ, ಶುಭ ಸುದ್ದಿ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ. ಹಿರಿಯರ ಆಶೀರ್ವಾದ ಪಡೆಯಿರಿ.

ವೃಷಭ (Taurus)
ವಿಶಿಷ್ಟ ಶಕ್ತಿ, ಜ್ಞಾನ ಹೆಚ್ಚಳ. ಅನಿರೀಕ್ಷಿತ ಲಾಭದ ಸಾಧ್ಯತೆ. ಶತ್ರುಗಳ ಬಗ್ಗೆ ಜಾಗರೂಕರಾಗಿರಿ.

ಮಿಥುನ (Gemini)
ಸಂವಹನದಲ್ಲಿ ಎಚ್ಚರಿಕೆ. ವೃತ್ತಿಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಬಹುದು. ಅತಿಯಾದ ಆತ್ಮವಿಶ್ವಾಸದಿಂದ ದೂರವಿರಿ.

ಕರ್ಕ (Cancer)
ಅದೃಷ್ಟದ ಬೆಂಬಲ, ಉತ್ತಮ ಲಾಭ. ವೈವಾಹಿಕ ಜೀವನ ಸಂತೋಷಕರ. ಮಾತು ಮತ್ತು ಕೋಪವನ್ನು ನಿಯಂತ್ರಿಸಿ.

ಸಿಂಹ (Leo)
ಆತ್ಮವಿಶ್ವಾಸದಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದೊಡ್ಡ ಲಾಭ. ನಿರ್ಧಾರ ತೆಗೆದುಕೊಳ್ಳುವಾಗ ಶಾಂತವಾಗಿ ಯೋಚಿಸಿ.

ಕನ್ಯಾ (Virgo)
ಆರ್ಥಿಕವಾಗಿ ಪ್ರಯೋಜನಕಾರಿ. ಪ್ರಯಾಣದಿಂದ ಲಾಭ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ.

ತುಲಾ (Libra)
ಬುಧನ ಹಿಮ್ಮುಖ ಚಲನೆಯ ಪ್ರಭಾವ. ಹಳೆಯ ಸಮಸ್ಯೆಗಳತ್ತ ಗಮನ ಹರಿಸಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ.

ವೃಶ್ಚಿಕ (Scorpio)
ಶುಭ ಯೋಗಗಳಿಂದ ಲಾಭ. ಮಹತ್ವದ ಯೋಜನೆಗಳನ್ನು ಪ್ರಾರಂಭಿಸಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನು (Sagittarius)
ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಹೆಚ್ಚಳ. ಕುಟುಂಬದಲ್ಲಿ ಸೌಖ್ಯ. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ.

ಮಕರ (Capricorn)
ಶ್ರಮಕ್ಕೆ ತಕ್ಕ ಫಲ. ಕೆಲಸದಲ್ಲಿ ಅಧಿಕಾರಿಗಳ ಬೆಂಬಲ. ಹೊಸ ಹೂಡಿಕೆಗಳಿಗೆ ಮುನ್ನ ಆಲೋಚಿಸಿ.

ಕುಂಭ (Aquarius)
ಆರ್ಥಿಕವಾಗಿ ಬಲಗೊಳ್ಳುವಿರಿ. ಗುರುವಿನ ವಿಶೇಷ ದೃಷ್ಟಿ ಅನುಕೂಲಕರ.ರಾಜಮರ್ಯಾದೆ ಸಿಗುವ ಯೋಗವಿದೆ.

ಮೀನ (Pisces)
ಪ್ರಗತಿಯ ಹಾದಿ ಸುಗಮ. ದೊಡ್ಡ ಕನಸುಗಳು ನನಸಾಗುವ ಸಮಯ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ.

Today Horoscope Kannada Astrology 25 11 2025

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories