ಮಂಗಳೂರು : ನಾಡಿನೆಲ್ಲೆಡೆ 74ನೇ ಸ್ವಾತಂತ್ರ್ಯೋತ್ಸವವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರಾವಳಿಯ 6 ಮಂದಿ ಯುವ ಗಾಯಕಿಯರು ದೇಶಭಕ್ತಿಯ ಹಾಡೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಕರಾವಳಿಯ ಯುವ ಗಾಯಕಿಯರಾದ ಪ್ರಸೀದಾ ಪಿ.ರಾವ್ ಧರ್ಮಸ್ಥಳ, ಶ್ರೇಷ್ಠಾ ಆಳ್ವ ಪುತ್ತೂರು, ತನುಶ್ರೀ ಮಂಗಳೂರು, ದಿವ್ಯಾ ರಾವ್ ಮಂಗಳೂರು, ಧಾರಿಣಿ ಕುಂದಾಪುರ, ಜನ್ಯಾ ಪ್ರಸಾದ್ ಅನಂತಾಡಿ ಅದ್ಬುತವಾಗಿ ಹಾಡಿದ್ದಾರೆ.

ದೇಶಭಕ್ತಿಯ ಬಿಂಬಿಸುವ ಕಾಡು ಖ್ಯಾತ ಗಾಯಕ ಅರವಿಂದ್ ವಿವೇಕ್ ಅವರ ಫೇಸ್ ಬುಕ್ ಪೇಜ್ ಅಲ್ಲಿ ಬಿಡುಗಡೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ನಿಜಕ್ಕೂ ಹಾಡು ಅದ್ಬುತವಾಗಿ ಮೂಡಿಬಂದಿದ್ದು, ಯುವ ಗಾಯಕಿಯರರ ಪ್ರಯತ್ನಕ್ಕೆ ಹ್ಯಾಟ್ಸಾಪ್ ಹೇಳಲೇ ಬೇಕು.