ಸೋಮವಾರ, ಜೂನ್ 16, 2025
HomeeducationPUC Final Time Table : ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

PUC Final Time Table : ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

- Advertisement -

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (PUC Final Time Table) ಪ್ರಕಟಿಸಿದೆ. ಎಪ್ರಿಲ್‌ 22 ರಿಂದ ಮೇ 18 ರವರೆಗೂ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.

ಎಪ್ರಿಲ್‌ 22 (ಶುಕ್ರವಾರ) : ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಎಪ್ರಿಲ್‌ 23 (ಶನಿವಾರ) : ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
ಎಪ್ರಿಲ್‌ 25 ( ಸೋಮವಾರ) : ಅರ್ಥಶಾಸ್ತ್ರ
ಎಪ್ರಿಲ್‌ 26 ( ಮಂಗಳವಾರ ) : ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ, ಮೂಲ ಗಣಿತ
ಎಪ್ರಿಲ್‌ 27 (ಬುಧವಾರ ) : ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಎಪ್ರಿಲ್‌ 28 (ಗುರುವಾರ ): ಕನ್ನಡ, ಅರೇಬಿಕ್
ಮೇ 04 (ಬುಧವಾರ ) : ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮೇ 05 ( ಗುರುವಾರ ) ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೈಬೊಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
ಮೇ 06 ( ಶುಕ್ರವಾರ ) : ಇಂಗ್ಲೀಷ್
ಮೇ 10 ( ಮಂಗಳವಾರ) : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 ( ಶನಿವಾರ ) ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 17 ( ಮಂಗಳವಾರ ) ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮೇ 18 ( ಬುಧವಾರ ) ಹಿಂದಿ

Karnataka Second PUC Final Time Table Changed

ಇದನ್ನೂ ಓದಿ :  ತಿಲಕವಿಟ್ಟು ಶಾಲೆಗೆ ಬಂದ ವಿದ್ಯಾರ್ಥಿನಿಯರಿಗೆ ಥಳಿತ : ಶಿಕ್ಷಕ ಅಮಾನತ್ತು

ಇದನ್ನೂ ಓದಿ : ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಡೆಗೆ ಹಿನ್ನಡೆ

Karnataka Second PUC Final Time Table Changed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular