RPSC FSO Recruitment 2022 : RPSC ಆಯೋಗದ FSO ಹುದ್ದೆಗೆ ನೇಮಕಾತಿ ಆರಂಭ ; 200 ಹುದ್ದೆಗಳಿಗೆ ಅರ್ಜಿ ಅಹ್ವಾನ

(RPSC FSO Recruitment 2022) ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (RPSC)ಆಯೋಗವು ಆಹಾರ ಸುರಕ್ಷತಾ ಅಧಿಕಾರಿ (FSO) ಹುದ್ದೆಗೆ ಅರ್ಜಿ ಆಹ್ವಾನವನ್ನು ನೀಡುತ್ತಿದೆ . ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (RPSC)ಆಯೋಗವು ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು , ಆಸಕ್ತ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ rpsc.rajasthan.gov.in ಗೆ ಭೇಟಿ ನೀಡುವ ಮೂಲಕ ಪೋಸ್ಟ್‌(RPSC FSO Recruitment 2022)ಗಳಿಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆ(RPSC FSO Recruitment 2022)ಗೆ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ .

RPSC ಆಹಾರ ಸುರಕ್ಷತಾ ಅಧಿಕಾರಿ ನೇಮಕಾತಿ 2022 ರ ಪ್ರಮುಖ ದಿನಾಂಕಗಳು ;
ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ: 01 ನವೆಂಬರ್ 2022
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 30 ನವೆಂಬರ್ 2022

ಇದನ್ನೂ ಓದಿ : India’s Top 100 Brands 2022 : ವಿಶ್ವದ 100 ಅತ್ಯಂತ ಮೌಲ್ಯಯುತ ಬ್ರಾಂಡ್ ಪಟ್ಟಿ : ಭಾರತ ಒಂದು ಕಂಪೆನಿಗಷ್ಟೇ ಸ್ಥಾನ

ಹುದ್ದೆಯ ಹೆಸರು : ಆಹಾರ ಸುರಕ್ಷತಾ ಅಧಿಕಾರಿ (FSO)
ಖಾಲಿ ಇರುವ ಒಟ್ಟು ಹುದ್ದೆ : 200 ಹುದ್ದೆಗಳು

ಇದನ್ನೂ ಓದಿ : Olavina Nildana:ಮನೆಯವರ ಮುಂದೆ ತಾರಿಣಿಗೆ ಪ್ರೇಮ ನಿವೇದನೆ ಮಾಡ್ತಾನಾ ಸಿದ್ದಾಂತ್ : ತಿರುವು ಪಡೆದ ಒಲವಿನ ನಿಲ್ದಾಣ

RPSC FSO ಅರ್ಹತಾ ಮಾನದಂಡ( ಶೈಕ್ಷಣಿಕ ಅರ್ಹತೆ )
ಆಹಾರ ತಂತ್ರಜ್ಞಾನ , ಡೈರಿ ತಂತ್ರಜ್ಞಾನ , ಜೈವಿಕ ತಂತ್ರಜ್ಞಾನ , ತೈಲ ತಂತ್ರಜ್ಞಾನ , ಕೃಷಿ ವಿಜ್ಞಾನ , ಪಶುವೈದ್ಯಕೀಯ ವಿಜ್ಞಾನ , ಜೈವಿಕ ರಸಾಯನಶಾಸ್ತ್ರ , ಮೈಕ್ರೋಬಯಾಲಜಿ , ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಶಿಕ್ಷಣದಲ್ಲಿ ಪದವಿಯನ್ನು ಪಡೆದಿರಬೇಕು . ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಆಹಾರ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರಬೇಕು .

ಇದನ್ನೂ ಓದಿ : Fire accident in Hampi : ಹಂಪಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ; ಅಂಗಡಿಗಳು, ಛತ್ರ, ಹೋಟೆಲ್ ಭಸ್ಮ

RPSC FSO ಹುದ್ದೆಯ ಆಯ್ಕೆ ಪ್ರಕ್ರೀಯೆ ;
ಮೇಲೆ ತಿಳಿಸಲಾದ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಲಿಂಕ್‌ನಿಂದ ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು

ನೇರ ಲಿಂಕ್: https://rpsc.rajasthan.gov.in/Static/RecruitmentAdvertisements/AEF2AEAF0A7645B785B846E207D99386.pdf

ವಯಸ್ಸಿನ ಮಿತಿ: ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗೆ 18 ವರ್ಷದಿಂದ 40 ವರ್ಷ ವಯಸ್ಸಾಗಿರಬೇಕು .

RPSC ಫುಡ್ ಸೇಫ್ಟಿ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇಲಿನ ಪೋಸ್ಟ್‌ಗಳಿಗೆ ನವೆಂಬರ್ 01, 2022 ರಿಂದ ಅಧಿಕೃತ ವೆಬ್‌ಸೈಟ್ – rpsc.rajasthan.gov.in ಮೂಲಕ ಅರ್ಜಿ ಸಲ್ಲಿಸಬಹುದು.

Comments are closed.