ಮಕ್ಕಳು ಮನೆಯಲ್ಲಿರುವಾಗ ಎಷ್ಟು ವೆರೈಟಿ ತಿನಿಸುಗಳನ್ನು ಮಾಡಿದರೂ ಸಾಕಾಗುವುದಿಲ್ಲ. ಹಾಗಾಗಿ ಮಕ್ಕಳು ಹಾಗೂ ಯುವಕ ಯುವತಿಯರು ಹೆಚ್ಚಾಗಿ ಇಷ್ಟ ಪಡುವ ಪಾಸ್ತಾ ಮಾಡೋದು ಹೇಗೆ ಅಂತಾ ತಿಳಿಸಿಕೊಡ್ತೀವಿ.
ದಿನಾ ಇಂಡಿಯನ್ ರೆಸಿಗಳನ್ನ ಮಾಡಿ ಬೇಜಾರಾಗಿದ್ರೆ ಸ್ವಲ್ಪ ಚೇಂಜ್ ಇರ್ಲಿ ಅಂತಾ ಇಟಾಲಿಯನ್ ಆಲ್ಫ್ರೆಡೋ ಪಾಸ್ತಾ ಅಥವಾ ವೈಟ್ ಸಾಸ್ ಪಾಸ್ತಾ ಮಾಡೋದು ಹೇಗೆ ಅಂತಾ ಹೇಳ್ಕೊಡ್ತೀವಿ.
ಹೊಟೇಲ್ ಗಳನ್ನು ನೂರಾರು ರೂಪಾಯಿಗಳನ್ನು ನೀಡಿದ್ರೂ ನಾಲಗೆಗೆ ರುಚಿಸೋದಿಲ್ಲ. ಹೀಗಾಗಲಿ ಮನೆಯಲ್ಲಿರೋ ಸಿಂಪಲ್ ಸಾಮಾಗ್ರಿಗಳನ್ನ ಬಳಸಿಕೊಂಡು ಮಕ್ಕಳಿಗೂ ತುಂಬಾನೇ ಇಷ್ಟ ಆಗೋ ಪಾಸ್ತಾನ ದಿಢೀರ್ ಆಗಿ ಮನೆಯಲ್ಲೆ ಮಾಡ್ಕೋಬೋದು.
ಬೇಕಾಗುವ ಸಾಮಾಗ್ರಿಗಳು
ಪೆನ್ನೆ ಪಾಸ್ತಾ- 1 ಕಪ್
ಎಣ್ಣೆ-2 ಚಮಚ
ಮ್ಯಾಗಿ ಕ್ಯೂಬ್-1
ಮೈದಾಹಿಟ್ಟು- 2 ಚಮಚ
ಬೆಣ್ಣೆ- 2 ಚಮಚ (ಕುಕ್ಕಿಂಗ್ ಬಟರ್)
ಚಿಲ್ಲಿ ಫ್ಲೇಕ್ಸ್-1 ಚಮಚ
ಪೆಪ್ಪರ್ ಪೌಡರ್- ½ ಚಮಚ
ಹಾಲು-1 ಕಪ್
ಕ್ಯಾಪ್ಸಿಕಮ್-1
ಈರುಳ್ಳಿ-1
ಮಾಡುವ ವಿಧಾನ ಹೇಗೆ ಅಂತಾ ತಿಳ್ಕೊಳೋಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.