ಭಾನುವಾರ, ಏಪ್ರಿಲ್ 27, 2025
HomekarnatakaKarnataka Power Cut : ಈ ಪ್ರದೇಶಗಳಲ್ಲಿ 2 ದಿನಗಳ ಕಾಲ ವಿದ್ಯುತ್ ಕಡಿತ :...

Karnataka Power Cut : ಈ ಪ್ರದೇಶಗಳಲ್ಲಿ 2 ದಿನಗಳ ಕಾಲ ವಿದ್ಯುತ್ ಕಡಿತ : ಕತ್ತಲೆಯಲ್ಲಿ ಬೆಂಗಳೂರು

- Advertisement -

ಬೆಂಗಳೂರು : (Karnataka Power Cut) ಸಿಲಿಕಾನ್‌ ಸಿಟಿ ಜನರ ಪಾಲಿಗೆ ಇದು ಕೆಟ್ಟ ಸುದ್ದಿ. ಯಾಕೆಂದ್ರೆ ಬೇಸಿಗೆ ಬಂದ್ರೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಇದೀಗ ವಿದ್ಯುತ್‌ ಸಮಸ್ಯೆಯನ್ನು ಅನಿವಾರ್ಯವಾಗಿ ಎದುರಿಸಬೇಕಾಗಿದೆ. ಅದ್ರಲ್ಲೂ ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ಉನ್ನತೀಕರಣ ಮತ್ತು ಇತರ ಕೆಲಸಗಳನ್ನು ಕೈಗೆತ್ತಿಕೊಂಡಿರುವುದರಿಂದ ಉದ್ಯಾನನಗರಿಯ ಹಲವಾರು ಪ್ರದೇಶಗಳು ಶುಕ್ರವಾರದಿಂದ ಭಾನುವಾರದವರೆಗೆ ವಿದ್ಯುತ್‌ ಕಡಿತ ಉಂಟಾಗಲಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ವಿದ್ಯುತ್‌ ಕಡಿತವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಲ್ಲಿ ಫೆಬ್ರವರಿ 26 ಮತ್ತು 27 ರ 2 ದಿನಗಳವರೆಗೆ ಪ್ರದೇಶವನ್ನು ಅವಲಂಬಿಸಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ ಇರುತ್ತದೆ. ಪರಿಣಾಮ ಬೀರುವ ಪ್ರದೇಶಗಳ ಪಟ್ಟಿ ಇಲ್ಲಿದೆ:

ಶನಿವಾರ, ಫೆಬ್ರವರಿ 26

ಉತ್ತರ ವಲಯ (ಸಮಯ: 10AM ನಿಂದ 5PM)

ಪರಿಣಾಮ ಬೀರುವ ಪ್ರದೇಶಗಳು : ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟ, ದಾಸೇನಹಳ್ಳಿ, ಗುಡ್ಡದಹಳ್ಳಿ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡುನಗರ, ಸಿಲ್ವೆಪುರ, ಕುಂಬಾರಹಳ್ಳಿ, ಎಂಎಸ್ ಪಾಳ್ಯ,

ದಕ್ಷಿಣ ವಲಯ (ಸಮಯ: 10AM ನಿಂದ 5PM)

ಪರಿಣಾಮ ಬೀರುವ ಪ್ರದೇಶಗಳು: ಜಯನಗರ 4ನೇ ಬ್ಲಾಕ್, ಕೆ ಆರ್ ರಸ್ತೆ, 8ನೇ ಬ್ಲಾಕ್ ಜಯನಗರ, ಚಿಕ್ಕಮವ್ವಲಿ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಬಿಡಿಎ ಕಾಂಪ್ಲೆಕ್ಸ್, ಮಾರುತಿ ನಗರ, ಹಳೆ ಮಡಿವಾಳ, ಡಾಲರ್ಸ್ ಕಾಲೋನಿ, ಮಾರತಹಳ್ಳಿ, ದೊಡ್ಡತೋಗೂರು,

ಪೂರ್ವ ವಲಯ (ಸಮಯ: 10AM ನಿಂದ 4PM)

ಪರಿಣಾಮ ಬೀರುವ ಪ್ರದೇಶಗಳು : ಜೋಗುಪಾಳ್ಯ, ಚಾನಲ್ ರಸ್ತೆ, ಇಲ್ಪೆ ತೋಪು.

ಪಶ್ಚಿಮ ವಲಯ (ಸಮಯ: 10AM ನಿಂದ 5:30PM)

ಪರಿಣಾಮ ಬೀರುವ ಪ್ರದೇಶಗಳು: ಬಸವೇಶ್ವರ ಬಡಾವಣೆ, ಸುಬ್ಬಣ್ಣ ಗಾರ್ಡನ್, ಗಂಗೊಂಡನ ಹಳ್ಳಿ, KHB ಕಾಲೋನಿ ಆರ್ಚ್, ಸಿದ್ದಯ್ಯ ಪುರಾಣಿಕ್ ರಸ್ತೆ, ಹೆಗ್ಗನಹಳ್ಳಿ, ವೃಷಭಾವತಿ ನಗರ, ಮಾರುತಿ ನಗರ, ಪಾಪರೆಡ್ಡಿ ಪಾಳ್ಯ, ಮೂಡಲಪಾಳ್ಯ ರಸ್ತೆ, ಡಿ ಗ್ರೂಪ್ ಲೇಔಟ್, ಹೊಸಹಳ್ಳಿ ರಸ್ತೆ,

ಭಾನುವಾರ, ಫೆಬ್ರವರಿ 27

ಉತ್ತರ ವಲಯ (ಸಮಯ: 10AM ನಿಂದ 5PM)

ಪರಿಣಾಮ ಬೀರುವ ಪ್ರದೇಶಗಳು: ಶ್ರೀ ರಾಮ್ ಅಪಾರ್ಟ್‌ಮೆಂಟ್ ಲೇಔಟ್, ಶ್ರೀನಿಧಿ ಲೇಔಟ್, ಬಾಲಾಜಿ ಲೇಔಟ್.

ದಕ್ಷಿಣ ವಲಯ (ಸಮಯ: 10AM ನಿಂದ 5PM)

ಪರಿಣಾಮ ಬೀರುವ ಪ್ರದೇಶಗಳು:1. ಜೆಸಿ ಇಂಡಸ್ಟ್ರಿಯಲ್ ಲೇಔಟ್, ಹಸಿರುಮನೆ ಲೇಔಟ್, ದೊಡ್ಡತೋಗೂರು,

ಪೂರ್ವ ವಲಯ (ಸಮಯ: 10AM ನಿಂದ 5PM)

ಪರಿಣಾಮ ಬೀರುವ ಪ್ರದೇಶಗಳು : ಕೆಜಿ ಪುರ ಮುಖ್ಯ ರಸ್ತೆ, ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ವೈಟ್‌ಫೀಲ್ಡ್ ಮುಖ್ಯ ರಸ್ತೆ

ಪಶ್ಚಿಮ ವಲಯ (ಸಮಯ: 10AM ನಿಂದ 5:30PM)

ಪರಿಣಾಮ ಬೀರುವ ಪ್ರದೇಶಗಳು : ಬಸವೇಶ್ವರ ಬಡಾವಣೆ, ಸುಬ್ಬಣ್ಣ ಗಾರ್ಡನ್, ಗಂಗೊಂಡನ ಹಳ್ಳಿ, KHB ಕಾಲೋನಿ, ಸಿದ್ದಯ್ಯ ಪುರಾಣಿಕ್ ರಸ್ತೆ, ಹೆಗ್ಗನಹಳ್ಳಿ,. ವೃಷಭಾವತಿ ನಗರ, ಮಾರುತಿ ನಗರ, ಪಾಪರೆಡ್ಡಿ ಪಾಳ್ಯ, ಕೆಕೆ ಲೇಔಟ್, ಮೂಡಲಪಾಳ್ಯ ರಸ್ತೆ.

ಇದನ್ನೂ ಓದಿ : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ವರದಿ ಕೇಳಿದ ಬಿಜೆಪಿ ಹೈಕಮಾಂಡ್

ಇದನ್ನೂ ಓದಿ : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

( Karnataka Power Cut for 2 days in these areas: Check list)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular