Independence Day 2022 : ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಲು ಬೇಕಾದ ಹೆಚ್​​​ಡಿ ಫೋಟೋಗಳು ಇಲ್ಲಿವೆ ನೋಡಿ

Independence Day 2022  : ಭಾರತವು ಈ ಬಾರಿ ತನ್ನ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳಲಿದೆ. 1947ರಂದು ಬ್ರಿಟೀಷ್​ನ ಆಳ್ವಿಕೆಯಿಂದ ಮುಕ್ತಿ ಪಡೆದು 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆಜಾದಿ ಕಾ ಅಮೃತ್​ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ದೇಶಪ್ರೇಮಿಗಳು ನೆನೆಸಿಕೊಂಡು ಈ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.


75ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಆಚರಿಸಲು ಪ್ರತಿಯೊಬ್ಬ ಭಾರತೀಯನು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಲು ಬೇಕಾದ ಹೆಚ್​ಡಿ ಫೋಟೋಗಳು, ಶುಭಾಶಯದ ಗ್ರೀಟಿಂಗ್​ಗಳು ಹಾಗೂ ಸಂದೇಶಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ .


ಭಾರತವು ಈ ವರ್ಷ ಸ್ವಾತಂತ್ರ್ಯದ 76ನೇ ವರ್ಷಕ್ಕೆ ಕಾಲಿಡುತ್ತಿದ್ದು ರಾಷ್ಟ್ರಾದ್ಯಂತ ಆಜಾದಿ ಕಾ ಅಮೃತ್​ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಧ್ವಜಾರೋಹಣ, ಮೆರವಣಿಗೆ, ಭಾಷಣ ಹೀಗೆ ದೇಶದ ಪ್ರತಿಯೊಂದು ಶಾಲೆಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ. ಈ ಬಾರಿ ಕೇಂದ್ರ ಸರ್ಕಾರವು ಪ್ರತಿ ಮನೆಯಲ್ಲಿಯೂ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಕರೆ ನೀಡಿದೆ.

independence-day-2022-wishes-tiranga-hd-images


ಆಜಾದಿ ದಿವಸ್​ನ ಸಂಭ್ರಮದಲ್ಲಿ ನೀವು ಕೂಡ ನಿಮ್ಮ ಆಪ್ತರು ಹಾಗೂ ಕುಟುಂಬಸ್ಥರಿಗೆ ಸ್ವಾತಂತ್ರ್ಯ ದಿನದ ಶುಭಾಶಯದ ಈ ಗ್ರೀಟಿಂಗ್​ಗಳನ್ನು ಫಾರ್ವಡ್​ ಮಾಡಬಹುದಾಗಿದೆ. ಸ್ವಾತಂತ್ರ್ಯ ದಿನಕ್ಕೆ ಬೇಕಾದ ಶುಭಾಶಯದ ಗ್ರೀಟಿಂಗ್​ಗಳ ಹಲವು ಫೋಟೋಗಳು ಇಲ್ಲಿವೆ ನೋಡಿ :

independence-day-2022-wishes-tiranga-hd-images
independence-day-2022-wishes-tiranga-hd-images

ಇದನ್ನು ಓದಿ : Vice President Jagdeep Dhankhar : ವಕೀಲ ವೃತ್ತಿಯಿಂದ ಉಪರಾಷ್ಟ್ರಪತಿ : ಜಗದೀಪ್ ಧಂಕರ್ ಹಿನ್ನೆಲೆ ನಿಮಗೆ ಗೊತ್ತಾ ?

ಇದನ್ನೂ ಓದಿ : Vice-Presidential Poll : ಭಾರತದ 16ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್​ ಧನಕರ್​ ಆಯ್ಕೆ

ಇದನ್ನೂ ಓದಿ : independence Freedom Struggle : ಭಾರತದ ಸ್ವಾತಂತ್ರ್ಯ ಹೋರಾಟದ 10 ಪ್ರಮುಖ ವಿಚಾರಗಳು ಇಲ್ಲಿದೆ ನೋಡಿ

ಇದನ್ನೂ ಓದಿ : Commonwealth Games Cricket : ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ಭಾರತೀಯ ವನಿತೆಯರು

ಇದನ್ನೂ ಓದಿ : Post Independence Development : ಸ್ವಾತಂತ್ರ್ಯಾ ನಂತರ ಭಾರತದ ಆರ್ಥಿಕತೆಯ ಅಭಿವೃದ್ಧಿ ನಡೆದುಬಂದ ಹಾದಿ

Independence Day 2022 Wishes & Tiranga HD Images

Comments are closed.