ಭಾರತ ಸರ್ಕಾರದ ಅತ್ಯುನ್ನತ ಪದ್ಮ ಪ್ರಶಸ್ತಿ 2026: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿದ್ದು, ಈ ಬಾರಿ ಒಟ್ಟು 113 ಸಾಧಕರಿಗೆ ಪ್ರಶಸ್ತಿ ಲಭಿಸಿದೆ. ಇದರಲ್ಲಿ 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿಗಳು ಸೇರಿವೆ.

​2026ರ ಪ್ರಮುಖ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:

ಪದ್ಮವಿಭೂಷಣ ಪ್ರಶಸ್ತಿ

ಧರ್ಮೇಂದ್ರ ಸಿಂಗ್ ಡಿಯೋಲ್, ಹಿರಿಯ ನಟ (ಮರಣೋತ್ತರ),
ವಿ.ಎಸ್. ಅಚ್ಯುತಾನಂದನ್, ಕೇರಳದ ಮಾಜಿ ಮುಖ್ಯಮಂತ್ರಿ (ಮರಣೋತ್ತರ),
ಎನ್. ರಾಜಮ್, ಶಾಸ್ತ್ರೀಯ ಪಿಟೀಲು ವಾದಕ
ಕೆ.ಟಿ. ಥಾಮಸ್, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ
ಪಿ. ನಾರಾಯಣನ್, ಬರಹಗಾರ

ಪದ್ಮಭೂಷಣ ಪ್ರಶಸ್ತಿ
ಅಲ್ಕಾ ಯಾಗ್ನಿಕ್​ – ಕಲೆ
ಭಗತ್ ಸಿಂಗ್ ಕೋಶ್ಯಾರಿ – ಸಾರ್ವಜನಿಕ ವ್ಯವಹಾರಗಳು
ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ – ಔಷಧ
ಮಮ್ಮುಟ್ಟಿ – ಕಲೆ
ಡಾ. ನೋರಿ ದತ್ತಾತ್ರೇಯುಡು – ಔಷಧ
ಪಿಯೂಷ್ ಪಾಂಡೆ (ಮರಣೋತ್ತರ) – ಕಲೆ
ಎಸ್‌ಕೆಎಂ ಮೈಲಾನಂದನ್ – ಸಮಾಜಕಾರ್ಯ
ಶತಾವಧಾನಿ ಆರ್ ಗಣೇಶ್ – ಕಲೆ
ಶಿಬು ಸೊರೇನ್ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ಉದಯ್ ಕೊಟಕ್ – ವ್ಯಾಪಾರ ಮತ್ತು ಕೈಗಾರಿಕೆ
ವಿ.ಕೆ. ಮಲ್ಹೋತ್ರಾ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ವೆಲ್ಲಪಳ್ಳಿ ನಟೇಶನ್ – ಸಾರ್ವಜನಿಕ ವ್ಯವಹಾರಗಳು
ವಿಜಯ್ ಅಮೃತರಾಜ್ – ಕ್ರೀಡೆ

ಇದನ್ನೂ ಓದಿ: ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಒಟ್ಟು ಆರು ದಿನ ರಜೆ

ಪದ್ಮಭೂಷಣ ಪ್ರಶಸ್ತಿ
ಅಲ್ಕಾ ಯಾಗ್ನಿಕ್​ – ಕಲೆ
ಭಗತ್ ಸಿಂಗ್ ಕೋಶ್ಯಾರಿ – ಸಾರ್ವಜನಿಕ ವ್ಯವಹಾರಗಳು
ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ – ಔಷಧ
ಮಮ್ಮುಟ್ಟಿ – ಕಲೆ
ಡಾ. ನೋರಿ ದತ್ತಾತ್ರೇಯುಡು – ಔಷಧ
ಪಿಯೂಷ್ ಪಾಂಡೆ (ಮರಣೋತ್ತರ) – ಕಲೆ
ಎಸ್‌ಕೆಎಂ ಮೈಲಾನಂದನ್ – ಸಮಾಜಕಾರ್ಯ
ಶತಾವಧಾನಿ ಆರ್ ಗಣೇಶ್ – ಕಲೆ
ಶಿಬು ಸೊರೇನ್ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ಉದಯ್ ಕೊಟಕ್ – ವ್ಯಾಪಾರ ಮತ್ತು ಕೈಗಾರಿಕೆ
ವಿ.ಕೆ. ಮಲ್ಹೋತ್ರಾ (ಮರಣೋತ್ತರ) – ಸಾರ್ವಜನಿಕ ವ್ಯವಹಾರಗಳು
ವೆಲ್ಲಪಳ್ಳಿ ನಟೇಶನ್ – ಸಾರ್ವಜನಿಕ ವ್ಯವಹಾರಗಳು
ವಿಜಯ್ ಅಮೃತರಾಜ್ – ಕ್ರೀಡೆ

ಪದ್ಮಶ್ರೀ ಪ್ರಶಸ್ತಿ
ಎಇ ಮುತ್ತುನಾಯಗಂ
ಅನಿಲ್ ಕುಮಾರ್ ರಸ್ತೋಗಿ
ಅಂಕೇ ಗೌಡ ಎಂ.
ಅರ್ಮಿಡಾ ಫೆರ್ನಾಂಡಿಸ್
ಅರವಿಂದ್ ವೈದ್ಯ
ಅಶೋಕ್ ಖಾಡೆ
ಅಶೋಕ್ ಕುಮಾರ್ ಸಿಂಗ್
ಅಶೋಕ್ ಕುಮಾರ್ ಹಲ್ದಾರ್
ಬಲದೇವ್ ಸಿಂಗ್
ಭಗವಾನ್‌ದಾಸ್ ರಾಯ್ಕ್ವಾರ್
ಭರತ್ ಸಿಂಗ್ ಭಾರ್ತಿ
ಭಿಕ್ಲ್ಯಾ ಲಡಾಕ್ಯ ಧಿಂಡಾ
ಬಿಶ್ವ ಬಂಧು (ಮರಣೋತ್ತರ)
ಬ್ರಿಜ್ ಲಾಲ್ ಭಟ್
ಬುದ್ಧ ರಶ್ಮಿ ಮಣಿ
ಡಾ. ಬುಧರಿ ತಾತಿ
ಚಂದ್ರಮೌಳಿ ಗಡ್ಡಮನುಗು
ಚರಣ್ ಹೆಂಬ್ರಾಮ್
ಚಿರಂಜಿ ಲಾಲ್ ಯಾದವ್
ದೀಪಿಕಾ ರೆಡ್ಡಿ
ಧಾರ್ಮಿಕಲಾಲ್ ಚುನಿಲಾಲ್ ಪಾಂಡ್ಯ
ಗಡ್ಡೆ ಬಾಬು ರಾಜೇಂದ್ರ ಪ್ರಸಾದ್
ಗಫ್ರುದ್ದೀನ್ ಮೇವಾತಿ ಜೋಗಿ
ಗಂಭೀರ್ ಸಿಂಗ್ ಯೋನ್ಜೋನ್
ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ)
ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ಶ್ರೀಮತಿ ರಂಜನಿ ಬಾಲಸುಬ್ರಮಣಿಯನ್ (ದ್ವಯ)
ಗೋಪಾಲ್ ಜಿ ತ್ರಿವೇದಿ
ಗುಡೂರು ವೆಂಕಟ್ ರಾವ್
ಹೆಚ್.ವಿ. ಹಂಡೆ
ಹ್ಯಾಲಿ ವಾರ್
ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ)
ಹರಿಚರಣ್ ಸೈಕಿಯಾ
ಹರ್ಮನ್ಪ್ರೀತ್ ಕೌರ್ ಭುಲ್ಲರ್
ಇಂದರ್ಜಿತ್ ಸಿಂಗ್ ಸಿಧು
ಜನಾರ್ದನ ಬಾಪುರಾವ್ ಬೋಥೆ
ಜೋಗೇಶ್ ದೇವೂರಿ
ಜುಜರ್ ವಾಸಿ
ಜ್ಯೋತಿಷ್ ದೇಬನಾಥ್
ಕೆ ಪಜನಿವೆಲ್
ಕೆ ರಾಮಸಾಮಿ
ಕೆ ವಿಜಯ್ ಕುಮಾರ್
ಕಬೀಂದ್ರ ಪುರಕಾಯಸ್ಥ (ಮರಣೋತ್ತರ)
ಕೈಲಾಶ್ ಚಂದ್ರ ಪಂತ್
ಕಲಾಮಂಡಲಂ ವಿಮಲಾ ಮೆನನ್
ಕೇವಲ್ ಕ್ರಿಶನ್ ಥಕ್ರಾಲ್
ಖೇಮ್ ರಾಜ್ ಸುಂದ್ರಿಯಲ್
ಕೊಲ್ಲಕಲ್ ದೇವಕಿ ಅಮ್ಮ ಜಿ
ಕೃಷ್ಣಮೂರ್ತಿ ಬಾಲಸುಬ್ರಮಣಿಯನ್
ಕುಮಾರ್ ಬೋಸ್
ಕುಮಾರಸಾಮಿ ತಂಗರಾಜ್
(ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್
ಲ್ಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ
ಮಾಧವನ್ ರಂಗನಾಥನ್
ಮಗಂತಿ ಮುರಳಿ ಮೋಹನ್
ಮಹೇಂದ್ರ ಕುಮಾರ್ ಮಿಶ್ರಾ
ಮಹೇಂದ್ರ ನಾಥ್ ರಾಯ್
ಮಾಮಿದಲ ಜಗದೇಶ್ ಕುಮಾರ್
ಶ್ರೀಮತಿ ಮಂಗಳಾ ಕಪೂರ್
ಮೀರ್ ಹಾಜಿಭಾಯಿ ಕಸಂಬಾಯಿ
ಮೋಹನ್ ನಗರ
ನಾರಾಯಣ್ ವ್ಯಾಸ್
ನರೇಶ್ ಚಂದ್ರ ದೇವ್ ವರ್ಮಾ
ನೀಲೇಶ್ ವಿನೋದಚಂದ್ರ ಮಂಡ್ಲೇವಾಲ
ನೂರುದ್ದೀನ್ ಅಹ್ಮದ್
ಒತ್ತುವಾರ್ ತಿರುತ್ತಣಿ ಸ್ವಾಮಿನಾಥನ್
ಡಾ. ಪದ್ಮಾ ಗುರ್ಮೆತ್
ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ
ಶ್ರೀಮತಿ ಪೋಖಿಲಾ ಲೆಕ್ಥೆಪಿ
ಡಾ.ಪ್ರಭಾಕರ ಬಸವಪ್ರಭು ಕೋರೆ
ಪ್ರತೀಕ್ ಶರ್ಮಾ
ಪ್ರವೀಣ್ ಕುಮಾರ್
ಪ್ರೇಮ್ ಲಾಲ್ ಗೌತಮ್
ಪ್ರೊಸೇನ್‌ಜಿತ್ ಚಟರ್ಜಿ
ಡಾ. ಪುಣ್ಣಿಮೂರ್ತಿ ನಟೇಶನ್
ಆರ್. ಕೃಷ್ಣನ್ (ಮರಣೋತ್ತರ)
ಆರ್‌ವಿಎಸ್ ಮಣಿ
ರಬಿಲಾಲ್ ತುಡು
ರಘುಪತ್ ಸಿಂಗ್ (ಮರಣೋತ್ತರ)
ರಘುವೀರ್ ತುಕಾರಾಂ ಖೇಡ್ಕರ್
ರಾಜಸ್ತಪತಿ ಕಲಿಯಪ್ಪ ಗೌಂಡರ್
ರಾಜೇಂದ್ರ ಪ್ರಸಾದ್
ರಾಮರೆಡ್ಡಿ ಮಾಮಿಡಿ (ಮರಣೋತ್ತರ)
ರಾಮಮೂರ್ತಿ ಶ್ರೀಧರ್
ರಾಮಚಂದ್ರ ಗೋಡ್ಬೋಲೆ ಮತ್ತು ಶ್ರೀಮತಿ ಸುನೀತಾ ಗೋಡ್ಬೋಲೆ (ಜೋಡಿ)
ರತಿಲಾಲ್ ಬೋರಿಸಾಗರ್
ರೋಹಿತ್ ಶರ್ಮಾ
ಶ್ರೀಮತಿ ಎಸ್.ಜಿ. ಸುಶೀಲಮ್ಮ
ಸಾಂಗ್ಯುಸಾಂಗ್ ಎಸ್ ಪೊಂಗೆನರ್
ಸಂತ ನಿರಂಜನ್ ದಾಸ್
ಶರತ್ ಕುಮಾರ್ ಪಾತ್ರ
ಸರೋಜ್ ಮಂಡಲ್
ಸತೀಶ್ ಶಾ (ಮರಣೋತ್ತರ)
ಸತ್ಯನಾರಾಯಣ್ ನುವಾಲ್
ಶ್ರೀಮತಿ ಸವಿತಾ ಪುನಿಯಾ
ಪ್ರೊ. ಶಫಿ ಶೌಕ್
ಶಶಿ ಶೇಖರ್ ವೆಂಪತಿ
ಶ್ರೀರಂಗ ದೇವಬಾ ಲಾಡ್
ಶ್ರೀಮತಿ ಶುಭ ವೆಂಕಟೇಶ ಅಯ್ಯಂಗಾರ್
ಶ್ಯಾಮ್ ಸುಂದರ್
ಸಿಮಾಂಚಲ್ ಪಾತ್ರೋ
ಶ್ರೀಮತಿ ಶಿವಶಂಕರಿ
ಡಾ. ಸುರೇಶ್ ಹನಗವಾಡಿ
ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್
ಟಿ.ಟಿ. ಜಗನ್ನಾಥನ್ (ಮರಣೋತ್ತರ)
ತಗಾ ರಾಮ್ ಭೀಲ್
ತರುಣ್ ಭಟ್ಟಾಚಾರ್ಯ
ಟೆಕಿ ಗುಬಿನ್
ತಿರುವಾರೂರು ಭಕ್ತವತ್ಸಲಂ
ಶ್ರೀಮತಿ ತ್ರಿಪ್ತಿ ಮುಖರ್ಜಿ
ವೀಳಿನಾಥನ್ ಕಾಮಕೋಟಿ
ವೆಂಪತಿ ಕುಟುಂಬ ಶಾಸ್ತ್ರಿ
ವ್ಲಾಡಿಮರ್ ಮೆಸ್ಟ್ವಿರಿಶ್ವಿಲಿ (ಮರಣೋತ್ತರ)
ಯುಮ್ನಮ್ ಜತ್ರಾ ಸಿಂಗ್ (ಮರಣೋತ್ತರ)

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories