Karnataka assembly election 2023: ಟಿಕೆಟ್‌ ಹಂಚಿಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿ

ಬೆಂಗಳೂರು: (Karnataka assembly election 2023) ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿ ಸಿದ್ದತೆ ನಡೆಸಿದ್ದು, ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಭೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಹಂಚಿಕೆಗೆ ಸಮಿತಿ ರಚನೆ ಮಾಡಿದೆ. ಕೆಪಿಸಿಸಿ ಚುನಾವಣೆ ಸಮಿತಿ ರಚನೆ ಒಟ್ಟು 36 ಮಂದಿಯನ್ನು ಒಳಗೊಂಡಿದ್ದು, ಈ ಮೂಲಕ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಟಿಕೆಟ್ ಬಯಸಿ ಒಟ್ಟು 1,450 ಅರ್ಜಿಗಳು ಸಲ್ಲಿಕೆಯಾಗಿದ್ದು, ಒಟ್ಟು 25 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ.36 ಸದಸ್ಯರನ್ನು ಒಳಗೊಂಡ ಕೆಪಿಸಿಸಿ ಚುನಾವಣಾ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿಯ ಪಟ್ಟಿ(Karnataka assembly election 2023)ಯಲ್ಲಿ ಇರುವ ನಾಯಕರ ಹೆಸರುಗಳ ಪಟ್ಟಿ ಬಿಡುಗಡೆಗೊಂಡಿದೆ.

ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌, ಎಮ್‌. ಬಿ. ಪಾಟೀಲ್‌, ದಿನೇಶ್‌ ಗುಂಡು ರಾವ್‌, ಎಚ್‌.ಕೆ. ಪಾಟೀಲ್‌, ಕೆ.ಎಚ್.ಮುನಿಯಪ್ಪ, ವೀರಪ್ಪ ಮೋಯ್ಲಿ, ಜಿ.ಪರಮೇಶ್ವರ, ಆರ್.ವಿ. ದೇಶಪಾಂಡೆ, ಅಲ್ಲಾಂ ವೀರಭದ್ರಪ್ಪ, ರಾಮಲಿಂಗ ರೆಡ್ಡಿ, ಈಶ್ವರ್‌ ಖಾಂದ್ರೆ, ಸತೀಶ್‌ ಜಾರಕಿಹೊಳಿ, ಆರ್‌. ಧ್ರುವನಾರಾಯಣ, ಸಲೀಂ ಅಹ್ಮದ್‌, ಕೆ.ರಮ್ಹಾನ್‌ ಖಾನ್‌, ಶ್ರೀಮತಿ ಮಾರ್ಗರೇಟ್‌ ಆಳ್ವಾ, ಕೆ.ಜೆ ಜೀಯೋರ್ಜ್‌, ಯು.ಟಿ. ಖಾದರ್‌, ಕೆ.ಗೋವಿಂದರಾಜ್‌, ಎಚ್‌.ಸಿ. ಮಹಾದೇವಪ್ಪ, ಎನ್.ಚಲುವನಾರಾಯಣ ಸ್ವಾಮಿ, ಬಸವರಾಜ್‌ ರಾಯರೆಡ್ಡಿ, ಡಿ.ಕೆ.ಸುರೇಶ್‌, ಎಲ್.ಹನುಮಂತಯ್ಯ, ಸಯ್ಯದ್‌ ನಾಸೀರ್‌ ಹುಸೇನ್‌, ಎಮ್.ಆರ್.‌ ಸೀತರಾಮನ್‌, ಶಿವರಾಜ್‌ ತಂಗದಗಿ, ವಿನಯ್‌ ಕುಲಕರ್ಣಿ, ವಿ.ಎಸ್‌. ಉಗ್ರಪ್ಪ, ಬೋಸೆರಾಜು, ವಿನಯ್‌ ಕುಮಾರ್‌ ಸೊರಕೆ, ಶರಣಪ್ಪ ಸುನಾಗರ್‌, ಜಿ.ಪದ್ಮಾವತಿ, ಶಮನೂರು ಶಿವಶಂಕ್ರಪ್ಪ.

ಇದನ್ನೂ ಓದಿ : ಕಾಂಗ್ರೆಸ್‌ನ ಮಾಜಿ ಶಾಸಕ ಶಂಕರ ಗೌಡ ವಿಧಿವಶ

ಇದನ್ನೂ ಓದಿ : Actor Shashikumar: ಮತ್ತೆ ಚುನಾವಣೆಗೆ ನಟ ಶಶಿಕುಮಾರ್ ಸಜ್ಜು: ಕ್ಷೇತ್ರ ಯಾವುದು? ಟಿಕೆಟ್ ಸಿಗುತ್ತಾ?

ಇದನ್ನೂ ಓದಿ : Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

(Karnataka assembly election 2023) Congress has made great preparations for the Karnataka assembly election, and after the meeting with the state Congress leaders in Delhi, the Congress High Command has now formed a committee for ticket distribution. The KPCC Election Committee consists of 36 members and through this the Congress has initiated the ticket distribution process.

Comments are closed.