Nail Beauty Tips : ಉಗುರು ಸುಂದರವಾಗಿ ಬೆಳೆಯ ಬೇಕಾ ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ

ಉಗುರು ಉದ್ದನೇ, ಸುಂದರವಾಗಿ ಕಾಣಬೇಕು ಎಂಬ ಆಸೆ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಅಡುಗೆ ಮನೆಯ ಕೆಲಸ, ಬಟ್ಟೆ ತೊಳೆಯುವಾಗ, ಬೇರೆ ಏನಾದರು ಕೆಲಸ ಮಾಡುವಾಗ ಉಗುರು ತುಂಡಾಗಿ ಹೋಗುವುದೇ ಹೆಚ್ಚು. ನೀಳ ಉಗುರಿನ ಆರೋಗ್ಯ ಕಾಪಾಡಲು (Nail Beauty Tips)ಹೀಗೆ ಮಾಡಬಹುದು.

Do you want the nail beauty tips grow beautifully? So follow these tips
Nail beauty tips : ಉಗುರು ಸುಂದರವಾಗಿ ಬೆಳೆಯ ಬೇಕಾ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ 4

ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹಾಗೂ ರಕ್ತಹೀನತೆ ಕಡಿಮೆಯಾದರೆ ಅದು ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಸದಾ ತರಕಾರಿ, ಧಾನ್ಯ ಸೇರಿದಂತೆ ಉತ್ತಮ ಆಹಾರವನ್ನೇ ಸೇವಿಸಿ. ಇದರಿಂದ ನಿಮ್ಮ ಉಗುರಿನ ಆರೋಗ್ಯ ವೃದ್ಧಿಸುತ್ತದೆ.

ಇದನ್ನೂ ಓದಿ: Beauty tips : ತಿಂದು ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದ ಅರಳುತ್ತೆ ಮುಖದ ಕಾಂತಿ

Do you want the nail beauty tips grow beautifully? So follow these tips
Nail beauty tips : ಉಗುರು ಸುಂದರವಾಗಿ ಬೆಳೆಯ ಬೇಕಾ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ 5

ಗಾರ್ಡನಿಂಗ್ ಕೆಲಸ ಅಥವಾ ಬೀಟ್ ರೂಟ್ ಸೇರಿದಂತೆ ಕೆಲವು ತರಕಾರಿಗಳನ್ನು ಹೆಚ್ಚಿದ ಬಳಿಕ ನಿಮ್ಮ ಕೈಯ ಬೆರಳು ಹಾಗೂ ಉಗುರುಗಳು ಕಪ್ಪಾಗಬಹುದು. ಅದಕ್ಕೆ ಲಿಂಬೆ ಹೋಳು ಮಾಡಿಕೊಂಡು ಉಗುರಿನ ಸುತ್ತಕ್ಕೆ ತಿಕ್ಕಿ. ದಿನಕ್ಕೊಮ್ಮೆ ಹೀಗೆ ಮಾಡುವುದರಿಂದ ಉಗುರು ಸ್ವಚ್ಛವಾಗಿರುತ್ತದೆ.

Do you want the nail beauty tips grow beautifully? So follow these tips
Nail beauty tips : ಉಗುರು ಸುಂದರವಾಗಿ ಬೆಳೆಯ ಬೇಕಾ? ಹಾಗಾದ್ರೆ ಈ ಟಿಪ್ಸ್‌ ಅನುಸರಿಸಿ 6

ಉಗುರು ಕತ್ತರಿಸಿದ ಬಳಿಕ ಕೈಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ. ನೈಲ್ ಪಾಲಿಶ್ ರಿಮೂವರ್ ಅನ್ನು ಅನಿವಾರ್ಯವಾದಾಗ ಮಾತ್ರ ಬಳಸಿ. ಇದು ಉಗುರಿನ ಮೇಲ್ಪದರವನ್ನು ಉಜ್ಜಿ ತೆಗೆಯುತ್ತದೆ. ಹಾಗಾಗಿ ಎಚ್ಚರವಿರಲಿ.

ಇದನ್ನೂ ಓದಿ: ಆಯುರ್ವೇದದಲ್ಲಿದೆ ಸೌಂದರ್ಯದ ಗುಟ್ಟು

(Do you want the nail Beauty tips grow beautifully ? So follow these tips)

Comments are closed.