ಮಂಗಳವಾರ, ಜೂನ್ 17, 2025
HomeSpecial StoryVastu Tips : ಉತ್ತಮ ದಾಂಪತ್ಯಕ್ಕೆ ಹೀಗಿರಲಿ ನಿಮ್ಮ ಮಲಗುವ ಕೋಣೆ

Vastu Tips : ಉತ್ತಮ ದಾಂಪತ್ಯಕ್ಕೆ ಹೀಗಿರಲಿ ನಿಮ್ಮ ಮಲಗುವ ಕೋಣೆ

- Advertisement -

Vastu Tips : ವಾಸ್ತು ಎನ್ನುವುದು ಮನೆಯ ಪ್ರತಿಯೊಂದು ಮೂಲೆ ಮೂಲೆಗೂ ಅನ್ವಯಿಸುತ್ತದೆ. ಅಡುಗೆ ಕೋಣೆಯಿಂದ ಹಿಡಿದು ಶೌಚಾಲಯದವರೆಗೂ ವಾಸ್ತು ನಿಯಮ ಅನ್ವಯಿಸುತ್ತದೆ. ದಂಪತಿ ಮಲಗುವ ಕೋಣೆಗಳಲ್ಲಿಯೂ ಸಹ ವಾಸ್ತು ನಿಯಮವನ್ನು ಕಾಪಾಡುವುದು ತುಂಬಾನೇ ಅನಿವಾರ್ಯವಾಗಿದೆ.

ಸಂತೋಷಕರ ದಾಂಪತ್ಯಕ್ಕಾಗಿ ಕೋಣೆಗೆ ಈ ಬಣ್ಣ ಬಳಿಯಿರಿ :

Shutterstock 1853822995


ಪ್ರೀತಿ ಮತ್ತು ಶಾಂತಿಗಾಗಿ ನೈಋತ್ಯ ದಿಕ್ಕಿನಲ್ಲಿರುವ ಮಾಸ್ಟರ್ ಬೆಡ್ ರೂಂನ ಗೋಡೆಗಳನ್ನು ಗುಲಾಬಿ ಅಥವಾ ಬೂದು ಬಣ್ಣದಲ್ಲಿ ಚಿತ್ರಿಸಬೇಕು.

ಈ ಫೋಟೋಗಳು ಮಲಗುವ ಕೋಣೆಯಲ್ಲಿ ಇರದಿರಲಿ :

1405415983056


ಮಲಗುವ ಕೋಣೆಯಲ್ಲಿ ಯಾವುದೇ ದೇವರು ಅಥವಾ ದೇವತೆಗಳ ಚಿತ್ರಗಳು ಇರಬಾರದು. ಅಲ್ಲದೆ, ಮನುಷ್ಯರ ಒಬ್ಬಂಟಿ ಫೋಟೋ ಹಾಗೂ ಕಾಡು ಪ್ರಾಣಿಗಳ ಫೋಟೋ ಇರಬಾರದು.

ಹಾಸಿಗೆ ಕಡೆಗೆ ಮುಖ ಮಾಡಿ ಕನ್ನಡಿ ಇಡಬೇಡಿ :

1798875af5bf2d6af27bc249d69d2455


ಹಾಸಿಗೆಗೆ ಮುಖ ಮಾಡಿ ಕನ್ನಡಿಗಳನ್ನು ಇಡಬಾರದು. ಮಲಗುವ ಕೋಣೆಯಲ್ಲಿ ಕನ್ನಡಿಗಳು ನೇರವಾಗಿ ಹಾಸಿಗೆಯತ್ತ ಮುಖ ಮಾಡಿರಬಾರದು.

ಸುಗಂಧಭರಿತ ಕ್ಯಾಂಡಲ್​​ಗಳನ್ನು ಬಳಕೆ ಮಾಡಿ :

Pjimage 3 1597716893


ದಂಪತಿಯ ನಡುವೆ ಪ್ರೀತಿಯನ್ನು ಹೆಚ್ಚಬೇಕು ಅಂದರೆ ಸುಗಂಧಭರಿತ ಮೇಣದಬತ್ತಿಗಳನ್ನು ಹಚ್ಚಿ.

ಮರದ ಮಂಚಗಳನ್ನು ಬಳಕೆ ಮಾಡಿ :

Red Bedroom


ಮಲಗುವ ಕೋಣೆಯಲ್ಲಿ ಮರದಿಂದ ನಿರ್ಮಿಸಲಾದ ಮಂಚವನ್ನೇ ಬಳಕೆ ಮಾಡಿ. ಯಾವುದೇ ಕಾರಣಕ್ಕೂ ಬೆಡ್​ ಬಾಕ್ಸ್​ ಅಥವಾ ಕಬ್ಬಿಣದ ನಿರ್ಮಿಸಿದ ಮಂಚಗಳ ಬಳಕೆ ಬೇಡ.

ಇದನ್ನು ಓದಿ :KGF Chapter 2 Piracy Leak: ಕೆಜಿಎಫ್​ 2ಗೆ ಪೈರಸಿ ಶಾಕ್​: ಮೊದಲ ದಿನವೇ ಲೀಕ್​ ಆದ ಸಿನೆಮಾ

ಇದನ್ನೂ ಓದಿ : Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್

Vastu Tips for happy married life: Avoid mirror in bedroom, and use THIS wall colour for long-lasting relationship!

RELATED ARTICLES

Most Popular