Browsing Tag

vastu tips

ಮನೆಯ ಕಿಟಕಿಯ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಇಟ್ಟಿದ್ರೆ ಆದ್ರೆ ಧನನಷ್ಟ ಗ್ಯಾರಂಟಿ

ಸುಂದರವಾದ ಮನೆ ಕಟ್ಟಬೇಕು ಅದರಲ್ಲಿ ನೆಮ್ಮದಿಯುತ್ತ ಜೀವನ ಸಾಗಿಸಬೇಕು ಎನ್ನುವುದು ಎಲ್ಲರ ಆಸೆ ಆಗಿರುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ (Vastu tips) ಮನೆ ನಿರ್ಮಾಣ ಮಾಡುವುದರಿಂದ ಭವಿಷ್ಯದಲ್ಲಿ ನೆಮ್ಮದಿ ಜೀವನ ಸಾಗಿಸಬಹುದು ಆಗಿದೆ. ಒಂದು ವೇಳೆ ವಾಸ್ತು ಪ್ರಕಾರ ಮನೆ ನಿರ್ಮಾಣ (Home…
Read More...

Vastu Tips : ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದಲ್ಲಿ ದಾರಿದ್ರ್ಯ ವಕ್ಕರಿಸುವುದು ಗ್ಯಾರಂಟಿ

Vastu Tips: ಕೆಲವರ ಜೀವನ ಹೇಗಿರುತ್ತೆ ಅಂದರೆ ಅವರು ಎಷ್ಟೇ ಒಳ್ಳೆಯ ಆದಾಯವನ್ನು ಹೊಂದಿದ್ದರೂ ಸಹ ಅವರ ಬಳಿ ಉಳಿತಾಯ ಎನ್ನುವುದು ಇರೋದೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಸಹ ಸಾಲ ತೀರುವುದೇ ಇಲ್ಲ. ಯಾವಾಗಲೂ ತೊಂದರೆ ಹಾಗೂ ದುಃಖ ಇವರನ್ನು ಬೆನ್ನಟ್ಟುತ್ತಲೇ ಇರುತ್ತದೆ. ಒಳ್ಳೆಯ ಗಳಿಕೆ ಇದ್ದರೂ
Read More...

Vastu Tips: ಆಹಾರ ಸೇವಿಸುವ ದಿಕ್ಕನ್ನೂ ನಿರ್ಧರಿಸುತ್ತದೆ ವಾಸ್ತು ಶಾಸ್ತ್ರ

Vastu Tips: ನೀವು ವಾಸ್ತು ಶಾಸ್ತ್ರವನ್ನು ನಂಬುವವರಾಗಿದ್ದರೆ ನಿಮ್ಮ ಜೀವನದಲ್ಲಿ ಸಂಕಷ್ಟಗಳು ಕಡಿಮೆಯಾಗುತ್ತದೆ ಅನ್ನೋದ್ರಲ್ಲಿ ಸಂಶಯವಿಲ್ಲ. ವಾಸ್ತು ಶಾಸ್ತ್ರವು ನಿಮಗೆ ಮನೆಯಲ್ಲಿ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ಹೇಳಿಕೊಡುವುದು ಮಾತ್ರವಲ್ಲದೇ ನಿಮ್ಮ ಆಹಾರವನ್ನು ಯಾವ
Read More...

Vastu Tips : ಮನೆ ಹಾಗೂ ಕಚೇರಿಗಳಲ್ಲಿ ಮೇಣದ ಬತ್ತಿ ಬೆಳಗುವ ಮುನ್ನ ನೆನಪಿನಲ್ಲಿರಲಿ ಈ ವಾಸ್ತು ಟಿಪ್ಸ್​

Vastu Tips Never light a candles : ಕ್ಯಾಂಡಲ್​ಗಳು ಬೆಳಕನ್ನು ನೀಡುವುದರ ಜೊತೆಯಲ್ಲಿ ಮನೆಯ ಅಂದವನ್ನೂ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಾಸ್ತು ಶಾಸ್ತ್ರದಲ್ಲಿ ಈ ಕ್ಯಾಂಡಲ್​ಗಳನ್ನು ಬೆಳಗುವುದಕ್ಕೂ ಕೂಡ ಅನೇಕ
Read More...

Money Plant : ಮನಿ ಪ್ಲಾಂಟ್​ಗಳನ್ನು ನೆಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ

Vastu Tips Money Plant : ಮನೆಯಲ್ಲಿ ಸಂಪತ್ತು ಹೆಚ್ಚಾಗಲಿ ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಮನೆಯ ಆರ್ಥಿಕ ಸಂಕಷ್ಟಗಳು ದೂರಾಗಲಿ ಎಂದೇ ಬಯಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್​ಗಳನ್ನು ಬೆಳೆಸಿದ್ರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂದು
Read More...

Vastu Tips:ಸಾಲದ ಸುಳಿಯಲ್ಲಿ ಸಿಲುಕಿದ್ದೀರೇ..?ಹಾಗಿದ್ದಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ

Vastu Tips: ಕೆಲವೊಮ್ಮೆ ಸಮಯ - ಸಂದರ್ಭಗಳು ಯಾವ ರೀತಿ ಎದುರಾಗುತ್ತದೆಯೆಂದರೇ ಸಾಲ ಪಡೆದುಕೊಳ್ಳುವುದು ತೀರಾ ಅನಿವಾರ್ಯವಾಗಿಬಿಡುತ್ತದೆ. ಸಾಲ ತೆಗೆದುಕೊಳ್ಳುವುದು ಸುಲಭ. ಆದರೆ ಅದನ್ನು ತೀರಿಸುವುದು ಇದೆಯಲ್ಲ.ಅದು ಎಲ್ಲರಿಂದಲೂ ಸಾಧ್ಯವಾಗುವ ಕೆಲಸವಲ್ಲ. ಸಾಕಷ್ಟು ತೊಂದರೆಗಳಿಂದಾಗಿ ಅನೇಕರಿಗೆ
Read More...

Vastu Tips: ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದರೆ ಇರಲಿದೆ ಲಕ್ಷ್ಮೀ ದೇವಿಯ ಕೃಪೆ

Vastu Tips: ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರವನ್ನು ಪ್ರಾಚೀನ ವಿಜ್ಞಾನ ಎಂದು ಪರಿಗಣಿಸಲಾಗಿದೆ. ಇದು ನಮ್ಮ ಜೀವನದಲ್ಲಿ ಎಲ್ಲೋ ಒಂದು ದೊಡ್ಡ ಪ್ರಭಾವವನ್ನು ಹೊಂದಿದೆ. ಕಠಿಣ ಪರಿಶ್ರಮ ಮತ್ತು ಅವಿರತ ಪ್ರಯತ್ನಗಳ ಹೊರತಾಗಿಯೂ, ನಾವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗದಿದ್ದರೆ ಇದಕ್ಕೆ ಮನೆಯ
Read More...

vastu tips for evening : ಸೂರ್ಯ ಮುಳುಗಿದ ಬಳಿಕ ಎಂದಿಗೂ ಈ ಕೆಲಸಗಳನ್ನು ಮಾಡಬೇಡಿ

vastu tips for evening : ಹಿಂದೂ ಧರ್ಮದ ಪ್ರಕಾರ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯವು ಅತ್ಯಂತ ವಿಶೇಷವಾಗಿದೆ. ಆದ್ದರಿಂದ ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆ ನೀವು ಅತ್ಯಂತ ಜಾಗರೂಕರಾಗಿ ಇರಬೇಕು. ಹಿಂದೂ ಧರ್ಮ, ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರಗಳ ಪ್ರಕಾರ ಬೆಳಗ್ಗೆ
Read More...

Vastu Tips : ಸ್ನಾನ ಮಾಡಿದ ಬಳಿಕ ಮಾಡಲೇಬೇಡಿ ಈ ತಪ್ಪು: ಇದರಿಂದ ಉಂಟಾಗುತ್ತದೆ ಆರ್ಥಿಕ ನಷ್ಟ

Vastu Tips  : ಮನೆಯಲ್ಲಿರುವ ಸ್ನಾನಗೃಹವನ್ನು ಎಲ್ಲರೂ ಬಳಕೆ ಮಾಡುತ್ತಾರೆ. ಆದರೆ ಸ್ನಾನಗೃಹದ ಸ್ವಚ್ಛತೆಯ ಕಡೆಗೆ ಯಾರೂ ಹೆಚ್ಚಾಗಿ ಗಮನ ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಇದು ಗರಿಷ್ಠ ನಕಾರಾತ್ಮಕ ಅಂಶಗಳನ್ನು ಸೃಷ್ಟಿಸುವ ಸ್ಥಳವಾಗಿದೆ. ಸ್ನಾನಗೃಹದ ವಿಚಾರದಲ್ಲಿ ನೀವು ತೋರುವ
Read More...

Vastu Tips: ಒಡೆದ ಕನ್ನಡಿಯನ್ನೇಕೆ ಮನೆಯಲ್ಲಿ ಇಡಬಾರದು ಗೊತ್ತೇ..?

Vastu Tips: : ಮನೆ ಅಂದಮೇಲೆ ಅಲ್ಲಿ ಕನ್ನಡಿ ಇದ್ದೇ ಇರುತ್ತದೆ. ಕನ್ನಡಿಯ ವಿಚಾರದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಮ್ಮಿಯೇ. ಏಕೆಂದರೆ ಕೊಂಚ ಕೈ ಜಾರಿತೆಂದರೂ ಕನ್ನಡಿಯು ಒಡೆದು ತುಂಡು ತುಂಡಾಗಿ ಬಿಡುತ್ತದೆ. ಹೀಗೆ ಕನ್ನಡಿ ಒಡೆಯುವುದು ಶುಭ ಶಕುನವಂತೂ ಅಲ್ಲವೇ ಅಲ್ಲ. ಕೆಲವರು ಒಡೆದು ಹೋದ
Read More...