ಮೆಲ್ಬೋರ್ನ್: ICC T20 World Cup 2022 :ಐಸಿಸಿ ಟಿ20 ವಿಶ್ವಕಪ್ 8ನೇ ಆವೃತ್ತಿಯ ಟೂರ್ನಿಗೆ ತಂಡಗಳು ಈಗಾಗಲೇ ಸಜ್ಜಗೊಂಡಿವೆ. ಇಂದು ಭಾರತ ತಂಡ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ವಿಶ್ವಕಪ್’ನ ಪ್ರಧಾನ ಸುತ್ತಿನಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ ಸೇರಿ ಒಟ್ಟು 33 ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ವಿಶ್ವಕಪ್ ನ ಪ್ರದರ್ಶನ ಪಂದ್ಯವನ್ನಾಡಲಿವೆ.
ICC T20 ವಿಶ್ವಕಪ್ 2022ನಲ್ಲಿ ಭಾರತ ಇಂದು ಆಸ್ಟ್ರೇಲಿಯಾ ವಿರುದ್ದ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಏಷ್ಯಾಕಪ್ ಸೋಲಿನ ನಡುವಲ್ಲೇ ಭಾರತೀಯ ತಂಡ ವಿಶ್ವಕಪ್ ಗೆ ಸಜ್ಜಾಗಿದೆ. ಬಲಿಷ್ಠವನ್ನು ಪ್ರಕಟಿಸಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ ಸಾಕಷ್ಟು ತಲೆನೋವು ತರಿಸಿದೆ.
IND Playing XI vs AUS :
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಪಂತ್, ದಿನೇಶ್ ಕಾರ್ತಿಕ್, ಅಶ್ವಿನ್, ಚಾಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್
ICC T20 World Cup 2022 : ಟಿ20 ಪ್ರಧಾನ ಸುತ್ತಿನ ಪಂದ್ಯಾವಳಿಯ ವೇಳಾಪಟ್ಟಿ
ಅಕ್ಟೋಬರ್ 22: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಸಿಡ್ನಿ, 12.30 pm)
ಅಕ್ಟೋಬರ್ 22: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ಪರ್ತ್, 4.30 pm)
ಅಕ್ಟೋಬರ್ 23: TBA Vs TBA (ಹೊಬಾರ್ಟ್, 9.30 am)
ಅಕ್ಟೋಬರ್ 23: ಭಾರತ Vs ಪಾಕಿಸ್ತಾನ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 24: ಬಾಂಗ್ಲಾದೇಶ Vs TBA (ಹೊಬಾರ್ಟ್, 9.30 am)
ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs TBA (ಹೊಬಾರ್ಟ್, 1.30 pm)
ಅಕ್ಟೋಬರ್ 25: ಆಸ್ಟ್ರೇಲಿಯಾ Vs TBA (ಪರ್ತ್, 4.30 pm)
ಅಕ್ಟೋಬರ್ 26: ಇಂಗ್ಲೆಂಡ್ Vs TBA (ಮೆಲ್ಬೋರ್ನ್, 9.30 am)
ಅಕ್ಟೋಬರ್ 26: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 27: ಬಾಂಗ್ಲಾದೇಶ Vs ದಕ್ಷಿಣ ಆಫ್ರಿಕಾ (ಸಿಡ್ನಿ, 8.30 am)
ಅಕ್ಟೋಬರ್ 27: ಭಾರತ Vs TBA (ಸಿಡ್ನಿ, 12.30 pm)
ಅಕ್ಟೋಬರ್ 27: ಪಾಕಿಸ್ತಾನ Vs TBA (ಪರ್ತ್, 4.30 pm)
ಅಕ್ಟೋಬರ್ 28: ಅಫ್ಘಾನಿಸ್ತಾನ Vs TBA (ಮೆಲ್ಬೋರ್ನ್, 9.30 am)
ಅಕ್ಟೋಬರ್ 28: ಆಸ್ಟ್ರೇಲಿಯಾ Vs ಇಂಗ್ಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 29: ನ್ಯೂಜಿಲೆಂಡ್ Vs TBA (ಸಿಡ್ನಿ, 1.30 pm)
ಅಕ್ಟೋಬರ್ 30: ಬಾಂಗ್ಲಾದೇಶ Vs TBA (ಬ್ರಿಸ್ಬೇನ್, 8.30 am)
ಅಕ್ಟೋಬರ್ 30: ಪಾಕಿಸ್ತಾನ Vs TBA (ಪರ್ತ್, 12.30 pm)
ಅಕ್ಟೋಬರ್ 30: ಭಾರತ Vs ದಕ್ಷಿಣ ಆಫ್ರಿಕಾ (ಪರ್ತ್, 4.30 pm)
ಅಕ್ಟೋಬರ್ 31: ಆಸ್ಟ್ರೇಲಿಯಾ Vs TBA (ಬ್ರಿಸ್ಬೇನ್, 1.30 pm)
ನವೆಂಬರ್ 01: ಅಫ್ಘಾನಿಸ್ತಾನ Vs TBA (ಬ್ರಿಸ್ಬೇನ್, 9.30 am)
ನವೆಂಬರ್ 01: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಬ್ರಿಸ್ಬೇನ್, 1.30 pm)
ನವೆಂಬರ್ 02: TBA Vs TBA (ಅಡಿಲೇಡ್, 9.30 am)
ನವೆಂಬರ್ 02: ಭಾರತ Vs ಬಾಂಗ್ಲಾದೇಶ (ಅಡಿಲೇಡ್, 1.30 pm)
ನವೆಂಬರ್ 03: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಸಿಡ್ನಿ, 1.30 pm)
ನವೆಂಬರ್ 04: ನ್ಯೂಜಿಲೆಂಡ್ Vs TBA (ಅಡಿಲೇಡ್, 9.30 am)
ನವೆಂಬರ್ 04: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಅಡಿಲೇಡ್, 1.30 pm)
ನವೆಂಬರ್ 05: ಇಂಗ್ಲೆಂಡ್ Vs TBA (ಸಿಡ್ನಿ, 1.30 pm)
ನವೆಂಬರ್ 06: ದಕ್ಷಿಣ ಆಫ್ರಿಕಾ Vs TBA (ಅಡಿಲೇಡ್, 5.30 am)
ನವೆಂಬರ್ 06: ಬಾಂಗ್ಲಾದೇಶ Vs ಪಾಕಿಸ್ತಾನ (ಅಡಿಲೇಡ್, 9.30 am)
ನವೆಂಬರ್ 06: ಭಾರತ Vs TBA (ಮೆಲ್ಬೋರ್ನ್, 1.30 pm)
ನವೆಂಬರ್ 09: ಮೊದಲ ಸೆಮಿಫೈನಲ್ (ಸಿಡ್ನಿ, 1.30 pm)
ನವೆಂಬರ್ 10: 2ನೇ ಸೆಮಿಫೈನಲ್ (ಅಡಿಲೇಡ್, 1.30 pm)
ನವೆಂಬರ್ 13: ಫೈನಲ್ (ಮೆಲ್ಬೋರ್ನ್, 1.30 pm)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
(ಎಲ್ಲಾ ಪಂದ್ಯಗಳ ಆರಂಭ: ಭಾರತೀಯ ಕಾಲಮಾನ)
ಇದನ್ನೂ ಓದಿ : Rohit Sharma t20 world Cup : ಆಸ್ಟ್ರೇಲಿಯಾದಲ್ಲಿ ರೋಹಿತ್‌ಗೆ 11 ವರ್ಷದ ಹುಡುಗನ ಬೌಲಿಂಗ್, ಯಾರು ಈ ಅದೃಷ್ಟವಂತ ಬಾಲಕ ?
ಇದನ್ನೂ ಓದಿ : IPL 2023 : ಐಪಿಎಲ್ ಹರಾಜು ಯಾವಾಗ, ಅನ್ ಸೋಲ್ಡ್ ಆಟಗಾರರು ಯಾರ್ಯಾರು ? ಇಲ್ಲಿದೆ ಸಂಪೂರ್ಣ ವಿವರ
IND vs AUS Warm-up Match ICC T20 World Cup 2022 Complete Details