Browsing Tag

T20 World Cup 2022

BCCI sackc selection: ಟಿ20 ವಿಶ್ವಕಪ್ ವೈಫಲ್ಯಕ್ಕೆ ತಲೆದಂಡ, ಆಯ್ಕೆ ಸಮಿತಿಯನ್ನೇ ಡಿಸ್ಮಿಸ್ ಮಾಡಿದ ಬಿಸಿಸಿಐ

ಮುಂಬೈ: (BCCI sackc selection) ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವೈಫಲ್ಯದ ಹಿನ್ನೆಲೆಯಲ್ಲಿ ಬಿಸಿಸಿಐ ಪೋಸ್ಟ್ ಮಾರ್ಟಮ್ ಆರಂಭಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್'ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್'ಗಳ ಹೀನಾಯ ಸೋಲು ಕಂಡಿತ್ತು. ಆ ಸೋಲಿಗೆ
Read More...

MS Dhoni : ಟಿ 20 ವಿಶ್ವಕಪ್ 2022 ಸೋಲಿನ ಬಳಿಕ ಟೀಂ ಇಂಡಿಯಾಕ್ಕೆ ಮರಳಿದ ಎಂಎಸ್‌ ಧೋನಿ

ಚೆನ್ನೈ : ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರಂತಹವರ ಹೊರತಾಗಿಯೂ, ರೋಹಿತ್ ಶರ್ಮಾ ನೇತೃತ್ವದ ತಂಡವು 2022 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್‌ಗೆ (MS Dhoni Team India ) ಪ್ರವೇಶಿಸಿತು. ಆದರೆ ದುರದೃಷ್ಟವಶಾತ್ ಇಂಗ್ಲೆಂಡ್ ವಿರುದ್ಧ ನಾಕೌಟ್‌ನಲ್ಲಿ 10 ವಿಕೆಟ್‌ಗಳಿಂದ
Read More...

Separate Captains for T20 & ODI: ವಿಶ್ವಕಪ್ ಸೋಲಿನ ಎಫೆಕ್ಟ್: ಟೀಮ್ ಇಂಡಿಯಾಗೆ ಮೇಜರ್ ಸರ್ಜರಿ, ಟಿ20,…

ಬೆಂಗಳೂರು: Indian cricket team : ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್’ನಲ್ಲಿ ಸೋತು ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ವಿಫಲವಾಗಿರುವ ಟೀಮ್ ಇಂಡಿಯಾ ಆಟಗಾರರು ತವರಿಗೆ ಮರಳಿದ್ದಾರೆ. ವಿಶ್ವಕಪ್ ವೈಫಲ್ಯದ ಬೆನ್ನಲ್ಲೇ ಟೀಮ್ ಇಂಡಿಯಾಗೆ ಮೇಜರ್
Read More...

Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ…

ಮೆಲ್ಬೋರ್ನ್: ಆತ ಛಲದಂಕಮಲ್ಲ, ಇಂಗ್ಲೆಂಡ್ ಕ್ರಿಕೆಟ್ ಕಂಡ ಗ್ರೇಟೆಸ್ಟ್ ವಿಶ್ವಕಪ್ ಹೀರೋ. ಆರು ವರ್ಷಗಳ ಹಿಂದೆ ಟಿ20 ವಿಶ್ವಕಪ್ ಫೈನಲ್'ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದವ ಈಗ ಇಂಗ್ಲೆಂಡ್'ಗೆ ಟಿ20 ವಿಶ್ವಕಪ್ (T20 World Cup 2022) ಗೆದ್ದುಕೊಟ್ಟಿದ್ದಾನೆ. ಇದು ಬೆನ್ ಸ್ಟೋಕ್ಸ್
Read More...

ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್‌ : 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ

ಮೆಲ್ಬೋರ್ನ್: T20 World cup 2022 England : ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಪಾಕಿಸ್ತಾನ
Read More...

Sachin Tendulkar : ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು : ಒಂದೇ ಪಂದ್ಯದಿಂದ ತಂಡವನ್ನು ನಿರ್ಣಯಿಸಬೇಡಿ :…

ನವದೆಹಲಿ : ಭಾರತ ಕ್ರಿಕೆಟ್‌ ಟೀಮ್‌ನ ಹೆಮ್ಮೆಯ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar)ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಭಾರತದ ಸೋಲಿನ ಬಗ್ಗೆ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ
Read More...

Pakistan Vs England final: ಭಾರತವಿಲ್ಲದ ಟಿ20 ವಿಶ್ವಕಪ್ ಫೈನಲ್ ಹೇಗಿರಲಿದೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೆಲ್ಬೋರ್ನ್: ಇಂದು ಐಸಿಸಿ ಟಿ20 ವಿಶ್ವಕಪ್ ಫೈನಲ್ (T20 World Cup 2022). 2009ರ ಚಾಂಪಿಯನ್ ಪಾಕಿಸ್ತಾನ ಮತ್ತು 2010ರ ಚಾಂಪಿಯನ್ ಇಂಗ್ಲೆಂಡ್ ತಂಡಗಳು ಎದುರಾಳಿಗಳು (Pakistan Vs England final). ಯಾರೇ ಗೆದ್ದರೂ 2ನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ. ಈ ಬಾರಿಯ ಟಿ20
Read More...

Yuzvendra Chahal: ಭಾರತದ ನಂ.1 ಟಿ20 ಸ್ಪಿನ್ನರ್‌ಗೆ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಇಲ್ಲ..!

ಬೆಂಗಳೂರು: (Yuzvendra Chahal) ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವ ಸ್ಪಿನ್ನರ್. 2022ರಲ್ಲಿ ಭಾರತ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದಿರುವುದೂ ಅದೇ ಸ್ಪಿನ್ನರ್. ಆದರೆ ಟಿ20 ವಿಶ್ವಕಪ್
Read More...

T20 World Cup 2022 : ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವೈಫಲ್ಯದ ಹಿಂದಿನ ಅಸಲಿ ಕಥೆ..!

ಬೆಂಗಳೂರು : ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬಂದು ಟಿ20 ವಿಶ್ವಕಪ್ (T20 World Cup 2022)ಗೆಲ್ಲುತ್ತೆ- ಕಾರಣ ಐಪಿಎಲ್. ಆಸ್ಟ್ರೇಲಿಯಾ ತಂಡ ದುಬೈನಲ್ಲಿ ಟಿ20 ವಿಶ್ವಕಪ್ ಗೆಲ್ಲುತ್ತೆ- ಕಾರಣ ಐಪಿಎಲ್. ಭಾರತ ತಂಡ ಎಲ್ಲೇ ಹೋದರೂ ವಿಶ್ವಕಪ್ ಗೆಲ್ಲಲ್ಲ- ಅದಕ್ಕೂ ಕಾರಣ ಐಪಿಎಲ್.
Read More...

T20 World Cup 2022 : ವಿಶ್ವಕಪ್‌ ಫೈನಲ್‌ ರದ್ದಾಗುತ್ತಾ? ಟ್ರೋಫಿ ಹಂಚಿಕೊಳ್ತಾರಾ ಇಂಗ್ಲೆಂಡ್ – ಪಾಕಿಸ್ತಾನ

ಸಿಡ್ನಿ : (T20 World Cup 2022) ಟಿ೨೦ ವಿಶ್ವಕಪ್ ಅಂತಿಮ ಹಂತ ತಲುಪಿದೆ. ನವೆಂಬರ್ 13 ರ ಭಾನುವಾರದಂದು ಟಿ20 ವಿಶ್ವಕಪ್ ಪಂದ್ಯದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ
Read More...