IPL 2022 Full Schedule : 10 ತಂಡ,74 ಪಂದ್ಯ : ಇಲ್ಲಿದೆ ಐಪಿಎಲ್ 2022ರ ಪೂರ್ಣ ವೇಳಾಪಟ್ಟಿ

ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್‌ ಕ್ರಿಕೆಟ್ ಲೀಗ್ ( IPL 2022 ) ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ 10 ತಂಡಗಳು ಪಂದ್ಯಾವಳಿಗೆ ಸಿದ್ದವಾಗುತ್ತಿವೆ. ಈ ನಡುವಲ್ಲೇ ಐಪಿಎಲ್ 2022 ಪೂರ್ಣ ವೇಳಾಪಟ್ಟಿಯನ್ನು( IPL 2022 Full Schedule) ಬಿಸಿಸಿಐ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ 10 ತಂಡಗಳು ಒಟ್ಟು 74 ಪಂದ್ಯಗಳನ್ನು ಆಡಲಿವೆ.

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ರಾಜಸ್ಥಾನ ರಾಯಲ್ಸ್‌, ಗುಜರಾತ್‌ ಟೈಟನ್ಸ್‌, ಲಕ್ನೋ ಸೂಪರ್‌ ಜೈಂಟ್ಸ್‌, ಮುಂಬೈ ಇಂಡಿಯನ್ಸ್‌, ಪಂಜಾಬ್‌ ಕಿಂಗ್ಸ್‌, ಸನ್‌ ರೈಸಸ್‌ ಹೈದ್ರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಭಾಗವಹಿಸಲಿವೆ. ಈ ಪೈಕಿ ಗುಜರಾತ್‌ ಟೈಟನ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳ ಸೇರ್ಪಡೆಯಿಂದಾಗಿ ಈ ಬಾರಿ ಐಪಿಎಲ್‌ ನಲ್ಲಿ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

IPL 2022 full schedule out, 74 matches with 10 teams 1
image credit : bcc/ipl IMAGE CREDIT : BCCI-IPL

26 ಮಾರ್ಚ್ 2022 ರಂದು ಮುಂಬೈನಲ್ಲಿ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯವು 29 ಮೇ 2022 ರಂದು ನಡೆಯುವ ಸಾಧ್ಯತೆಯಿದೆ. IPL 2022 ಪೂರ್ಣ ವೇಳಾಪಟ್ಟಿ (ತಾತ್ಕಾಲಿಕ) ಇಲ್ಲಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೇಳಾಪಟ್ಟಿ : ( IPL 2022 Full Schedule )

1 CSK Vs KKR 26-Mar-22 7:30 PM Mumbai

2 SRH Vs RR 27-Mar-22 7:30 PM Mumbai

3 GT Vs RCB 28-Mar-22 7:30 PM Mumbai

4 DC Vs MI 29-Mar-22 7:30 PM Mumbai

5 LSG Vs PBKS 30-Mar-22 7:30 PM Mumbai

6 KKR Vs SRH 31-Mar-22 7:30 PM Mumbai

7 RR Vs DC 01-Apr-22 7:30 PM Mumbai

8 RCB Vs MI 02-Apr-22 3:30 PM Mumbai

9 LSG Vs GT 02-Apr-22 7:30 PM Pune

10 PBKS Vs CSK 03-Apr-22 3:30 PM Mumbai

11 SRH Vs RCB 03-Apr-22 7:30 PM Pune

12 MI Vs GT 04-Apr-22 7:30 PM Mumbai

13 DC Vs KKR 05-Apr-22 7:30 PM Mumbai

14 CSK Vs RCB 06-Apr-22 7:30 PM Mumbai

15 SRH Vs PBKS 07-Apr-22 3:30 PM Mumbai

16 RR Vs KKR 08-Apr-22 7:30 PM Mumbai

17 LSG Vs DC 09-Apr-22 7:30 PM Mumbai

18 GT Vs CSK 09-Apr-22 3:30 PM Pune

19 DC Vs SRH 10-Apr-22 7:30 PM Mumbai

20 RCB Vs RR 10-Apr-22 3:30 PM Pune

21 MI Vs LSG 11-Apr-22 7:30 PM Mumbai

22 KKR Vs GT 12-Apr-22 7:30 PM Mumbai

23 PBKS Vs RR 13-Apr-22 7:30 PM Mumbai

24 MI Vs CSK 14-Apr-22 7:30 PM Mumbai

25 KKR Vs RCB 15-Apr-22 7:30 PM Mumbai

26 DC Vs PBKS 16-Apr-22 7:30 PM Mumbai

27 SRH Vs MI 16-Apr-22 3:30 PM Pune

28 RR Vs GT 17-Apr-22 7:30 PM Mumbai

29 CSK Vs LSG 17-Apr-22 3:30 PM Pune

30 DC Vs RCB 18-Apr-22 7:30 PM Mumbai

31 LSG Vs CSK 19-Apr-22 7:30 PM Mumbai

32 GT Vs SRH 20-Apr-22 7:30 PM Mumbai

33 KKR Vs PBKS 21-Apr-22 7:30 PM Mumbai

34 RR Vs MI 22-Apr-22 7:30 PM Mumbai

35 RCB Vs LSG 23-Apr-22 7:30 PM Mumbai

36 GT Vs DC 23-Apr-22 3:30 PM Pune

37 MI Vs PBKS 24-Apr-22 7:30 PM Mumbai

38 RR Vs LSG 24-Apr-22 3:30 PM Pune

39 CSK Vs SRH 25-Apr-22 7:30 PM Mumbai

40 DC Vs GT 26-Apr-22 7:30 PM Mumbai

IPL 2022 Full Schedule

41 SRH Vs KKR 27-Apr-22 7:30 PM Mumbai

42 CSK Vs RR 28-Apr-22 7:30 PM Mumbai

43 LSG Vs MI 29-Apr-22 7:30 PM Mumbai

44 GT Vs KKR 30-Apr-22 7:30 PM Mumbai

45 SRH Vs DC 30-Apr-22 3:30 PM Pune

46 RCB Vs PBKS 01-May-22 7:30 PM Mumbai

47 KKR Vs CSK 01-May-22 3:30 PM Pune

48 MI Vs DC 02-May-22 7:30 PM Mumbai

49 RCB Vs GT 03-May-22 7:30 PM Mumbai

50 PBKS Vs LSG 04-May-22 7:30 PM Mumbai

IPL 2022 Full Schedule

51 RR Vs CSK 05-May-22 7:30 PM Mumbai

52 PBKS Vs MI 06-May-22 7:30 PM Mumbai

53 SRH Vs LSG 07-May-22 7:30 PM Mumbai

54 RR Vs RCB 08-May-22 7:30 PM Mumbai

55 CSK Vs DC 08-May-22 3:30 PM Pune

56 GT Vs PBKS 09-May-22 7:30 PM Mumbai

57 MI Vs SRH 10-May-22 7:30 PM Mumbai

58 RCB Vs KKR 11-May-22 7:30 PM Mumbai

59 PBKS Vs DC 12-May-22 7:30 PM Mumbai

60 GT Vs RR 13-May-22 7:30 PM Mumbai

IPL 2022 Full Schedule

61 KKR Vs MI 14-May-22 7:30 PM Mumbai

62 LSG Vs SRH 14-May-22 3:30 PM Pune

63 PBKS Vs RCB 15-May-22 7:30 PM Mumbai

64 CSK Vs GT 15-May-22 3:30 PM Mumbai

65 LSG Vs KKR 16-May-22 7:30 PM Mumbai

66 MI Vs RR 17-May-22 7:30 PM Mumbai

67 PBKS Vs SRH 18-May-22 7:30 PM Mumbai

68 DC Vs LSG 19-May-22 7:30 PM Mumbai

IPL 2022 Full Schedule

69 RCB Vs CSK 20-May-22 7:30 PM Mumbai

70 KKR Vs RR 21-May-22 7:30 PM Mumbai

71 Qualifier-1 22-May-22 7:30 PM Ahmedabad

72 Eliminator 24-May-22 7:30 PM Ahmedabad

73 Qualifier-2 27-May-22 7:30 PM Ahmedabad

74 FINAL 29-May-22 7:30 PM Ahmedabad

ಇದನ್ನೂ ಓದಿ : ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ

ಇದನ್ನೂ ಓದಿ : IPL 2022ನಲ್ಲಿ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗ್ತಿದ್ದಾರೆ ಶ್ರೇಯಸ್‌ ಅಯ್ಯರ್‌, ಎಂಎಸ್‌ ಧೋನಿ

IPL 2022 full schedule out, 74 matches with 10 teams

Comments are closed.