Karnataka Election Result 2023 : 95 ಬಿಜೆಪಿ ಶಾಸಕರ ಪೈಕಿ 61 ಶಾಸಕರಿಗೆ ಸೋಲು

ಬೆಂಗಳೂರು : (Karnataka Election Result 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲನ್ನು ಕಂಡಿದ್ದು, ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಹೊಸಅಸ್ತ್ರ ಪ್ರಯೋಗಿಸಿ ಕೈಸುಟ್ಟು ಕೊಂಡಿದೆ. ಜೊತೆಗೆ ಬಿಜೆಪಿಯ ಬಹುತೇಕ ಹಾಲಿ ಶಾಸಕರೇ ಸೋಲನ್ನು ಕಂಡಿದ್ದಾರೆ. ಅದ್ರಲ್ಲೂ ಘಟಾನುಘಟಿ ನಾಯಕರು ಸೋಲನ್ನು ಅನುಭವಿಸಿರುವುದು ಬಿಜೆಪಿ ಆಘಾತ ಮೂಡಿಸಿದೆ. ಅಷ್ಟಕ್ಕೂ ಈ ಬಾರಿಯ ಚುನಾವಣೆಯಲ್ಲಿ ಯಾರೆಲ್ಲಾ ಸೋಲನ್ನು ಅನುಭವಿಸಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Election Result 2023 : 61 ಬಿಜೆಪಿ ಶಾಸಕರಿಗೆ ಸೋಲು

ಅಥಣಿ – ಮಹೇಶ್ ಕುಮಟಳ್ಳಿ

ಕುಡಚಿ – ಪಿ. ರಾಜೀವ್

ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್

ಕಾಗವಾಡ – ಶ್ರೀಮಂತ ಪಾಟೀಲ್

ಮುದೋಳ – ಗೋವಿಂದ ಕಾರಜೋಳ

ಬೀಳಗಿ – ಮುರುಗೇಶ್ ನಿರಾಣಿ

ಬಾಗಲಕೋಟೆ – ವೀರಣ್ಣ ಚರಂತಿಮಠ

ಹುನಗುಂದ – ದೊಡ್ಡನಗೌಡ ಪಾಟೀಲ್

ಮುದ್ದೇಬಿಹಾಳ – ಎ.ಎಸ್. ಪಾಟೀಲ್ ನಡಹಳ್ಳಿ

ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್

ಸಿಂದಗಿ – ರಮೇಶ್ ಭೂಸನೂರು

ಸುರಪುರ – ರಾಜುಗೌಡ

ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ್

ಸೇಡಂ – ರಾಜಕುಮಾರ್ ಪಾಟೀಲ್ ತೇಲ್ಕೂರ್

ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರು

ಅಳಂದ – ಸುಭಾಷ್ ಗುತ್ತೇದಾರ್

ದೇವದುರ್ಗ – ಶಿವನಗೌಡ ನಾಯಕ್

ಕನಕಗಿರಿ – ಬಸವರಾಜ್ ದಡೇಸೂಗೂರು

ಗಂಗಾವತಿ – ಪರಣ್ಣ ಮುನವಳ್ಳಿ

ಯಲಬುರ್ಗಾ – ಹಾಲಪ್ಪ ಆಚಾರ್

ರೋಣ – ಕಳಕಪ್ಪ ಬಂಡಿ

ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ

ಧಾರವಾಡ – ಅಮೃತ್ ದೇಸಾಯಿ

ಕಾರವಾರ – ರೂಪಾಲಿ ನಾಯ್ಕ್

ಸಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ – ಸುನೀಲ್ ನಾಯ್ಕ್

ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು – ಬಿ.ಸಿ. ಪಾಟೀಲ್

ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್

ಶಿರಗುಪ್ಪ – ಎಂ.ಎಸ್. ಸೋಮಲಿಂಗಪ್ಪ

ಬಳ್ಳಾರಿ ಗ್ರಾಮೀಣ -ಬಿ. ಶ್ರೀರಾಮುಲು

ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ

ಚಿತ್ರದುರ್ಗ – ಜಿ.ಹೆಚ್. ತಿಪ್ಪಾರೆಡ್ಡಿ

ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್

ಜಗಳೂರು – ಎಸ್.ವಿ. ರಾಮಚಂದ್ರ

ಹರಪನಹಳ್ಳಿ – ಕರುಣಾಕರ ರೆಡ್ಡಿ

ಹೊನ್ನಾಳಿ- ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ್

ಸೊರಬ – ಕುಮಾರ್ ಬಂಗಾರಪ್ಪ

ಸಾಗರ – ಹರತಾಳು ಹಾಲಪ್ಪ

ಚಿಕ್ಕಮಗಳೂರು – ಸಿ.ಟಿ. ರವಿ

ತರೀಕೆರೆ – ಡಿ.ಎಸ್. ಸುರೇಶ್

ಕಡೂರು – ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ -ಜೆ.ಸಿ‌. ಮಾಧುಸ್ವಾಮಿ

ತಿಪಟೂರು – ಬಿ.ಸಿ‌. ನಾಗೇಶ್

ತುರುವೆಕೆರೆ – ಮಸಾಲೆ ಜಯರಾಂ

ಶಿರಾ – ಡಾ. ರಾಜೇಶ್ ಗೌಡ

ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್

ಹೊಸಕೋಟೆ – ಎಂಟಿಬಿ ನಾಗರಾಜ್

ಕನಕಪುರ – ಆರ್. ಅಶೋಕ್

ಚನ್ನಪಟ್ಟಣ – ಸಿ.ಪಿ. ಯೋಗೇಶ್ವರ್

ಕೆ.ಆರ್. ಪೇಟೆ – ಕೆ.ಸಿ. ನಾರಾಯಣ್ ಗೌಡ

ಹಾಸನ – ಪ್ರೀತಮ್ ಗೌಡ

ಮಡಿಕೇರಿ – ಎಂ.ಪಿ. ಅಪ್ಪಚ್ಚು ರಂಜನ್

ವಿರಾಜಪೇಟೆ – ಕೆ.ಜಿ. ಬೋಪಯ್ಯ

ನಂಜನಗೂಡು – ಹರ್ಷವರ್ಧನ್

ಚಾಮರಾಜ – ಎಲ್. ನಾಗೇಂದ್ರ

ವರುಣ – ವಿ.‌‌ ಸೋಮಣ್ಣ

ಕೊಳ್ಳೇಗಾಲ – ಎನ್. ಮಹೇಶ್

ಚಾಮರಾಜನಗರ – ವಿ. ಸೋಮಣ್ಣ

ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್

Karnataka Election Result 2023 : ಚುನಾವಣೆಯಲ್ಲಿ ಸೋತ ಸಚಿವರು

1- ಗೋವಿಂದ ಕಾರಜೋಳ

2- ಜೆ. ಸಿ. ಮಾಧುಸ್ವಾಮಿ

3 ಬಿ. ಸಿ. ಪಾಟೀಲ

4- ಶಂಕರ ಪಾಟೀಲ
ಮುನೇನಕೊಪ್ಪ

5 -ಹಾಲಪ್ಪ ಆಚಾರ್

6- ಬಿ. ಶ್ರೀರಾಮುಲು

7 -ಡಾ. ಕೆ. ಸುಧಾಕರ್‌

8- ವಿ. ಸೋಮಣ್ಣ (ಎರಡೂ ಕಡೆ)

9- ನಾರಾಯಣಗೌಡ

10- ಬಿ. ಸಿ. ನಾಗೇಶ್‌

11- ಮುರುಗೇಶ ನಿರಾಣಿ

12 -ಎಂ. ಟಿ. ಬಿ. ನಾಗರಾಜ್

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

ಇದನ್ನೂ ಓದಿ : ಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್

Karnataka Election Result 2023 Out of 95 BJP 61 MLAs lost

Comments are closed.