Browsing Tag

ಕನ್ನಡ ನಟಿ

ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

Gowri Shruthi  : ನಟಿ ಶೃತಿ ಎಲ್ಲ ಕಾಲಕ್ಕೂ ಸಲ್ಲುವ ನಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾಯಕಿ ನಟಿಯಾಗಿ ಸಿನಿಮಾ ರಂಗಕ್ಕೆ ಬಂದ ಅಳುಬುರುಕಿ ಶೃತಿ ಒಂದಿಷ್ಟು ಕಾಲವನ್ನು ಅಕ್ಷರಶಃ ಚಿತ್ರರಂಗವನ್ನು ಆಳಿದವರು. ಸದ್ಯ ನಟ ದರ್ಶನ್‌ ತೂಗುದೀಪ್‌ ನಟನೆಯ ಕಾಟೇರ ಸಿನಿಮಾದ ಮೂಲಕ…
Read More...

ಮಗಳ ಜೊತೆ ಟ್ಯಾಟೂ ಹಾಕಿಸಿಕೊಂಡ ಮಾಲಾಶ್ರೀ : ವಿಶೇಷತೆ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ…!

ಒಳಗೆ ಸೇರಿದರೆ ಗುಂಡು.. ಹುಡುಗಿ ಆಗುವಳು ಗಂಡು ಹಾಡಿಗೆ ಸಖತ್ತಾಗೆ ಕುಣಿದು ಚಂದನವನದಲ್ಲಿ ಪಡ್ಡೆಗಳ ಕನಸಿನ ರಾಣಿಯಾದವರು ನಟಿ ಮಾಲಾಶ್ರೀ. ಒಂದು ಕಾಲಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ, ಬಲು ಬೇಡಿಕೆಯನ್ನು ಹೊಂದಿದ್ದ ನಟಿ. ತನ್ನ ಅಂದ ಹಾಗೂ ನಟನೆಯಿಂದ , ಕನ್ನಡದ ಎಲ್ಲಾ
Read More...