Browsing Tag

ವಿಲ್​ ಸ್ಮಿತ್​

Will Smith :ಕಪಾಳ ಮೋಕ್ಷ ಮಾಡಿದ ವಿಲ್​ಸ್ಮಿತ್​​ಗೆ 10 ವರ್ಷ ಆಸ್ಕರ್ ಸಮಾರಂಭದಿಂದ ನಿಷೇಧ

ಆಸ್ಕರ್​ ವೇದಿಕೆಯಲ್ಲಿ ಪತ್ನಿ ಬಗ್ಗೆ ತಮಾಷೆ ಮಾಡಿದ್ದಾರೆ ಎಂಬ ಕಾರಣಕ್ಕೆ ನಟ ವಿಲ್​ ಸ್ಮಿತ್ (Will Smith)​​ ಹಾಸ್ಯ ನಟ ಕ್ರಿಸ್​ ರಾಕ್​​ಗೆ ಕಪಾಕ್ಷ ಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಚಾರವಾಗಿ ಇದೀಗ ಆಸ್ಕರ್​ ಅಕಾಡೆಮಿ ವಿಲ್​
Read More...