Browsing Tag

ಶಿಕ್ಷಕಿಯರಿಗೆ ಸೀರೆ ಕಡ್ಡಾಯ

Dresscode : ಚೂಡಿದಾರ್‌ ಧರಿಸಿ ಶಾಲೆಗೆ ಬರುವಂತಿಲ್ಲ ..! ಡ್ರೆಸ್‌ ಕೋಡ್‌ಗೆ ಶಿಕ್ಷಕಿಯರಿಂದ ಭಾರೀ ಆಕ್ರೋಶ

ಬೆಂಗಳೂರು : ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕಿಯರು ಚೂಡಿದಾರ್‌ ಧರಿಸಿ ಶಾಲೆಗೆ ಹಾಜರಾಗಬಾರದು. ಕೇವಲ ಸೀರೆಯುಟ್ಟು ಶಾಲೆಗೆ ಹಾಜರಾಗಬೇಕೆಂಬ ಕೂಗು ಶಿಕ್ಷಕ ವಲಯದಲ್ಲಿ ಕೇಳಿಬಂದಿದ್ದು, ಮಹಿಳಾ ಶಿಕ್ಷಕಿಯರು ವಸ್ತ್ರ ಸಂಹಿತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗಳಿಗೆ
Read More...