Browsing Tag

3rd song of Kabza movie

ಕಬ್ಜ ಸಿನಿಮಾದ 3ನೇ ಹಾಡು ಅದ್ದೂರಿ ರಿಲೀಸ್‌ : ಸ್ಪೆಷಲ್‌ ಸಾಂಗ್‌ಗೆ ಫಿದಾ ಆದ ಫ್ಯಾನ್ಸ್‌

ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಆರ್‌.ಚಂದ್ರ ಕಾಂಬಿನೇಷನ್ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ದಿನದಿಂದ ದಿನಕ್ಕೆ ಕುತೂಹಲವನ್ನು ಹುಟ್ಟಿಸುತ್ತಿದೆ. ಸಿನಿತಂಡ ಸಿನಿಮಾದ ಹಾಡಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.
Read More...