byndoor : ಕಾಲು ಸಂಕ ದಾಟುವಾದ ಜಾರಿಬಿದ್ದ 7 ವರ್ಷದ ಬಾಲಕಿ ನೀರುಪಾಲು
ಉಡುಪಿ : byndoor : ಶಾಲೆ ಮುಗಿದ ಬಳಿಕ ಮನೆ ದಾರಿ ಹಿಡಿದ್ದ ಎರಡನೇ ತರಗತಿಯ ವಿದ್ಯಾರ್ಥಿನಿಯು ಕಾಲು ಸಂಕದಿಂದ ಜಾರಿ ಬಿದ್ದ ಪರಿಣಾಮ ನೀರುಪಾಲಾದ ದಾರುಣ ಘಟನೆಯು ಉಡುಪಿ ಜಿಲ್ಲೆ ಬೈಂದೂರಿನ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸಂಭವಿಸಿದೆ. ನೀರುಪಾಲಾದ ಬಾಲಕಿಯನ್ನು ಏಳು ವರ್ಷದ ಸನ್ನಿಧಿ!-->…
Read More...
Read More...