Browsing Tag

Abhi Movie

ಪುನೀತ್‌ ರಾಜ್‌ಕುಮಾರ್‌, ರಮ್ಯಾ ಅಭಿನಯದ ಅಭಿ ಸಿನಿಮಾಕ್ಕೆ 20 ವರ್ಷ ಸಂಭ್ರಮ

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಹಾಗೂ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ "ಅಭಿ" ಸಿನಿಮಾಕ್ಕೆ (Abhi Film) ಇಂದು (ಏಪ್ರಿಲ್‌ 25) 20 ವರ್ಷ ಕಳೆದಿದೆ. ಅಭಿ ಸಿನಿಮಾ ಈ ಜೋಡಿಯ ಮೊದಲ ಸಿನಿಮಾವಾಗಿದ್ದು, ಭರ್ಜರಿ ಯಶಸ್ಸನ್ನು ಕಂಡಿದೆ. ಈ ಸಿನಿಮಾದ ನಂತರ ರಮ್ಯಾ ಹಾಗೂ ನಟ ಪುನೀತ್‌
Read More...