actress pranitha subhash : ಪತಿ ಹುಟ್ಟುಹಬ್ಬದಂದು ಮನೆಗೆ ಏಂಜೆಲ್ಸ್ ಆಗಮನವೆಂದ ನಟಿ ಪ್ರಣೀತಾ
ನಟಿ ಪ್ರಣೀತಾ ಸುಭಾಷ್ (actress pranitha subhash)ತಾಯಿಯಾಗುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ನಟಿ ಪ್ರಣೀತಾ ಸುಭಾಷ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪತಿ ನಿತಿನ್ ಜೊತೆಯಲ್ಲಿ ಸಖತ್ ಕ್ಯೂಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿರುವ ನಟಿ ಪ್ರಣೀತಾ ಸುಭಾಷ್!-->…
Read More...
Read More...