Browsing Tag

amulyaliyona arrest

ಅಮೂಲ್ಯ ಆಯ್ತು, ಇದೀಗ ಆರ್ದ್ರಾ ಸರದಿ : ಪಾಕ್ ಪರ ಘೋಷಣೆ ಕೂಗಿದ ಮತ್ತೋರ್ವ ಯುವತಿ

ಬೆಂಗಳೂರು : ಪಾಪಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದ ಆರೋಪದಡಿ ಅಮೂಲ್ಯ ಲಿಯೋನ್ ಬಂಧನವಾಗಿದೆ. ಆದ್ರಿಂದು ಮತ್ತೊಂದು ಯುವತಿ ಪಾಕ್ ಪರ ಘೋಷಣೆ ಕೂಗಿದ್ದಾಳೆ. ಪಾಕ್ ಪ್ರೇಮ ತೋರಿಸಿದ ಯುವತಿಯನ್ನು ಆರ್ದ್ರಾ ನಾರಾಯಣ್ ಎಂದು ಗುರುತಿಸಲಾಗಿದ್ದು, ಯುವತಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ಗುಪ್ತ!-->…
Read More...

ಪಾಕಿಸ್ತಾನಕ್ಕೆ ಜೈಕಾರ, ಅಮೂಲ್ಯ ಕೊಪ್ಪದ ಮನೆ ಜಖಂ

ಕೊಪ್ಪ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನ್ ಪೋಷಕರು ವಾಸವಿದ್ದ ಮನೆ ಮೇಲೆ ಗುಂಪೊಂದು ದಾಳಿ ನಡೆಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರದಲ್ಲಿರುವ ಅಮೂಲ್ಯ ಮನೆ ಮೇಲೆ 25ಕ್ಕೂ ಅಧಿಕ ಯುವಕರ ಗುಂಪು ದಾಳಿ ನಡೆಸಿದ್ದು, ಮನೆಯ ಕಿಟಕಿ, ಗಾಜುಗಳು ಪುಡಿ!-->!-->!-->!-->!-->…
Read More...

ಅಮೂಲ್ಯ ಲಿಯೋನಾಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ್ ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆಯ!-->…
Read More...

ದೇಶದ್ರೋಹಿ ಭಾಷಣಕ್ಕೆ ಫೇಸ್ಬುಕ್ ನಲ್ಲಿ ಆಹ್ವಾನ ! ಬಯಲಾಯ್ತು ಕಾರ್ಯಕ್ರಮ ಆಯೋಜಕರ ನಿಜಬಣ್ಣ

ಬೆಂಗಳೂರು : ಪಾಪಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುವ ಮೂಲಕ ದೇಶದ್ರೋಹದ ಆರೋಪಕ್ಕೆ ಗುರಿಯಾಗಿರೋ ಅಮೂಲ್ಯ ಲಿಯೋನಾ ತನ್ನ ಭಾಷಣಕ್ಕೆ ಫೇಸ್ಬುಕ್ ಮೂಲಕ ಆಹ್ವಾನ್ ನೀಡಿದ್ದಳು ಅನ್ನೋದು ಬಯಲಾಗಿದೆ.ಅಮೂಲ್ಯ ನಿನ್ನೆ ರಾತ್ರಿಯೇ ತನ್ನ ಫೇಸ್ಬುಕ್ ಖಾತೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್!-->!-->!-->!-->!-->…
Read More...

ಪಾಕ್ ಪರ ಘೋಷಣೆ ಕೂಗಿದ ಯುವತಿ : ಪೊಲೀಸರಿಂದ ದೇಶದ್ರೋಹದ ಕೇಸ್ ದಾಖಲು !

ಬೆಂಗಳೂರು : ಪೌರತ್ವ ವಿರೋಧಿ ಪ್ರತಿಭಟನೆಯ ವೇಳೆಯಲ್ಲಿ ಯುವತಿಯೋರ್ವಳು ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದಾಳೆ.ಯುವತಿಯನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಯುವತಿಯನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.ಬೆಂಗಳೂರಿನ ಫ್ರೀಡಂ ಪಾರ್ಕ್!-->!-->!-->!-->!-->…
Read More...