Browsing Tag

Aruna Miller

Aruna Miller : ಮೇರಿಲ್ಯಾಂಡ್‌ನ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆ ಅಲಂಕರಿಸಿದ ಅರುಣಾ ಮಿಲ್ಲರ್‌ ಯಾರು?

ಅಮೆರಿಕಾದ ಮಧ್ಯಂತರ ಚುನಾವಣೆಯ ಸ್ಪರ್ಧೆಯಲ್ಲಿದ್ದ ಭಾರತೀಯ ಮೂಲದ ಅಮೆರಿಕನ್‌ ಅರುಣಾ ಮಿಲ್ಲರ್‌ (Aruna Miller) ಅವರು ಗೆದ್ದು ಮೇರಿಲ್ಯಾಂಡ್‌ನ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ಅಲಂಕರಿಸಿದ ಮೊದಲ ವಲಸಿಗರು. ಅಮೆರಿಕಾದ ಮಧ್ಯಂತರ ಚುನಾವಣೆಯ ಕಣದಲ್ಲಿ ಐದು ಭಾರತೀಯ-ಅಮೆರಿಕನ್ನರಿದ್ದರು.
Read More...