Browsing Tag

asrorology

ನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ (30-10-2020)

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ಚತುರ್ದಶಿ ತಿಥಿ, ರೇವತಿ ನಕ್ಷತ್ರ, ವಜ್ರ ಯೋಗ, ವನಿಜ ಕರಣ, ಅಕ್ಟೋಬರ್ 30 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಮಧ್ಯಾಹ್ನ 12 ಗಂಟೆ 15…
Read More...

ನಿತ್ಯಭವಿಷ್ಯ : 24-09-2020

ಮೇಷರಾಶಿವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಅನಗತ್ಯ ಚರ್ಚೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ. ಕೃಷಿ ಕಾರ್ಯದಲ್ಲಿ ವಿಪರೀತ ಮಳೆ ನಿಮಿತ್ತ ತುಂಬಾ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ವ್ಯವಸಾಯದವರಿಗೆ ಸಹಿಸಲಾಗದ ಏಟು ಬಿದ್ದೀತು. ಮನೆಯಲ್ಲಿ…
Read More...

ನಿತ್ಯಭವಿಷ್ಯ : 24-07-2020

ಮೇಷರಾಶಿಅನಿರೀಕ್ಷಿತವಾಗಿ ಅಧಿಕಾರಿ ವರ್ಗದವರಿಗೆ ಪ್ರಮೋಶನ್‌ ಆಗಲಿದೆ. ಸಾಂಸಾರಿಕವಾಗಿ ನಿಮ್ಮ ಎಷ್ಟೋ ಕೆಲಸಗಳು ನಡೆದು ಹೋಗಲಿವೆ. ದೈಹಿಕ ಹಾಗೂ ಆರ್ಥಿಕ ಸ್ಥಿತಿಗಳು ಸುಧಾರಿಸುತ್ತಾ ಹೋಗಲಿರುವುದು. ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು ಲಾಭ ನಿಧಾನ, ಕೆಲಸ…
Read More...

ನಿತ್ಯಭವಿಷ್ಯ – 23-06-2020

ಮೇಷರಾಶಿಆಗಾಗ ಅತಿಥಿಗಳು ಬಂದಾರು. ಆತ್ಮಸ್ಥೆರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿ ಬರುತ್ತದೆ. ಸಂಬಂಧಿಕರಿಂದ ಕುತಂತ್ರ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಮಾನಸಿಕ ವೇದನೆ, ಮಾತಿನ ಮೇಲೆ ಹಿಡಿತ ಅಗತ್ಯ. ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿವೆ. …
Read More...

ನಿತ್ಯಭವಿಷ್ಯ : 09-06-2020

ಮೇಷರಾಶಿಅಧಿಕ ತಿರುಗಾಟ, ಶತ್ರುಗಳಿಂದ ತೊಂದರೆ, ಮಾನಸಿಕ ವ್ಯಥೆ, ಕೃಷಿಯಲ್ಲಿ ನಷ್ಟ, ಕೆಲಸ ಕಾರ್ಯಗಳಲ್ಲಿ ವಿಳಂಬ. ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿವೆ.ವೃತ್ತಿರಂಗದಲ್ಲಿ ಅಧಿಕಾರಿ ಜನರ ಅಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ…
Read More...

ನಿತ್ಯಭವಿಷ್ಯ: 12-03-2020

ಮೇಷರಾಶಿವೃತ್ತಿರಂಗದಲ್ಲಿ ವೇತನ ಹೆಚ್ಚಳದ ಸಾಧ್ಯತೆ ತಂದೀತು. ಸ್ನೇಹಿತರಿಂದ ಸಹಾಯ, ಕೌಟುಂಬಿಕ ಪ್ರಗತಿಗೆ ನಿಮ್ಮ ಚಿಂತನೆಗೆ ಸರಿಯಾದ ಸಮಯವಿದು. ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಗಾಬರಿ, ಆತಂಕ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ವೃಷಭರಾಶಿನಿಮ್ಮ ಕನಸು ನನಸಾದೀತು. ಆದರೆ…
Read More...