Browsing Tag

Avinash Singh

Avinash Singh: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಶ್ಮೀರದ ಆಟೋ ಚಾಲಕನ ಮಗ

ಬೆಂಗಳೂರು: ತಂದೆ ಆಟೋ ಚಾಲಕ. ಮಗ ಲೆದರ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದ್ದು ಕೇವಲ 10 ತಿಂಗಳ ಹಿಂದೆ. ಅದಕ್ಕೂ ಮುಂಚೆ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಯುವಕನೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ್ದಾನೆ. ಇದು ಜಮ್ಮು ಮತ್ತು ಕಾಶ್ಮೀರದ ಎಕ್ಸ್'ಪ್ರೆಸ್ ವೇಗಿ ಅವಿನಾಶ್ ಸಿಂಗ್
Read More...