Browsing Tag

bcpatil

ಕೌರವನ ಮನವಿಗೆ ಸ್ಪಂದಿಸಿದ ದಚ್ಚು….! ಕೃಷಿ ಇಲಾಖೆ‌ ಸೇರಿದ ಚಾಲೆಂಜಿಂಗ್ ಸ್ಟಾರ್…!!

ನಟ ದರ್ಶನ್ ನಟನೆಯ ಜೊತೆಗೆ ಪ್ರಾಣಿಪ್ರಿಯ ಮತ್ತು ಅಪ್ಪಟ ಪರಿಸರ ಪ್ರೀತಿಯ ವ್ಯಕ್ತಿ. ಅವಕಾಶ ಸಿಕ್ಕಾಗಲೆಲ್ಲ ಕಾಡಿನ ನಡುವೆ ಪೋಟೋಗ್ರಫಿಮಾಡುತ್ತ ಕಾಲಕಳೆಯುವ ದಚ್ಚು ಈಗ ಕೃಷಿಕರ ಉತ್ಸಾಹ ಹೆಚ್ಚಿಸುವ ಕೆಲಸ ಮಾಡಲಿದ್ದಾರೆ. ರಾಜ್ಯದ ಕೃಷಿ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್
Read More...