Browsing Tag

Bhavani Revanna enters politics

ಫ್ಯಾಮಿಲಿ ಪಾಲಿಟಿಕ್ಸ್ ಗೆ ಟ್ವಿಸ್ಟ್ : ದೇವೇಗೌಡರ ಅಂಗಳ ತಲುಪಿದ ಭವಾನಿ ಟಿಕೇಟ್ ಬೇಡಿಕೆ

ಶತಾಯ ಗತಾಯ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವ ಕನಸಿನಲ್ಲಿರೋ ಜೆಡಿಎಸ್ ಗೆ ಈಗ ತವರು ಕ್ಷೇತ್ರದ ಹಾಗೂ ಕುಟುಂಬದ ಬಂಡಾಯವೇ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕುಟುಂಬ ರಾಜಕಾರಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿರೋ ಕಾಂಗ್ರೆಸ್ ಗೆ ಈಗ ಟಿಕೇಟ್ ಆಕಾಂಕ್ಷಿಯಾಗಿರೋ ದೊಡ್ಡಗೌಡ್ರ
Read More...

Bhavani Revanna enters politics: ದೇವೇಗೌಡರ ಫ್ಯಾಮಿಲಿ ಪಾಲಿಟಿಕ್ಸ್ ಗೆ ಹೊಸ ಎಂಟ್ರಿ: ಭವಾನಿ ಸ್ಪರ್ಧೆ ಎಚ್ಡಿಕೆ…

(Bhavani Revanna enters politics) ರಾಜ್ಯದಲ್ಲಿ ಚುನಾವಣೆ ಲೆಕ್ಕಾಚಾರಗಳು ಜೋರಾಗಿದೆ. ಈ ಮಧ್ಯೆ ಕೇವಲ ಕುಟುಂಬ ರಾಜಕಾರಣ ಎಂಬ ಕಾರಣಕ್ಕೆ ಟೀಕೆಗೊಳಗಾಗ್ತಿರೋ ಜೆಡಿಎಸ್ ಗೆ ಮತ್ತೊಮ್ಮೆ ಸಂಕಟ ಎದುರಾಗಿದ್ದು, ಭವಾನಿ ರೇವಣ್ಣ ವಿಧಾನಸಭಾ ಚುನಾವಣೆಗೆ ನಿಲ್ಲೋದಾಗಿ ಪಟ್ಟು ಹಿಡಿದಿದ್ದು
Read More...