Browsing Tag

Cake

೫ ತಿಂಗಳ ಜ್ಯೂನಿಯರ್ ಚಿರು ಗೆ ಬಂತು ಸ್ಪೆಶಲ್ ಗಿಫ್ಟ್….! ಲಯನ್ ಕಿಂಗ್‌ಕೇಕ್ ಜೊತೆ ನಡೆಯಿತು ಸೆಲಿಬ್ರೇಶನ್…!!

ಮೇಘನಾ ರಾಜ್ ಹಾಗೂ ಚಿರು ಸರ್ಜಾ ಕುಟುಂಬದಲ್ಲಿ ಬದುಕಿನ ಹೊಸ ಆಸೆ ತಂದ ಕಂದ‌ ಜ್ಯೂನಿಯರ್ ಚಿರು. ಸಧ್ಯ ೫ ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿಟ್ಟ ‌ಜ್ಯೂನಿಯರ್ ಚಿರುಗೆ ಸಪ್ರೈಸ್‌ಕೇಕ್ ಜೊತೆ ಸಣ್ಣ ಸೆಲಿಬ್ರೇಶನ್ ಕೂಡ ಸಿಕ್ಕಿದೆ.೬ ನೇ ತಿಂಗಳಿಗೆ ಕಾಲಿರಿಸುತ್ತಿರುವ ಜ್ಯೂನಿಯರ್!-->!-->!-->!-->!-->!-->!-->…
Read More...

ಕುಂದಾಪುರದಲ್ಲಿ 7th heaven ಶುಭಾರಂಭ : ಕೇಕ್ ಖರೀದಿಯ ಮೇಲೆ ಶೇ.10ರ ರಿಯಾಯಿತಿ

ಕುಂದಾಪುರ : 7 ನಿಮಿಷಗಳಲ್ಲಿ ಗ್ರಾಹಕರ ಕಣ್ಣೆದುರಲ್ಲೇ ತಮ್ಮಿಷ್ಟ ಕೇಕ್ ಸಿದ್ದಪಡಿಸಿಕೊಡುವ ಅಂತರಾಷ್ಟ್ರೀಯ ಗುಣಮಟ್ಟದ 7tfh ಹೆವೆನ್ ಕೇಕ್ ಮಳಿಗೆ ಕುಂದಾಪುರದಲ್ಲಿ ಶುಭಾರಂಭಗೊಂಡಿದೆ. ಕುಂದಗನ್ನಡ ಖ್ಯಾತ ಮಿಮಿಕ್ರಿ ಕಲಾವಿದ ಮಂಜುನಾಥ ಕುಂದೇಶ್ವರ ಉದ್ಘಾಟಿಸಿದ್ದಾರೆ.ಕುಂದಾಪುರದ ಹೊಸ!-->!-->!-->!-->!-->…
Read More...

ಕ್ರಿಸ್ಮಸ್ ಪ್ರಿಪ್ರರೇಶನ್ ಆರಂಭಿಸಿದ ರಾಬರ್ಟ್…! ಕೇಕ್ ಮಿಕ್ಸಿಂಗ್ ಗೂ ಸೈ ಎಂದ ಡಿ ಬಾಸ್…!

ಸಧ್ಯ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫ್ರೀ ಟೈಂ ಎಂಜಾಯ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸ್ನೇಹಿತರ ಜೊತೆ ಲಾಂಗ್ ರೈಡ್ ಹೋಗಿದ್ದ ದಚ್ಚು ಈಗ ಸಧ್ಯ ಪ್ರಿನ್ಸ್ ಕಿಚನ್ ಗೆ ನುಗ್ಗಿ ಕೇಕ್ ಸಿದ್ಧ ಮಾಡ್ತಿದ್ದು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.!-->!-->…
Read More...