Browsing Tag

chikkamgalore

ಚಿಕ್ಕಮಗಳೂರು : ಶಾಲೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ : ವಿಡಿಯೋ ಹರಿಬಿಟ್ಟ ಕಾಮುಕರು ಅಂದರ್

ಚಿಕ್ಕಮಗಳೂರು : ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಅಡ್ಡಗಟ್ಟಿ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಂತರ ಅತ್ಯಾಚಾರದ ವಿಡಿಯೋವನ್ನು ತನ್ನ ಸ್ನೇಹಿತರಿಗೆ ಶೇರ್ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ 15
Read More...

ತರಿಕೆರೆಯಲ್ಲಿ ಭೀಕರ ಅಪಘಾತ ಕುಂದಾಪುರದ ಮೂವರ ದುರ್ಮರಣ

ತರಿಕೆರೆ : ಹುಂಡೈ ಹಾರು ಹಾಗೂ ಇಕೋ ಸ್ಪೋರ್ಟ್ ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಕುಂದಾಪುರ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿಯ ಬಳಿಯಲ್ಲಿ ನಡೆದಿದೆ. (adsbygoogle = window.adsbygoogle || ).push({});
Read More...

ಮದುವೆಯ ದಿನವೇ ಕೈಕೊಟ್ಟ ವರ : ವಧುವಿನ ಕೈ ಹಿಡಿದ ಬಿಎಂಟಿಸಿ ಕಂಡಕ್ಟರ್ ..!

ಚಿಕ್ಕಮಗಳೂರು : ಆತ ರಾತ್ರಿ ರಿಸೆಪ್ಶನ್ ಮಾಡಿಸಿಕೊಂಡಿದ್ದ. ವಧುವಿನ ಜೊತೆಗೆ ನಿಂತು ಪೋಟೋಕ್ಕೂ ಪೋಸ್ ಕೊಟ್ಟಿದ್ದ. ಆದರೆ ಮದುವೆಯ ಹೊತ್ತಿಗೆ ಮಾತ್ರ ವರ ನಾಪತ್ತೆಯಾಗಿದ್ದಾನೆ. ಮದುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ
Read More...

ಹಣವಸೂಲಿ ಆರೋಪ : ಪಿಎಸ್ಐ ಸೇರಿ 7 ಪೊಲೀಸ್ ಸಿಬ್ಬಂದಿ ಅಮಾನತು

ಚಿಕ್ಕಮಗಳೂರು : ಸಾರ್ವಜನಿಕರಿಂದ ಹಣ ವಸೂಲಿ ಮಾಡಿ, ಕರ್ತವ್ಯ ಲೋಪವೆಸಗಿರುವ ಆರೋಪದಡಿ ಓರ್ವ ಪಿಎಸ್ ಐ ಹಾಗೂ 7 ಮಂದಿ ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಆದೇಶ ಹೊರಡಿಸಿದ್ದಾರೆ. (adsbygoogle = window.adsbygoogle ||
Read More...

ಯುವಕ, ಯುವತಿಯರಿಗೆ 2 ಕೋಟಿ ವಂಚನೆ : ಕಾಫಿನಾಡಲ್ಲಿ ಫೇಕ್ ಆಫೀಸರ್ ಅಂದರ್.!

ಚಿಕ್ಕಮಗಳೂರು : ಈತ ಅಂತಿಂಥ ಆಸಾಮಿ ಅಲ್ಲ. ಪಕ್ಕಾ 420 ಕಣ್ರೀ, ಪಕ್ಕಾ 420. ಆತ ಮಕ್ಮಲ್ ಟೋಪಿ ಹಾಕಿದ್ದು ಒಬ್ರಿಗೆ, ಇಬ್ರಿಗೆ ಅಲ್ಲ, ಬದಲಾಗಿ ನೂರಾರು ಮಂದಿಗೆ.. ! ನೂರಾರು ಯುವಕ, ಯುವತಿಯರನ್ನು ವಂಚಿಸಿದ್ದ ಭೂಪ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿ ಪೊಲೀಸರ ಅತಿಥಿಯಾಗಿದ್ದಾನೆ.
Read More...

ಜಿಮ್‍ನಲ್ಲಿಯೇ ನೇಣಿಗೆ ಶರಣಾದ ಜಿಮ್ ಟ್ರೈನರ್

ಚಿಕ್ಕಮಗಳೂರು : ಜಿಮ್ ಟ್ರೈನರ್ ಓರ್ವ ತನ್ನ ಜಿಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ. ಸುನಿಲ್ (26 ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿರುವ ಜಿಮ್ ಟ್ರೈನರ್. ಜಯಪುರ ಪಟ್ಟಣದಲ್ಲಿ
Read More...

ಮಲೆನಾಡಿಗರನ್ನು ಕಾಡುತ್ತಿದೆ ಮಂಗನಕಾಯಿಲೆ : ಮಡಬೂರು ಗ್ರಾಮದಲ್ಲಿ ಹಲವರಿಗೆ ಸೋಂಕು !

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿ ಭಾಗದ ಜನತೆ ಮಂಗನಕಾಯಿಲೆಯ ಆತಂಕದಲ್ಲಿದ್ದಾರೆ. ಜಿಲ್ಲೆಯ ಎನ್.ಆರ್.ಪುರದಲ್ಲಿ ಮತ್ತೆ ಕೆಎಫ್ ಡಿ ಸೋಂಕು ಪತ್ತೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಅಸ್ಸಾಂ ಮೂಲದ ಕಾರ್ಮಿಕರಿಗೆ ಕಾಣಿಸಿಕೊಂಡಿದ್ದ ಕೆಎಫ್ ಡಿ ಸೋಂಕು ಇದೀಗ ಗ್ರಾಮದಲ್ಲಿ
Read More...