Citroen Discount Offer : ಸಿಟ್ರೊಯೆನ್ನ ಆಯ್ದ ಕಾರುಗಳ ಮೇಲೆ ಸಿಗಲಿದೆ 2 ಲಕ್ಷದವರೆಗೆ ಬಂಪರ್ ಡಿಸ್ಕೌಂಟ್ ಆಫರ್
ಭಾರತದಲ್ಲಿ ಏಪ್ರಿಲ್ 1 ರಿಂದ ಹೊಸ ಹೊರಸೂಸುವಿಕೆ ಮಾನದಂಡಗಳು (RDE) ಜಾರಿಗೆ ಬರಲಿವೆ. ಅದರ ನಂತರ ವಾಹನ ತಯಾರಿಕಾ ಕಂಪನಿಗಳಿಗೆ ನಿಗದಿತ ಗುಣಮಟ್ಟದ ವಾಹನಗಳನ್ನು ಮಾತ್ರ ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿಸಲಾಗುತ್ತದೆ. ಈ ಕಾರಣದಿಂದಾಗಿ, ಎಲ್ಲಾ ವಾಹನ ತಯಾರಕ ಕಂಪನಿಗಳು ಕಳೆದ ವರ್ಷ 2022!-->…
Read More...
Read More...