Browsing Tag

corona case

24 ಗಂಟೆಯಲ್ಲಿ 2.73 ಲಕ್ಷ ಮಂದಿಗೆ ಕೊರೊನಾ ಸೋಂಕು : 1,619 ಮಂದಿಯನ್ನು ಬಲಿ ಪಡೆದ ಹೆಮ್ಮಾರಿ

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಎಲ್ಲಾ ದಾಖಲೆ ಗಳನ್ನು ಅಳಿಸಿ ಹಾಕಿದೆ. ಕಳೆದ 24 ತಾಸಿನಲ್ಲಿ 2.73 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದ್ದು, 1,619 ಮಂದಿಯನ್ನು ಹೆಮ್ಮಾರಿ ಕೊರೊನಾ ಬಲಿ ಪಡೆದಿದೆ‌.     (adsbygoogle = window.adsbygoogle ||!-->!-->!-->!-->!-->!-->…
Read More...

ಉಡುಪಿ ಜಿಲ್ಲೆಯಲ್ಲಿಲ್ಲ ಕೊರೊನಾ ಸೋಂಕಿತರು, ದೇಶವೇ ಮೆಚ್ಚಿತು ಜಿಲ್ಲಾಡಳಿತ ಕಾರ್ಯ !

ಉಡುಪಿ : ದೇಶ, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದೀಗ ಯಾವುದೇ ಕೊರೊನಾ ಸೋಂಕಿತರಿಲ್ಲ. ಸೋಂಕು ಕಾಣಸಿಕೊಂಡಿದ್ದ ಮೂವರು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ. ಈ ಮೂಲಕ ಉಡುಪಿಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.!-->!-->!-->…
Read More...

ಗುಣಮುಖನಾದ ಕೊರೊನಾ ಸೋಂಕಿತನಿಗೆ ಮತ್ತೆ ಜ್ವರ : ಕಾಫಿನಾಡಲ್ಲಿ ಶುರುವಾಗಿದೆ ಆತಂಕ !

ಮಡಿಕೇರಿ : ಒಂದೆಡೆ ಕೊರೊನಾ ಸೋಂಕಿನ ಭಯ, ಇನ್ನೊಂದೆಡೆ ಆಸ್ಪತ್ರೆಯಿಂದ ಸೋಂಕಿತರು ಗುಣಮುಖರಾಗ್ತಿದ್ದಾರೆ ಅನ್ನೋ ಖುಷಿ. ಆದ್ರೆ ಕಾಫಿನಾಡು ಮಡಿಕೇರಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದ ವ್ಯಕ್ತಿಗೆ ಇದೀಗ ಜ್ವರ ಕಾಣಿಸಿಕೊಂಡಿದ್ದು, ಕೊಡಗು ಜಿಲ್ಲೆಯ!-->…
Read More...

ರಾಜ್ಯದಲ್ಲಿಂದು 15 ಕೊರೊನಾ ಹೊಸ ಪ್ರಕರಣ

ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಅಬ್ಬರದ ರಾಜ್ಯದಲ್ಲಿ ಜೋರಾಗುತ್ತಿದೆ. ರಾಜ್ಯದಲ್ಲಿ ಒಂದೇ ದಿನ 15 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.ಹುಬ್ಬಳ್ಳಿ ಧಾರವಾಡದಲ್ಲಿ 4, ಮಂಡ್ಯದಲ್ಲಿ 3, ಬೆಳಗಾವಿಯಲ್ಲಿ 3,!-->!-->!-->!-->!-->…
Read More...