Browsing Tag

corona effect karnataka

ಕೊರೋನಾ ಎಫೆಕ್ಟ್…! ಈ ವರ್ಷ ಹಾಸನಾಂಬೆ ದೇಗುಲಕ್ಕೆ ಭಕ್ತರಿಗಿಲ್ಲ ಎಂಟ್ರಿ…!!

ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ  ಹಾಸನದ ಅಧಿದೇವತೆ ಹಾಸನಾಂಬಾ ದರ್ಶನಕ್ಕೂ ಈ ಬಾರಿ ಕೊರೋನಾ ಎಫೆಕ್ಟ್ ತಟ್ಟಿದ್ದು, ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಈ ವರ್ಷ ನವೆಂಬರ್ 5 ರಿಂದ 17 ರವರೆಗೆ ಹಾಸನಾಂಬೆ ದರ್ಶನ
Read More...

ಕಂಪ್ಲೀಟ್ ಲಾಕ್ ಡೌನ್ ಮಾಡದಿದ್ರೆ ಅಪಾಯ ಗ್ಯಾರಂಟಿ ? ತಜ್ಞರ ಸಲಹೆ ಪಾಲಿಸುತ್ತಾ ಸರಕಾರ

ಬೆಂಗಳೂರು : ಕೊರೊನಾ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ರಾಜ್ಯದಲ್ಲಿಯೂ ಮಹಾಮಾರಿಯ ರುದ್ರನರ್ತನ ಮೇರೆಮೀರಿದೆ. ರಾಜ್ಯ ಸರಕಾರ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಆದರೆ ಇಡೀ ರಾಜ್ಯ ಲಾಕ್ ಡೌನ್ ಆಗದಿದ್ರೆ ಡೇಂಜರ್ ಅಂತಿದೆ ತಜ್ಞರ ವರದಿ. ಕರುನಾಡಿನಲ್ಲಿ ಕೊರೊನಾ
Read More...